ರಾಜ್ಯದ 60 ಕಡೆಗಳಲ್ಲಿ ಅಕ್ಟೋಬರ್ 09 ರಂದು ನ್ಯಾಯಕ್ಕಾಗಿ ಜನಾಗ್ರಹ
ಪ್ರತಿಭಟನೆ, ಸಭೆ, ಮನವಿ ಸಲ್ಲಿಕೆ, ಪುಸ್ತಕ ಬಿಡುಗಡೆ, ಭಿತ್ತಿಪತ್ರ, ಕ್ಯಾಂಡಲ್ ಲೈಟ್ ಪ್ರದರ್ಶನ
ಬೆಂಗಳೂರು : ಧರ್ಮಸ್ಥಳ ಸೌಜನ್ಯ ಅತ್ಯಾಚಾರ-ಕೊಲೆಯಾಗಿ 13 ವರ್ಷ ಸಂದಿರುವ...
ನೆನ್ನೆ ಸುಪ್ರಿಂಕೋರ್ಟಿನಲ್ಲಿ ನಡೆದಿರುವ ಅಸಹ್ಯಕರವಾದ ಘಟನೆ ನಾವು ಬದುಕುತ್ತಿರುವ ಸಾಮಾಜಿಕ ಪರಿಸರ ತಲುಪಿರುವ ದಿವಾಳಿತನವನ್ನು ಎತ್ತಿ ತೋರುತ್ತಿದೆ. ಸಂದೇಹಗಳನ್ನು ಚರ್ಚೆ, ಮಂಥನ, ಸಂವಾದ ಮತ್ತು ವಾಗ್ವಾದಗಳ ಮೂಲಕ ಬಗೆಹರಿಸಿಕೊಳ್ಳಬೇಕಾದದ್ದು ಪ್ರಜಾತಂತ್ರದ ಒಂದು ಪ್ರಧಾನವಾದ...
ಈಗ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ತನ್ನ ಹೊಣೆಗಾರಿಕೆಯನ್ನು ಇನ್ನಷ್ಟು ಬದ್ಧತೆಯಿಂದ ನಿರ್ವಹಿಸಬೇಕಾಗಿದೆ. ಇಡೀ ಸರ್ಕಾರವೇ ಒಗ್ಗಟ್ಟಾಗಿ ನಿಂತು ಈ ಸಮೀಕ್ಷೆಯನ್ನು ಸಮರ್ಥಿಸಿಕೊಳ್ಳ ಬೇಕಾಗಿದೆ. ಕಾಂಗ್ರೆಸ್ ಪಕ್ಷದ ಒಕ್ಕಲಿಗ ಮತ್ತು ಲಿಂಗಾಯಿತ ಪ್ರಭಾವಿ...
ಕಳೆದ ವರ್ಷ ಎಕ್ಸ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ಸಂದೇಶ ಹಂಚಿಕೊಂಡಿದ್ದರು, “ಉಕ್ರೇನಿಯನ್ ರಾಜಧಾನಿ ಕೀವ್ ನಲ್ಲಿ ಗಾಂಧೀಜಿ ಪ್ರತಿಮೆಗೆ ನಮಿಸಿದೆ. ಗಾಂಧೀಜಿಯವರ ಚಿಂತನೆಗಳು ಜಾಗತಿಕವಾಗಿದ್ದು, ಕೋಟ್ಯಂತರ ಜನರ ಭರವಸೆಯಾಗಿದೆ....
ಸ್ವಾತಂತ್ರ್ಯ ಹೋರಾಟಗಾರ, ಸ್ವತಂತ್ರ ಭಾರತದ 2ನೇ ಪ್ರಧಾನಿ, ಭಾರತ ಕಂಡ ಶ್ರೇಷ್ಠ ಮುತ್ಸದ್ದಿ ರಾಜಕಾರಣಿ, ಸರಳ ಸಜ್ಜನಿಕೆಯ ಲಾಲ್ ಬಹದ್ದೂರ್ ಶಾಸ್ತ್ರಿಯವರ 121 ನೇ ಜನುಮ ದಿನದಂದು ಅವರನ್ನು ಸ್ಮರಿಸಿ ಹವ್ಯಾಸಿ...
ಧಾರ್ಮಿಕ ದಬ್ಬಾಳಿಕೆ, ಜಾತಿ ಶ್ರೇಷ್ಠತೆಯ ಯಜಮಾನಿಕೆ ಮತ್ತು ಆಡಳಿತಾತ್ಮಕ ದಮನವನ್ನು ನಿಂತ ನೆಲೆಯಿಂದಲೇ ವಿರೋಧಿಸುವುದಲ್ಲದೆ, ಜನಸಮೂಹಗಳ ನಡುವೆ ಬೆರೆತು ಅನ್ಯಾಯದ ವಿರುದ್ಧ ಜನದನಿಯನ್ನು ಕ್ರೋಢೀಕರಿಸಿ, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಮಾದರಿಗೆ ಗಾಂಧಿ...
ಅಹಿಂಸೆ ಮತ್ತು ಸತ್ಯವು ಕೇವಲ ರಾಜಕೀಯದಲ್ಲಷ್ಟೇ ಅಲ್ಲ, ದೈನಂದಿನ ಬದುಕಿನಲ್ಲೂ ಪಾಲಿಸಬೇಕಾದ ಮೌಲ್ಯಗಳು. ಇಂದಿನ ಯುವಸಮುದಾಯಕ್ಕೆ ಈ ಸಂದೇಶಗಳು ಅತ್ಯಂತ ಅಗತ್ಯ. ಯುವ ಜನತೆಗೆ ಗಾಂಧಿ ಚಿಂತನೆಗಳನ್ನು ಮುಖಾಮುಖಿಯಾಗಿಸುವ ಪ್ರಯತ್ನವನ್ನು ಗಾಂಧಿ ಜಯಂತಿಯ...
ಬಹುಶಃ ಈ ಪ್ರಶ್ನೆಯನ್ನು ಯಾವುದೇ ಧರ್ಮದ ಅನುಯಾಯಿಗಳಿಗೆ ಕೇಳಿದರೆ ತಕ್ಷಣ ಅವರು ಅವರವರ ಧರ್ಮ ಗ್ರಂಥಗಳ ಕಡೆಗೆ ಮತ್ತು ಆ ಧರ್ಮಗಳ ಪ್ರತಿಪಾದಕರ ಕಡೆಗೆ ತೋರಿಸಿ, ನಾವು ನಂಬುವುದು ನಮ್ಮ ಧರ್ಮ ಸ್ಥಾಪಕನನ್ನು...
ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಮಾಡಿದ ಒಕ್ಕೂಟ ಸರಕಾರವನ್ನು ಬೆಂಬಲಿಸಿ ತೀರ್ಪು ನೀಡಿದಾಗ, ಮಹಾರಾಷ್ಟ್ರದ ಶಿಂಧೆಯ ಕಾನೂನು ಬಾಹಿರ ಸರಕಾರ ತನ್ನ ಪೂರ್ಣಾವಧಿ ಮುಗಿಸಲು ಅವಕಾಶ ಮಾಡಿಕೊಟ್ಟಾಗ, ಚುನಾವಣಾ ಬಾಂಡ್ ನಲ್ಲಿ ಅಕ್ರಮವಾಗಿ ಹಣತೊಡಗಿಸಿದ...
ಕ್ರಾಂತಿಕಾರಿ ಯುವ ನಾಯಕ ಭಗತ್ ಸಿಂಗ್ ಜನ್ಮದಿನದಂದು ಆತನನ್ನು ಸ್ಮರಿಸುವ ಹೊತ್ತಿನಲ್ಲಿ, ರಾಜಕೀಯ ಕ್ರಾಂತಿಗೆ, ಸಾಮಾಜಿಕ ಪರಿವರ್ತನೆಗೆ, ಆರ್ಥಿಕ ಉನ್ನತಿಗೆ, ಮಾನವ ಸಮಾಜದ ವಿಮೋಚನೆಗೆ ಮತ್ತು ಸಮಾಜದ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಚಿಂತನಾ...