ಆರೆಸ್ಸೆಸ್‌ನ ಪ್ರಧಾನ ಉದ್ದೇಶವೇ ಮನುವಾದದ ಮರುಸ್ಥಾಪನೆ. ಅದು ಧಾರ್ಮಿಕ ಗ್ರಂಥವಲ್ಲ. ಬದುಕಿನ ರೀತಿನೀತಿಯನ್ನು ನಿಯಂತ್ರಿಸುವ ಕಾನೂನುಗಳ ಕಟ್ಟಳೆ. ಅದನ್ನು ಮರುಸ್ಥಾಪಿಸಬೇಕೆಂದರೆ ಕೇವಲ ರಾಜಕೀಯ ಅಧಿಕಾರ ಸಿಕ್ಕರೆ ಮಾತ್ರ ಸಾಲದು. ಕಾನೂನು ಅಂಗಳವನ್ನೂ ಅದಕ್ಕೆ...
ತಮಿಳುನಾಡಿನ ರಾಜ್ಯಪಾಲರಾದ ಆರ್.ಎನ್. ರವಿ ಯವರು ನಾಲ್ಕು ಬಾರಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡದೇ ಉದ್ಧಟತನ ಪ್ರದರ್ಶಿಸಿದ್ದಾರೆ. ಕೇರಳದ ರಾಜ್ಯಪಾಲರು ತಮಗೆ ಬೇಡವಾದದ್ದನ್ನು ಓದದೇ ಸಾಂವಿಧಾನಿಕ ಕರ್ತವ್ಯಕ್ಕೆ ಚ್ಯುತಿ ತಂದಿದ್ದಾರೆ. ಈಗ ಕರ್ನಾಟಕದ...
ಹವಾಮಾನ ವೈಪರೀತ್ಯ ಎಂಬುದು ರಾತ್ರೋರಾತ್ರಿ ಘಟಿಸುವುದಿಲ್ಲ. ಹವಾಮಾನ ವೈಪರೀತ್ಯದಿಂದಾಗುವ ದೊಡ್ಡಅವಘಡವೊಂದು ಒಂದೆರಡು ದಿನಗಳ ಮಟ್ಟಿಗೆ ಬ್ರೇಕಿಂಗ್ ನ್ಯೂಸ್ ಆದರೂ ಹವಾಮಾನ ವೈಪರೀತ್ಯವು ತಾನಾಗಿಯೇ ಯಾವ ಕಾಲಕ್ಕೂ ಬ್ರೇಕಿಂಗ್ ನ್ಯೂಸ್ ಆಗಲಾರದು.ಹೀಗಾಗಿ ಇಂದಲ್ಲದಿದ್ದರೆ ನಾಳೆ...
ಈ ತೀರ್ಪು ನೆಲದ ಕಾನೂನು ಆಗುವುದರಿಂದ ಇನ್ನು ಮುಂದೆ ಸಂವಿಧಾನ ಬದ್ಧ, ಶಾಂತಿಯುತ ಹೋರಾಟ ಮಾಡುವವರೂ ದಶಕಗಳ ಕಾಲ ಸೆರೆಮನೆಯಲ್ಲಿ ಆರೋಪಿಗಳಾಗಿ ಕೊಳೆಯಬೇಕಾದೀತು, ಹಾಗಾಗಿ ಈ ತೀರ್ಪನ್ನು ಕ್ಯುರೇಟಿವ್ ಪಿಟೀಶನ್ ಮೂಲಕ ಸುಪ್ರೀಂ...
ದಾಳಿಯಾಗಿದ್ದು ಮುಸ್ಲಿಂ ಸಮುದಾಯದವರ ಮೇಲೆ, ದೌರ್ಜನ್ಯವಾಗಿದ್ದು ಕ್ರೈಸ್ತ ಜನಾಂಗದವರ ಮೇಲೆ ಎಂದು ಹಿಂದೂ ಸಮುದಾಯದವರು ಸುಮ್ಮನಿದ್ದರೆ ಮುಂದೊಂದು ದಿನ ಈ ಹಿಂದುತ್ವವಾದಿ ಶಕ್ತಿಗಳು ಬಹುಸಂಖ್ಯಾತ ದಲಿತರನ್ನು, ಹಿಂದುಳಿದವರನ್ನು, ಆದಿವಾಸಿಗಳನ್ನು ಹಾಗೂ ಮಹಿಳೆಯರನ್ನು ಎರಡನೇ...
ಅತ್ಯಾಚಾರಿ ಕುಲದೀಪ್ ಸಿಂಗ್ ಸೆಂಗರ್ ನ ಜೀವಾವಧಿ ಶಿಕ್ಷೆಯನ್ನು ಅಮಾನತ್ತುಗೊಳಿಸಿ ಜಾಮೀನು ಮಂಜೂರು ಮಾಡಿದ ದೆಹಲಿಯ ಹೈಕೋರ್ಟ್ ಆದೇಶವನ್ನು ಜನರು ಪ್ರಶ್ನಿಸಬೇಕಿದೆ. ದೆಹಲಿ ಕೋರ್ಟಿನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸುವ ಮೂಲಕ ಸಂತ್ರಸ್ತ...
ಈ ಆರೆಸ್ಸೆಸ್ ಎನ್ನುವ ವಿಷ ವೃಕ್ಷ ರಾಜ್ಯಾದ್ಯಂತ ಮಕ್ಕಳ ಹಾಗೂ ಯುವಕರ ಮನದಲ್ಲಿ ಬೇರು ಬಿಡಬಹುದಾದ ಸಾಧ್ಯತೆಗೆ ಬ್ರೇಕ್ ಹಾಕುವ ಕೆಲಸವನ್ನು ರಾಜ್ಯ ಸರಕಾರ ಮಾಡಿದೆ. ಶಾಲೆ ಕಾಲೇಜುಗಳಲ್ಲಿ ಯೋಗ ಕಲಿಸ್ತೇವೆ, ವ್ಯಕ್ತಿತ್ವ...
(ಅಂಧಭಕ್ತನೊಬ್ಬ ಬುದ್ಧಿವಂತನಿಗೆ ಎದುರಾದ)
ಭಕ್ತ : ಇತ್ತೀಚೆಗೆ ಈ ಸಾಬರ ಹಾವಳಿ ಜಾಸ್ತಿ ಆಯ್ತು ಅಲ್ವರಾ?
ಬುದ್ಧಿವಂತ : ಅದು ಹೇಗೆ ಹೇಳ್ತಿ?
ಭಕ್ತ : ನೋಡಿ ಐ ಲವ್ ಮಹಮದ್ ಅಂತಾ ಬ್ಯಾನರ್ ಹಾಕ್ತಾರಲ್ಲಾ.. ಅವರಿಗೆಷ್ಟು...
ಮಾಹಿತಿ ಹಕ್ಕಿಗೆ ಈಗ ಇಪ್ಪತ್ತು ವರ್ಷವಾಗಿದೆ. ಸವಾಲುಗಳ ನಡುವೆಯೂ ಅದು ತಕ್ಕಮಟ್ಟಿಗಾದರೂ ಪರಿಣಾಮಕಾರಿಯಾಗಿ ಉಳಿದುಕೊಂಡಿದೆ. ಆಡಳಿತದಲ್ಲಿ ಪಾರದರ್ಶಕತೆ ಇರುವಂತೆ ನೋಡಿಕೊಳ್ಳುವ ಮತ್ತು ಸರಕಾರವನ್ನು ಉತ್ತರದಾಯಿಯಾಗಿಸುವ ಮೂಲಕ ಆಡಳಿತದಲ್ಲಿ ಭ್ರಷ್ಟಾಚಾರ ನುಸುಳದಂತೆ ನೋಡಿಕೊಳ್ಳುವಲ್ಲಿ ಜನರ...
ಕೋಲಾರ : ಭಾರತ ದೇಶದ ಸುಪ್ರೀಂ ಕೋರ್ಟ್ ನಲ್ಲಿ ವಕೀಲರೊಬ್ಬರು ನ್ಯಾಯಮೂರ್ತಿ ಗವಾಯಿ ರವರ ಮೇಲೆ ಉದ್ದೇಶ ಪೂರ್ವಕವಾಗಿ ಶೂ ಎಸೆದ ಘಟನೆಯನ್ನು ಖಂಡಿಸಿ ಅಕ್ಚೋಬರ್ 17 ರಂದು ಪ್ರಗತಿಪರ ಸಂಘಟನೆಗಳುˌ...