- Advertisement -spot_img

TAG

modi

ನನ್ನ ತೆರಿಗೆ ನನ್ನ ಹಕ್ಕು : ಇಂದು ಸಂಜೆ ಸಿಎಂ ಸಿದ್ದರಾಮಯ್ಯ ಜೊತೆ ನೇರ ಮಾತು ಕತೆ

ಭಾರತ ಒಕ್ಕೂಟ ಸರ್ಕಾರದಿಂದ ಕರ್ನಾಟಕಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ತೆರಿಗೆಯ ಪಾಲು ಸಂದಾಯವಾಗುತ್ತಿಲ್ಲ ಎಂಬ ವಿಷಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕನ್ನಡ ಪರ ಕಾರ್ಯಕರ್ತರ ಟ್ವಿಟರ್ (ಎಕ್ಸ್) ಸ್ಪೇಸ್‌ನಲ್ಲಿ ಫೆಬ್ರವರಿ 14ರ ಸಂಜೆ...

ಭಾರತ್ ಜೋಡೋ ನ್ಯಾಯ ಯಾತ್ರೆ- 31ನೆಯ ದಿನ

ಇಂದು ಐತಿಹಾಸಿಕ ದಿನ. ಕಾಂಗ್ರೆಸ್ ಪ್ರತಿಯೊಬ್ಬ ರೈತನಿಗೆ ಆತನ ಬೆಳೆಗೆ ಸ್ವಾಮಿನಾಥನ್ ಆಯೋಗದ ಅನುಸಾರ ಎಂ ಎಸ್ ಪಿ ಯ ಕಾನೂನಿನ ಗ್ಯಾರಂಟಿ ನೀಡಲು ನಿರ್ಧರಿಸಿದೆ. ಇದು ದೇಶದ 15 ಕೋಟಿ ರೈತ...

ಕುಡಿಯುವ ನೀರು ಸರಬರಾಜು ಕಾಮಗಾರಿ ಕಳಪೆ, ವಿಳಂಬ: ಎಲ್‌ & ಟಿ ಸಂಸ್ಥೆಗೆ ಕೋಟಿ‌ ಕೋಟಿ ದಂಡ

ವಿಶ್ವಬ್ಯಾಂಕ್ ನೆರವಿನಡಿ ಕಲಬುರಗಿ ಜಿಲ್ಲೆಯಲ್ಲಿ ನಿರಂತರ ಕುಡಿಯುವ ನೀರು ಆಧುನೀಕರಣ ಯೋಜನೆ ಕಾಮಗಾರಿ ಕಳಪೆ ಹಾಗೂ ವಿಳಂಬಕ್ಕಾಗಿ ಎಲ್ ಆ್ಯಂಡ್ ಟಿ ಸಂಸ್ಥೆಗೆ 25.92 ಕೋಟಿ ದಂಡ ವಿಧಿಸಿದ್ದು, 2025ರೊಳಗೆ ಕಾಮಗಾರಿ ಪೂರ್ಣಗೊಳಿಸಲು...

ಪಂಜಾಬ್ : ಮತ್ತೆ ಭುಗಿಲೆದ್ದ ರೈತ ಬಂಡಾಯ

ಪಂಜಾಬ್ ಮತ್ತು ಇನ್ನಿತರೆ ರಾಜ್ಯಗಳ ರೈತ ಸಂಘಟನೆ 2020-21ರಲ್ಲಿ ದೆಹಲಿಯ ಹೊರವಲಯದಲ್ಲಿ ತೀವ್ರ ಪ್ರತಿಭಟನೆ ನಡೆಸಿತ್ತು. ಇದರ ಪರಿಣಾಮ ವಿವಾದಿತ ಮೂರು ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ವಾಪಾಸು ಪಡೆಯಿತು. ಆ ನಂತರ...

ರೈತರನ್ನು ಬಂಧಿಸಿಡಲು ಕ್ರೀಡಾಂಗಣವನ್ನು ತಾತ್ಕಾಲಿಕ ಜೈಲು ಮಾಡಿ: ಕೇಂದ್ರದ ಪ್ರಸ್ತಾವನೆಯನ್ನು ತಿರಸ್ಕರಿಸಿದ ಕೇಜ್ರಿವಾಲ್

ಆಮ್ ಆದ್ಮಿ ಪಕ್ಷ (ಎಎಪಿ) ಮಂಗಳವಾರ ರೈತರ ‘ದೆಹಲಿ ಚಲೋ’ ಮೆರವಣಿಗೆಗೆ ಬೆಂಬಲ ನೀಡಿದ್ದು, ‘ಅನ್ನದಾತ’ರನ್ನು ಜೈಲಿಗೆ ಹಾಜಲು ದೆಹಲಿಯ ಬವಾನಾ ಸ್ಟೇಡಿಯಂ ಅನ್ನು ಜೈಲಾಗಿ ಪರಿವರ್ತಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ...

ವಿಧಾನಮಂಡಲ ಅಧಿವೇಶನ: ಕಲಾಪ ಆರಂಭಕ್ಕು ಮುನ್ನ ಶಾಸಕರಿಗೆ ವಿಶೇಷ ಬೆಳಗಿನ ಉಪಹಾರ

ಬೆಂಗಳೂರು: ವಿಧಾನಮಂಡಲ ಅಧಿವೇಶನ ಬೆಳಗ್ಗೆ ಬೇಗ ಆರಂಭವಾಗುವ ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಶಾಸಕರಿಗೆ ಸ್ಪೆಷಲ್ ಬ್ರೇಕ್ ಫಾಸ್ಟ್ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯವಾಗಿ ವಿಧಾನಸಭೆ 11 ಗಂಟೆಗೆ ಆರಂಭಗೊಳ್ಳುತ್ತದೆ. ಆದರೆ ಈ ಬಾರಿ 9.30ಕ್ಕೆ ಕಲಾಪ ಆರಂಭಗೊಳ್ಳುತ್ತಿದೆ....

ಭಾರತ್‌ ಜೋಡೋ ನ್ಯಾಯ ಯಾತ್ರೆ | 30ನೆಯ ದಿನ

ಹಿಂದುಸ್ತಾನದ ಯುವಜನರು ದಿನದ 8-10 ಗಂಟೆ ಮೊಬೈಲ್ ನಲ್ಲಿ ಕಾಲ ಕಳೆಯುತ್ತಾರೆ. ಇದೊಂದು ರೀತಿಯ ನಶೆ. ಈ ನಶೆಯನ್ನು ನಿಮ್ಮ ತಲೆಗೇರಿಸಲು ಕಾರಣವೇನೆಂದರೆ ಇದರಿಂದ ಅಂಬಾನಿ ಅದಾನಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು...

ಸತೀಶ ಜಾರಕಿಹೊಳಿ ಫೌಂಡೇಶನ್ನಿಂದ ನೀರು ಪೂರೈಕೆಗೆ 2 ಟ್ಯಾಂಕರ್ ವಿತರಣೆ

ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದಂತೆ ಕ್ರಮ ವಹಿಸಲು ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಯಮಕನಮರಡಿ ವಿಧಾನಸಭಾ ಕ್ಷೇತ್ರದ್ರ ಪ್ರತಿ ಹಳ್ಳಿಯಲ್ಲೂ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಲಾಗುತ್ತಿದೆ. ಸದ್ಯ ಬೆಳಗಾವಿ ನಗರದಲ್ಲೂ ಅನುಕೂಲವಾಗಲೆಂದು...

ಶಾಸಕಿ ಕರೆಮ್ಮ ಪುತ್ರ ಸೇರಿ ಹಲವರ ಮೇಲೆ ಜಾತಿ ನಿಂದನೆ ಕೇಸ್: ಶಾಸಕಿಯಿಂದ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

ದೇವದುರ್ಗ (Devadurga) ಶಾಸಕಿ ಕರೆಮ್ಮ ನಾಯಕ್ (Karemma Nayak) ಪಿ.ಎಗಳ ಮೇಲೆ ಜಾತಿ ನಿಂದನೆ ಕೇಸ್ ದಾಖಲಾದ ಹಿನ್ನೆಲೆ ಶಾಸಕಿ ಕರೆಮ್ಮ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ (Protest) ನಡೆಸಿದ್ದಾರೆ. ಪುತ್ರ, ಸಹೋದರ ಹಾಗೂ...

ಭಾರತ್ ಜೋಡೋ ನ್ಯಾಯ ಯಾತ್ರೆ – 29ನೆಯ ದಿನ

“ಮೋದಿ ಸರಕಾರ ಅಗ್ನಿಪಥ ಯೋಜನೆಯ ಮೂಲಕ 1.5 ಲಕ್ಷ ಯುವಕರ ಕನಸನ್ನು ನುಚ್ಚುನೂರು ಮಾಡಿತು. ಅವರ ಉದ್ಯೋಗ ಕಿತ್ತುಕೊಂಡಿತು. ಈ ಯುವಕರಿಗೆ ಅನ್ಯಾಯವಾಯಿತು. ಕಾಂಗ್ರೆಸ್ ಅವರ ಹಕ್ಕನ್ನು ಮರಳಿ ಕೊಟ್ಟೇ ಕೊಡುತ್ತದೆ" -...

Latest news

- Advertisement -spot_img