- Advertisement -spot_img

TAG

karnatakaGovernment

ಸ್ವಿಗಿ, ಝೊಮ್ಯಾಟೊ ಸೇವೆಗಳಲ್ಲಿ ಕನ್ನಡ ಕಡ್ಡಾಯಕ್ಕೆ ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹ

ಬೆಂಗಳೂರು: ಮನೆ ಮನೆಗೆ ಆಹಾರ ತಲುಪಿಸುವ ಸೇವೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಸ್ವಿಗಿ, ಝೊಮ್ಯಾಟೊನಂತಹ ಸಂಸ್ಥೆಗಳ ಕನ್ನಡ ವಿರೋಧಿ ಧೋರಣೆಯನ್ನು ನಿಯಂತ್ರಿಸಬೇಕಾದಲ್ಲಿ ರಾಜ್ಯ ಸರ್ಕಾರವು ಉದ್ದೇಶಿಸಿರುವ ಕಾರ್ಮಿಕ ಭದ್ರತಾ ಕಾಯ್ದೆಯಲ್ಲಿ ಸೂಕ್ತ...

ವಕ್ಫ್ ಸುತ್ತ ಮತೀಯವಾದಿ ಶಕ್ತಿಗಳ ಚಿತ್ತ

ವಕ್ಫ್ ಉದ್ದೇಶ ಹಾಗೂ ಚಟುವಟಿಕೆಗಳ ಕುರಿತು ಮುಸ್ಲಿಂ ಸಮಾಜದವರು ಹಿಂದೂ ಬಾಂಧವರಿಗೆ ತಿಳಿಸುವ ಪ್ರಯತ್ನವನ್ನು ಮಾಡಲಿಲ್ಲ. ಬಹುಸಂಖ್ಯಾತ ಹಿಂದೂಗಳು ವಕ್ಫ್ ಬಗ್ಗೆ ಅರಿತುಕೊಳ್ಳುವ ಯೋಚನೆಯನ್ನೂ ಮಾಡಲಿಲ್ಲ.  ಹೀಗಾಗಿ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಾ ...

ಶಾಲೆಗಳಲ್ಲಿ ʼನಿರ್ದಿಗಂತʼ ರಂಗಚಟುವಟಿಕೆ: ಕಲ್ಲುಹಾಕುವವರಿಗೆ ಪ್ರಶ್ನೆಗಳು

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಡಳಿತ ಮಂಡಳಿಯ ತೀರ್ಮಾನದಂತೆ ಮೈಸೂರು ಜಿಲ್ಲೆ ವ್ಯಾಪ್ತಿಯ 18 ಶಾಲೆಗಳಲ್ಲಿ 'ಶಾಲಾರಂಗ' ಕಾರ್ಯಕ್ರಮವನ್ನು ನಿರ್ದಿಗಂತ ಸಂಸ್ಥೆಯು ಅನುಷ್ಠಾನಗೊಳಿಸಿತ್ತು. ನಿರ್ದಿಗಂತ ಸಂಸ್ಥೆಗೆ ಪಾವತಿಸಿರುವ ಹಣದ ದಾಖಲೆಯನ್ನು ʼದಿ...

ನಾನು ಕೂಡ ಇಂಗ್ಲಿಷ್ ಮೀಡಿಯಂ ಸ್ಕೂಲ್‌ ನಲ್ಲೇ ಓದಬೇಕಿತ್ತು

ಡಿಗ್ರಿ ಮುಗಿಸಿರೋರು competitive ಎಕ್ಸಾಮ್ ಓದ್ತಾರೆ. SDA, FDA, PC, PSI ಎಕ್ಸಾಮ್ ನಲ್ಲಿರೋ ಇಂಗ್ಲಿಷ್ ಪೇಪರ್ ಪಾಸ್ ಮಾಡ್ಕೋಳೋಕೆ ಆಗದೇ ಒದ್ದಾಡ್ತಿದಾರೆ. ನಿಮ್ಗ್ ಗೊತ್ತಿರಲಿಕ್ಕಿಲ್ಲ, ಎಷ್ಟು ಜನ ವಿದ್ಯಾರ್ಥಿಗಳು ಇಂಗ್ಲಿಷ್ ಪೇಪರ್...

ಕರ್ನಾಟಕದಲ್ಲಿ ಕನ್ನಡ ವಾತಾವರಣವನ್ನು ನಿರ್ಮಾಣ ಮಾಡುವುದು ಅತ್ಯಂತ ಅವಶ್ಯಕ: ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಭಾಷೆ, ನೆಲ, ಜಲವನ್ನು ಸಂರಕ್ಷಣೆ ಮಾಡಿಕೊಂಡು ಹೋಗುವ ಕೆಲಸ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ. ಕರ್ನಾಟಕದಲ್ಲಿ ಕನ್ನಡ ವಾತಾವರಣವನ್ನು ನಿರ್ಮಾಣ ಮಾಡುವುದು ಅತ್ಯಂತ ಅವಶ್ಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅವರು...

ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ಸರಕಾರಗಳ ಸವಾರಿ

ಪಕ್ಷನಿಷ್ಠೆಯನ್ನು ಬಿಟ್ಟು ತಮಗೆ ಸಮಾಜದಲ್ಲಿ ಅಸ್ಮಿತೆಯನ್ನು ತಂದುಕೊಟ್ಟ ಸಾಂಸ್ಕೃತಿಕ ಕ್ಷೇತ್ರಕ್ಕೆ ಬದ್ಧತೆ ತೋರುವುದು ಎಲ್ಲಾ ಅಕಾಡೆಮಿಗಳು ಹಾಗೂ ಪ್ರಾಧಿಕಾರದ ಪದಾಧಿಕಾರಿಗಳ ಕರ್ತವ್ಯವಾಗಿದೆ. ಆಯ್ಕೆಗೊಂಡವರನ್ನು ಪಕ್ಷದ ಕಾರ್ಯಸೂಚಿಗಳಿಂದ ಹೊರಗಿಟ್ಟು ಗೌರವಾನ್ವಿತವಾಗಿ ನಡೆಸಿಕೊಳ್ಳುವುದು ರಾಜಕೀಯ ಪಕ್ಷಗಳ...

ಮತಾಂಧರಿದ್ದಾರೆ ಎಚ್ಚರಿಕೆ

ಮತಾಂಧ ರವಿ ಹಾಗೂ ದ್ವೇಷಾಂಧ ಪುಂಗ್ಲಿಯನ್ನು ಸಂಪೂರ್ಣ ನಿರ್ಲಕ್ಷಿಸುವಂತೆಯೂ ಇಲ್ಲ. ಯಾಕೆಂದರೆ ಇವರು ಹೇಳುವ ಸುಂದರ ಸುಳ್ಳುಗಳನ್ನು ನಂಬುವ ಅಂಧ ಭಕ್ತರೂ ಇದ್ದಾರೆ. ದೇಶದ ಸಂವಿಧಾನಕ್ಕೆ ಗೌರವ ಕೊಡದ ಇಂತವರು ದೇಶದ್ರೋಹಿಗಳು. ಸರಕಾರ...

ಬಾಕಿ ಪ್ರಶಸ್ತಿಗಳ ಘೋಷಣೆ; ಸರಕಾರಕ್ಕೆ ಅಭಿನಂದನೆ

ಕಲೆ ಸಾಹಿತ್ಯ ಭಾಷೆಗಳನ್ನು ಉಳಿಸಿ ಬೆಳೆಸುವುದು ಆಳುವ ಸರಕಾರದ ಜವಾಬ್ದಾರಿಯಾಗಿದೆ. ತನ್ನ ವಿಳಂಬ ಧೋರಣೆಯನ್ನು ಬದಿಗಿಟ್ಟು ಈ ಕೂಡಲೇ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ಅರ್ಹರನ್ನು ನೇಮಕಾತಿಗಳನ್ನು ಮಾಡಿ ತನ್ನ ಹೊಣೆಗಾರಿಕೆಯನ್ನು ಹಾಲಿ ಸರಕಾರ...

ಸಾಂಸ್ಕೃತಿಕ  ನಾಯಕತ್ವ ಜಂಗಮವೋ? ಸ್ಥಾವರವೋ?

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ- ಅಭಿಪ್ರಾಯ ಬಸವಣ್ಣನವರ ನಾಯಕತ್ವದಲ್ಲಿ ನಾವು ಯಾವ ಸಂಸ್ಕೃತಿಯನ್ನು ಪೋಷಿಸಿ ಬೆಳೆಸಲಿದ್ದೇವೆ? ಸಾಂಸ್ಕೃತಿಕ ನಾಯಕ ಎಂದರೆ ಅಲ್ಲಿ ನಿರ್ವಚನೆಯಾಗುವುದು ಯಾವ ಸಂಸ್ಕೃತಿ? ಈಗ ಪರಿಭಾವಿಸಲಾಗುತ್ತಿರುವ ಮತಾಧಾರಿತ ಅಥವಾ ಧರ್ಮಕೇಂದ್ರಿತ ಸಂಕುಚಿತ...

Latest news

- Advertisement -spot_img