- Advertisement -spot_img

TAG

karnataka

ಲವ್‌ ಮಾಡುವಂತೆ ಕಿರುಕುಳ; ಬಾಲಕಿ ಆತ್ಮಹತ್ಯೆ

ವಿಜಯಪುರ:ಯುವಕನೊಬ್ಬ ಪದೇ ಪದೇ ಚುಡಾಯಿಸುತ್ತಿ ಎಂಬ ಕಾರಣಕ್ಕೆ ಮನನೊಂದು ಅಪ್ರಾಪ್ತ ಬಾಲಕಿಯೊಬ್ಬಳು ನೇಣಿಗೆ ಶರಣಾದ ಘಟನೆ ಜಿಲ್ಲೆ ಜಿಲ್ಲೆಯ ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕಳೆದ ಕೆಲವು ದಿನಗಳಿಂದ ಸಂಗಮೇಶ ಜುಂಜವಾರ ಎಂಬಾತ...

ಕುಖ್ಯಾತ ಪದವೀಧರ ಮನೆಗಳ್ಳನ ಬಂಧನ; 1.36 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ

ಬೆಂಗಳೂರು: ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದಉತ್ತರಪ್ರದೇಶ ಮೂಲದ ಕುಖ್ಯಾತ ದೃೋಡೆಕೋರನೊಬ್ಬನನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು  ಬಂಧಿಸಿದ್ದು, 1.36 ಕೋಟಿ ರೂ. ಮೌಲ್ಯದ 1 ಕೆಜಿ 700 ಗ್ರಾಂ ಚಿನ್ನಾಭರಣಗಳನ್ನುವಶಪಡಿಸಿಕೊಂಡಿದ್ದಾರೆ. ಮುರ್ದಾಬಾದ್ ಜಿಲ್ಲೆಯ...

ಸುಲಭ ಮತ್ತು ಕೈಗೆಟುಕುವ ದರಗಳಲ್ಲಿ ಮರಳು: ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌

ಬೆಂಗಳೂರು: ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಕೈಗೆಟುಕುವ ದರಗಳಲ್ಲಿ ಮರಳು ಸಿಗಲಿ ಎಂಬ ಉದ್ದೇಶದಿಂದ ಮರಳು ನೀತಿ ಜಾರಿಗೊಳಿಸಿದ್ದು, ಆಯವ್ಯಯದಲ್ಲಿ ಘೋಷಿಸಿರುವಂತೆ ಈ ಸಮಗ್ರ ಮರಳು ನೀತಿಯನ್ನು ಗಣಿ ಇಲಾಖೆ ಅನುಷ್ಠಾನಗೊಳಿಸುತ್ತಿದೆ...

ಯತ್ನಾಳ್‌ ಉಚ್ಛಾಟನೆಗೆ ವಿಜಯೇಂದ್ರ ಬಣ ಆಗ್ರಹ;  ವಿಜಯೇಂದ್ರ ವಿರುದ್ಧವೇ ದೂರು ಸಲ್ಲಿಕೆಗೆ ಯತ್ನಾಳ ತಂಡ ನಿರ್ಧಾರ

ದೆಹಲಿ: ರಾಜ್ಯ ಬಿಜೆಪಿ ಘಟಕದಲ್ಲಿ ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆಗಳಿಗೆ ಕಡಿವಾಣ ಬೀಳುವ ಲಕ್ಷಣಗಳಿಲ್ಲ. ವಿಜಯೇಂದ್ರ ಟೀಂ ಮತ್ತು ಯತ್ನಾಳ ಟೀಂ ನಡುವೆ ಮಾತಿನ ಚಕಮಕಿ ಏಟು ಎದಿರೇಟು ನಡೆದೇ ಇದೆ. ಒಂದು ಕಡೆ...

ಸ್ವಾಭಿಮಾನ ಸಮಾವೇಶವಲ್ಲ, ಕಾಂಗ್ರೆಸ್ ಕಾಯಕರ್ತರ ಸಮಾವೇಶ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು : ಹಾಸನದಲ್ಲಿ ಗುರುವಾರ ನಡೆಯಲಿರುವುದು ಸ್ವಾಭಿಮಾನ ಸಮಾವೇಶ ಅಲ್ಲ, ಅದು ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲು ಹಮ್ಮಿಕೊಂಡಿರುವ ಸಮಾವೇಶ, ಇದು ಕೇವಲ ಹಾಸನ ಅಷ್ಟೇ ಅಲ್ಲ, ಇಡೀ ಕರ್ನಾಟಕದಲ್ಲಿ ಇಂತಹ ಸಮಾವೇಶಗಳನ್ನು...

ನವಂಬರ್‌ ನಲ್ಲಿ ಹೆಚ್ಚಿದ ಕಾರುಗಳ ಮಾರಾಟ; 3.36 ಲಕ್ಷ ಕಾರುಗಳು ಶೋರೂಂಗೆ ರವಾನೆ

ನವದೆಹಲಿ: ದೇಶದಲ್ಲಿ ಈ ವರ್ಷದ ನವಂಬರ್‌ ತಿಂಗಳಲ್ಲಿ ಕಾರುಗಳ ಮಾರಾಟದಲ್ಲಿ ಹೆಚ್ಚಳವಾಗಿದೆ. ನವಂಬರ್‌ ನಲ್ಲಿ 3,50,000 ಕಾರುಗಳು ಮಾರಾಟವಾಗಿವೆ ಎಂದು ತಿಳಿದು ಬಂದಿದೆ.  ಕಳೆದ ವರ್ಷ ನವಂಬರ್‌ ನಲ್ಲಿ 3.36 ಲಕ್ಷ ಕಾರುಗಳು...

ವಿಕಲ ಚೇತನರು ದೇವರ ಮಕ್ಕಳು :ಡಿಸಿಎಂ ಡಿ.ಕೆ.ಶಿವಕುಮಾರ್

 ಬೆಂಗಳೂರು : ವಿಕಲ ಚೇತನರಾದರೂ ಸಂಗೀತ ಕ್ಷೇತ್ರದಲ್ಲಿ ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿ ನಮಗೆಲ್ಲಾ ಮಾದರಿಯಾಗಿದ್ದಾರೆ. ವಿಕಲ ಚೇತನರು ಅಂದರೆ ದೇವರ ಮಕ್ಕಳಿದ್ದಂತೆ ಎಂದು ಉಪ...

ಹೆಣ್ಣೋಟದ ʼಆಲ್‌ ವಿ ಇಮೆಜಿನ್‌ ಯಾಸ್ ಲೈಟ್‌ʼ ಸಿನಿಮಾ

ಕಾನ್‌ –2024 ಚಲನಚಿತ್ರೋತ್ಸವದ ಗ್ರ್ಯಾಂಡ್‌ ಪ್ರಿ ಪ್ರಶಸ್ತಿ ವಿಜೇತ, ಪಾಯಲ್‌ ಕಪಾಡಿಯಾ ನಿರ್ದೇಶನದ ʼಆಲ್‌ ವಿ ಇಮೆಜಿನ್‌ ಯಾಸ್ ಲೈಟ್‌ʼ ಮಲಯಾಳಂ ಸಿನಿಮಾದ ಶೀರ್ಷಿಕೆಯೇ ಕುತೂಹಲ ಹಾಗೂ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.  ʼ ಕತ್ತಲ...

ಸಿಎಂ ಸಿದ್ದರಾಮಯ್ಯ ಸಂವಿಧಾನದ ಮೇಷ್ಟ್ರು ಆದಾಗ …

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಒಂದು ಗಂಟೆ ಕಾಲ "ಮೇಷ್ಟ್ರು" ಆಗಿ ಕಾರ್ಯ ನಿರ್ವಹಿಸಿದರು. ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿಗಳು ಸಂವಿಧಾನದ...

ವಿಕಲಚೇತನರು ಸಮಾಜಕ್ಕೆ ಹೊರೆಯಲ್ಲ. ಅವರು ಸಮಾಜದ ಆಸ್ತಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ವಿಕಲಚೇತನರ ಸಬಲೀಕರಣಕ್ಕಾಗಿ ಸರ್ಕಾರ ಬದ್ಧವಾಗಿದ್ದು, ಅವರ ಶ್ರೇಯೋಭಿವೃದ್ಧಿಗಾಗಿ ಪ್ರಸಕ್ತ ಸಾಲಿನ ಪೂರಕ ಅಂದಾಜಿನಲ್ಲಿ 44 ಕೋಟಿಗಳನ್ನು ಮಂಜೂರು ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದರು. ಅವರು ಇಂದು ವಿಕಲಚೇತನರ ಹಾಗೂ...

Latest news

- Advertisement -spot_img