- Advertisement -spot_img

TAG

kannada

ಗ್ಯಾರಂಟಿ ಗಲಾಟೆ ಮತ್ತು ಕಾಪಿ ಪೇಸ್ಟ್ ರಾಜಕಾರಣ!

ಬಡವರ ಅನ್ನದ ಬಗ್ಗೆಯೇ ಕೇವಲವಾಗಿ ಮಾತನಾಡಿದವರು ಈಗ ಮಹಾರಾಷ್ಟ್ರ, ಜಾರ್ಖಂಡ್, ತಮಿಳುನಾಡು ಚುನಾವಣೆಗಳಲ್ಲಿ ಅದೇ ಗ್ಯಾರಂಟಿಗಳ ಮೊರೆ ಹೋಗುತ್ತಿದ್ದಾರೆ. ಅದೇ ಯೋಜನೆಗಳನ್ನು ಕಾಪಿ ಹೊಡೆಯುತ್ತಿದ್ದಾರೆ! ಅದೇ "ಫ್ರೀ ಬೀಸ್ ಈಗ ಮೋದಿ ಗ್ಯಾರಂಟಿ...

ಕನ್ನಡ ಸಾಹಿತ್ಯ ಪರಿಷತ್ ನಿದ್ರಾವಸ್ಥೆಯಲ್ಲಿದೆ:ವಾಟಾಳ್ ನಾಗರಾಜ್

ಮೈಸೂರು: ಕನ್ನಡ ಸಾಹಿತ್ಯ ಪರಿಷತ್ ನಿದ್ರಾವಸ್ಥೆಯಲ್ಲಿದೆ ಎಂದು ಕನ್ನಡಪರ ಹೋರಾಟಗಾರ ಮಾಜಿ ಶಾಸಕ ವಾಟಾಳ್ ನಾಗರಾಜ್ ಟೀಕಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರತಿ ವರ್ಷ ಮೂರು ದಿನ ಕನ್ನಡ ಸಾಹಿತ್ಯ...

ಮಕ್ಕಳ ಶಿಕ್ಷಣಕ್ಕೆ ಬೇಕು ಶಿಕ್ಷಣ ತಜ್ಞರ ಮತ್ತು ಸರ್ಕಾರದ ಚಿಂತನೆಗಳು

ಮಕ್ಕಳ ದಿನಾಚರಣೆ ವಿಶೇಷ ಮಕ್ಕಳ ದಿನಾಚರಣೆಯು ಒಂದು ದಿನದ ಸಂಭ್ರಮಕ್ಕೆ ಮೀಸಲಾಗಿರದೇ ಶಿಕ್ಷಣ ಸಂಸ್ಥೆಗಳು ಮಕ್ಕಳ ಎಲ್ಲ ವಿಧದ ಪ್ರತಿಭೆಯನ್ನು ಹೊಳಪಿಸುವ ಜ್ಞಾನ ಕೇಂದ್ರಗಳಾಗಬೇಕು. ಕಲಿಕೆಯ ಅವಕಾಶಗಳು ಅವರನ್ನು ಪ್ರತಿಭಾವಂತರನ್ನಾಗಿ, ಸ್ವತಂತ್ರ ಚಿಂತನೆಯ ಸ್ವಾವಲಂಬಿ...

ವಿಶೇಷ |ಕಲಿಸುತ ಕಲಿಯುತ ಸಾಗೋಣ……..

ಮಕ್ಕಳ ದಿನಾಚರಣೆ ವಿಶೇಷ ಇಂದು ಮಕ್ಕಳ ದಿನಾಚರಣೆ. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಹೇಗಿರಬೇಕು? ಹೇಗಿರಬಾರದು ಎಂಬುದನ್ನು ವಿಶಿಷ್ಟವಾಗಿ ಬರೆಯುತ್ತಾ ಶಿಕ್ಷಕರನ್ನು ಸಂವೇದನಾಶೀಲ ಗೊಳಿಸುವ ಪ್ರಯತ್ನ ಮಾಡಿದ್ದಾರೆ ಶಿಕ್ಷಕಿ ವೇದಾ ಆಠವಳೆ. ಈ ಲೇಖನದೊಂದಿಗೆ ಎಲ್ಲ ಮಕ್ಕಳಿಗೆ...

ಸಚಿವ ಜಮೀರ್‌ ವಿರುದ್ಧ ಅವಹೇಳನಕಾರಿ ಪದಬಳಕೆ: ಪುನೀತ್ ಕೆರೆಹಳ್ಳಿ ಅರೆಸ್ಟ್

ಧರ್ಮ, ಜಾತಿ ಹೆಸರಿನಲ್ಲಿ ಸಚಿವ ಜಮೀರ್​ ಅಹಮದ್ ಖಾನ್​ಗೆ ನಿಂದನೆ ಆರೋಪ ಹಿನ್ನೆಲೆ ರೌಡಿ ಶೀಟರ್, ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರಿನಲ್ಲಿ ಎಫ್​ಐಆರ್ ದಾಖಲಿಸಿದ ಬೆನ್ನಲ್ಲೇ ಚಾಮರಾಜಪೇಟೆ ಠಾಣೆ ಪೊಲೀಸರು...

ಕೋಮುದ್ವೇಷಿ ಯತ್ನಾಳರನ್ನು ತರಾಟೆಗೆ ತೆಗೆದುಕೊಂಡ ತೇರದಾಳ‌

ಮೈಸೂರಿನ ಪ್ರತಾಪ ಸಿಂಹ, ಚಿಕ್ಕಮಗಳೂರಿನ ಸಿ.ಟಿ.ರವಿ, ಬೆಂಗಳೂರಿನ ಆರ್.ಅಶೋಕ್, ಶೋಭಾ ಕರಂದ್ಲಾಜೆ, ಧಾರವಾಡದ ಪ್ರಹ್ಲಾದ ಜೋಶಿಯಂತಹ ಇಸ್ಲಾಮೋಫೋಬಿಯಾ ರೋಗ ಪೀಡಿತ ವ್ಯಕ್ತಿಗಳನ್ನು ಎಲ್ಲಾ ಸಾರ್ವಜನಿಕ ವೇದಿಕೆಗಳಿಂದ ಜನರೇ ಬಹಿಷ್ಕರಿಸಬೇಕಿದೆ – ಶಶಿಕಾಂತ ಯಡಹಳ್ಳಿ,...

ಮಕ್ಕಳಿಗೂ ತಿಳಿಯಲಿ ನೋವು, ನಿರಾಸೆ, ಕಾದು ಪಡೆವ ಆನಂದ

ಬೀಳದೆ  ನಡಿಗೆ  ಕಲಿಯಲಾರೆವು.  ಕಷ್ಟದ ದಾರಿಯಲ್ಲಿ  ಡ್ರೈವ್ ಮಾಡದಿದ್ದರೆ  ಎಂದಿಗೂ ಮೇನ್  ರೋಡಿನಲ್ಲಿ  ಡ್ರೈವ್  ಮಾಡಲಾರೆವು. ಹಾಗೆಯೇ  ಮಕ್ಕಳಿಗೆ  ಕಷ್ಟ, ಶ್ರಮದ ಅರಿವು ಗೊತ್ತಾಗದೇ ಬೆಳೆಸಿದರೆ ಅವರನ್ನು  ಬದುಕಲ್ಲಿ  ಸವಾಲುಗಳನ್ನು  ಎದುರಿಸುವಂತೆ  ಮಾಡಲಾಗುವುದಿಲ್ಲ...

ಮುಸ್ಲಿಂ ಸಮುದಾಯಕ್ಕೆ ತಲೆನೋವಾಗಿರುವ ಸಚಿವ ಝಮೀರ್ ಅಹಮದ್..

ರಾಜ್ಯದಲ್ಲಿ ಸುಮಾರು 80 ಲಕ್ಷದಷ್ಟು ಇರುವ ಮುಸ್ಲಿಂ ಸಮುದಾಯಕ್ಕೆ ನಾಯಕರಾಗುವಷ್ಟು ಪ್ರಬುದ್ಧ ವ್ಯಕ್ತಿತ್ವ ಜಮೀರ್‌ ಅವರಲ್ಲಿಲ್ಲ ಎನ್ನುವುದು ಸತ್ಯ..ಇತಿಹಾಸದ ಪುಟಗಳನ್ನು ತೆರೆದು ನಜೀರ್ ಸಾಬ್, ಅಜೀಜ್ ಸೇಠ್, ಎಸ್ ಎಮ್ ಯಾಹ್ಯ, ಜಾಫರ್...

ಪ್ರಕೃತಿ ವೈಚಿತ್ರ್ಯಕ್ಕೆ ಧಾರ್ಮಿಕ ಗಂಟು ಮತ್ತು ಸಿಂಹಳಿಯರ ಬೌದ್ಧ  ರಾಮಾಯಣ 

ಭಾರತದಲ್ಲಿ ಪ್ರಾಕೃತಿಕ ವೈಚಿತ್ರ್ಯ ಇರುವ ಎಲ್ಲೆಡೆ ವೈಚಿತ್ರ್ಯಕ್ಕೆ ಅನುಗುಣವಾಗಿ ಒಂದು ಕಾಲ್ಪನಿಕ ದೇವರು-ಋಷಿಮುನಿ-ರಕ್ಕಸರ ಪುರಾಣ ಕಥೆ ಹುಟ್ಟುಹಾಕಿ ದೇವಸ್ಥಾನ ಕಟ್ಟಿಸಿ ಶತಮಾನಗಳುದ್ದಕ್ಕೂ ಮೌಢ್ಯ ಹರಡುತ್ತಾ ಸಾಗುತ್ತಾರೆ. ರಾಮಸೇತು ಎಂಬ ಪ್ರಾಕೃತಿಕ ವೈಚಿತ್ರ್ಯಕ್ಕೆ ಸಿಗುತ್ತಿರುವ...

Latest news

- Advertisement -spot_img