- Advertisement -spot_img

TAG

kannada

ರಾಜ್ಯಕ್ಕೆ ಬಸ್ ಸಂಚಾರ ನಿಲ್ಲಿಸಿದ ಮಹಾರಾಷ್ಟ್ರ ಸರ್ಕಾರ

ಬೆಳಗಾವಿ: ಕನ್ನಡ ಮಾತಾಡಿ ಎಂದು ಹೇಳಿದ್ದಕ್ಕೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣ ಖಂಡಿಸಿ ಬೆಳಗಾವಿ ಮಾತ್ರವಲ್ಲದೆ ರಾಜ್ಯಾದ್ಯಂತ...

ಮರಾಠಿ ಪುಂಡರ ಹಲ್ಲೆ: ಬಸ್‌ ನಿರ್ವಾಹಕರ ಮೇಲೆ ಪೋಕ್ಸೊ ಪ್ರಕರಣ ದಾಖಲು; ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ ಕರವೇ

ಬೆಳಗಾವಿ: ಮರಾಠಿ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದಕ್ಕೆ ಬಸ್ ನಿರ್ವಾಹಕರ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ ಪ್ರಕರಣ ವಿಚಿತ್ರ ತಿರುವು ಪಡದುಕೊಂಡಿದೆ. ಮರಾಠಿ ಪುಂಡರ ಮೇಲೆ ಪ್ರಕಣ ದಾಖಲಾಗುತ್ತಿದ್ದಂತೆ ಬಸ್‌ ನಿರ್ವಾಹಕರ...

ಪೊಲೀಸರು ಮರಾಠಿ ಪುಂಡರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಕನ್ನಡಿಗರ ಸಿಟ್ಟು ರಟ್ಟೆಗೆ ಬರುತ್ತದೆ : ಟಿ ಎ ನಾರಾಯಣ ಗೌಡ

ಕನ್ನಡದಲ್ಲಿ ಮಾತನಾಡಿದ್ದಕ್ಕೆ, ಮರಾಠಿಯಲ್ಲಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಮಹದೇವ ಎಂಬ ಬಸ್ ನಿರ್ವಾಹಕರ ಮೇಲೆ ಮರಾಠಿ ಪುಂಡರು ಅಮಾನುಷವಾಗಿ ಹಲ್ಲೆ ನಡೆಸಿರುವ ವಿಚಾರವಾಗಿ‍ ಕರವೇ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣ ಗೌಡರು ತೀವ್ರ...

“ಒಲವಿನ ಹುಡುಕಾಟವೆಂಬ ಕಲ್ಲುಹಾದಿ”

ಸಂಪರ್ಕ-ಸಂವಹನಗಳ ಕ್ರಾಂತಿಯ ಹೊರತಾಗಿಯೂ ಉಳಿದುಬಿಟ್ಟ ಒಂಟಿತನ, ನ್ಯೂ-ನಾರ್ಮಲ್ ಆಗಿಬಿಟ್ಟ ಸ್ವೇಚ್ಛೆ, ಮಾನವನ ಮನೋದೌರ್ಬಲ್ಯಗಳನ್ನೇ ಬಂಡವಾಳವಾಗಿಸಿಕೊಂಡ ಉದ್ಯಮಗಳು, ಪ್ರೀತಿಯನ್ನು ಕೊಡುಕೊಳ್ಳುವಿಕೆಗಳ ವ್ಯವಹಾರದಂತೆ ಬದಲಾಯಿಸಿಬಿಟ್ಟ ಮಾರುಕಟ್ಟೆ ವ್ಯವಸ್ಥೆ... ಹೀಗೆ ನಮ್ಮ ಸುತ್ತಲಿನ ಸಾಕಷ್ಟು ಸಂಗತಿಗಳು ಸಿನಿಮೀಯ...

ರಂಗಾಯಣಗಳ ಕಾಸು; ರಾಜಧಾನಿಯಲ್ಲಿ ರಂಗಪರಿಷೆಯ ಸೊಗಸು

ವರ್ಷವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ಸಂಘ ಸಂಸ್ಥೆಗಳಿಗೆ ಅನುದಾನ ಕೊಡುವುದನ್ನು ಸಂಸ್ಕೃತಿ ಇಲಾಖೆ ವಿಳಂಬ ಮಾಡುತ್ತಲೇ ಬಂದಿದೆ. ಕಲಾವಿದರಿಗೆ ಮಾಸಾಶನ ಕೊಡಲು ಸಾಧ್ಯವಾಗುತ್ತಿಲ್ಲ. ಪ್ರಾಯೋಜಿತ ಕಾರ್ಯಕ್ರಮಗಳಿಗೆ ಅನುದಾನ ಕೊಡಮಾಡುತ್ತಿಲ್ಲ. ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ...

META ನಾಟಕೋತ್ಸವಕ್ಕೆ ಆಯ್ಕೆಯಾದ ಕನ್ನಡದ “ಬಾಬ್ ಮರ್ಲೆ ಫ್ರಮ್ ಕೋಡಿಹಳ್ಳಿ”

ಬೆಂಗಳೂರು: ಭಾರತದ ಪ್ರತಿಷ್ಠಿತ ನಾಟಕೋತ್ಸವಗಳಲ್ಲಿ ಒಂದಾದ 'Mahindra Excellence in Theatre Awards-2025(META)'ಗೆ 367 ನಾಟಕಗಳ ಪೈಕಿ ಆಯ್ಕೆಯಾದ 10 ನಾಟಕಗಳಲ್ಲಿ ಕನ್ನಡದ  "ಬಾಬ್ ಮರ್ಲೆ ಫ್ರಮ್ ಕೋಡಿಹಳ್ಳಿ" ನಾಟಕವು ಒಂದಾಗಿದೆ.  "ಬಾಬ್ ಮರ್ಲೆ...

ಬಳ್ಳಾರಿ ಪುರಾತತ್ವ ಮ್ಯೂಸಿಯಂ ಗೆ ಭೇಟಿ ನೀಡಿದ ನಾದಬ್ರಹ್ಮ ಹಂಸಲೇಖಾ

ಬಳ್ಳಾರಿ: ಖ್ಯಾತ ಸಂಗೀತ ನಿರ್ದೇಶಕ ಹಾಗೂ ಚಲನಚಿತ್ರ ನಿರ್ದೇಶಕರಾದ ನಾದಬ್ರಹ್ಮ ಖ್ಯಾತಿಯ ಹಂಸಲೇಖಾ ಅವರು ಭಾನುವಾರ ಬಳ್ಳಾರಿಯಲ್ಲಿರುವ ರಾಬರ್ಟ್ ಬ್ರೂಸ್ ಫೂಟ್ ಪುರಾತತ್ವ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರು. ಇತಿಹಾಸ ಪೂರ್ವ ಕಾಲದ ಕರ್ನಾಟಕದ ವಸ್ತುಗಳ...

ಒಲವೇ ವಿಸ್ಮಯ

ನಾಳೆ ಹೇಗೆ ನಮ್ಮ ಪ್ರೋಗ್ರಾಂ? ನೀನು ಏರ್‌ಪೋರ್ಟ್‌ಗೆ ಬರುವಾಗ ನಾನು ಪಿಕ್ ಮಾಡಲಾ' ಅವನ ತಡರಾತ್ರಿಯ ಮೆಸೇಜ್. 'ಹೇ ಬೇಡ ಬೇಡ... I will manage. ಏರ್‌ಪೋರ್ಟ್‌ನಲ್ಲೇ ಭೇಟಿಯಾಗೋಣ. ಯಾಕೆ ಸುಮ್ಮನೆ ಇಲ್ಲಿಯವರೆಗೆ ಬಂದು,...

ನುಡಿ ನಮನ |ಕರಾವಳಿಯ ಹಾಡುಹಕ್ಕಿ: ಸುಕ್ರಿ ಬೊಮ್ಮ ಗೌಡ

ಹಾಲಕ್ಕಿ ಸಮಾಜದ ಸಾಂಸ್ಕೃತಿಕ ಕೊಂಡಿ, ಅಂಕೋಲಾದ ಹಾಡು ಹಕ್ಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಕ್ರಿ ಬೊಮ್ಮಗೌಡ ನಿಧನರಾಗಿದ್ದಾರೆ. ಅದಮ್ಯ ಚೇತನಕ್ಕೆ ಕನ್ನಡ ಪ್ಲಾನೆಟ್‌ ಅಂತಿಮ ನಮನ ಸಲ್ಲಿಸುತ್ತಾ, ಡಾ. ಎಚ್‌ ಎಸ್‌ ಅನುಪಮಾ...

ದೇವರಾಗಿಸುವ ಮುನ್ನ ಮನುಷ್ಯರಾಗಿಸೋಣ

ದೇವರ ವೇಷಭೂಷಣಗಳಿಂದ ಮಂಗಳ ಮುಖಿಯರನ್ನು  ವಿಶೇಷವಾಗಿ ಕಾಣುತ್ತಾರೆ ವಿನಹ ಸಹಜವಾಗಲ್ಲ. ಅಲ್ಲಿ ಮತ್ತೆ ಅವರೆಲ್ಲ ವಿಶೇಷ ಎನ್ನುವ ಹೆಸರಲ್ಲಿ ಪ್ರತ್ಯೇಕತೆಗೆ ಒಳಪಡುತ್ತಾರೆಯೇ ವಿನಹ ಮನುಷ್ಯರಂತಲ್ಲ. ನಾವೆಲ್ಲರೂ ಇದರ ಬಗೆಗೆ ಚಿಂತಿಸಬೇಕಾಗಿದೆ ಅವರನ್ನ ದೇವರಾಗಿಸುವ...

Latest news

- Advertisement -spot_img