- Advertisement -spot_img

TAG

kannada

ಕನ್ನಡ ಪ್ಲಾನೆಟ್ ವಾರ್ಷಿಕೋತ್ಸವ: ಪರ್ಯಾಯ ಜನಪರ ಮಾಧ್ಯಮಗಳೇ ಸಂವಿಧಾನದ ಜೀವ

ನನ್ನಂತಹ ವಸ್ತುನಿಷ್ಠವಾಗಿ ಬರೆಯುವವರ ಲೇಖನಗಳನ್ನು ಬಹುತೇಕ ಪತ್ರಿಕೆಗಳು ಪ್ರಕಟಿಸುವುದಿಲ್ಲ. ಆದರೆ ಕನ್ನಡ ಪ್ಲಾನೆಟ್ ನಲ್ಲಿ ಅದಕ್ಕೆ ಬೇಕಾದಷ್ಟು ಅವಕಾಶಗಳಿವೆ. ಕಳೆದ ಒಂದು ವರ್ಷದಿಂದ ನಾನು ಬರೆದ  ಇನ್ನೂರಕ್ಕೂ ಹೆಚ್ಚು ಲೇಖನಗಳನ್ನು ಕನ್ನಡ ಪ್ಲಾನೆಟ್...

ಸಂಕ್ರಾಂತಿ ಸಂಭ್ರಮದಲ್ಲೇ ಕರವೇ ನಾರಾಯಣಗೌಡರು ಕಾರ್ಯಕರ್ತರಿಗೆ ಕೊಟ್ಟ ಬಿಗ್ ಟಾಸ್ಕ್ ಏನು ಗೊತ್ತೇ?

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರು ಸಂಕ್ರಾಂತಿ ಶುಭಾಶಯದ ಜೊತೆಗೆ ತಮ್ಮ ಕಾರ್ಯಕರ್ತರಿಗೆ ಮೂರು ದೊಡ್ಡ ಟಾಸ್ಕ್ ಗಳನ್ನು ನೀಡಿದ್ದಾರೆ. ಅದಕ್ಕೆ ಮುಂದಿನ ವರ್ಷದ ಸಂಕ್ರಾಂತಿಯವರೆಗೆ ಕಾಲಾವಧಿಯನ್ನೂ ನಿಗದಿ ಪಡಿಸಿದ್ದಾರೆ‌....

‘ಮನೆಗೊಂದು ಗ್ರಂಥಾಲಯ’ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ: ಗೃಹ ಕಚೇರಿ ಕೃಷ್ಣಾದಲ್ಲಿ ಮೊದಲ ಗ್ರಂಥಾಲಯ ಸ್ಥಾಪನೆ

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆ 'ಮನೆಗೊಂದು ಗ್ರಂಥಾಲಯ' ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪ್ರಾಧಿಕಾರ ಪ್ರಕಟಿಸಿರುವ ಕುಮಾರ ವ್ಯಾಸಭಾರತ ಸಂಪುಟಗಳನ್ನು...

ಧರ್ಮಸಹಿಷ್ಣುತೆಯ ದಾರ್ಶನಿಕರು; ಸ್ವಾಮಿ ವಿವೇಕಾನಂದರು

ಸ್ವಾಮಿ ವಿವೇಕಾನಂದರ ಜನುಮ ದಿನ ಮತ್ತು ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದರ ಜನುಮ ದಿನದ  ನೆನಪಿಗಾಗಿ ಜನವರಿ 12ರ ದಿನವನ್ನು ‘ರಾಷ್ಟ್ರೀಯ ಯುವ ದಿನ’ ಎಂದು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ವಿವೇಕಾನಂದರನ್ನು ಸ್ಮರಿಸಿ ಬರೆದಿದ್ದಾರೆ...

ನಕ್ಸಲರ ಶರಣಾಗತಿ- ಇತಿಹಾಸವು ಎಂದೂ ಮರೆಯದ ಸಿದ್ದರಾಮಯ್ಯ

ನಕ್ಸಲರು ಮುಖ್ಯವಾಹಿನಿಗೆ ಬಂದ ಮಾತ್ರಕ್ಕೆ ಸರ್ಕಾರದ ಜವಾಬ್ದಾರಿ ಮುಗಿದಿಲ್ಲ. ಶರಣಾದ ಸಂಗಾತಿಗಳು ಜೈಲುಗಳಲ್ಲಿ ಕೊಳೆಯದಂತೆ, ಕೋರ್ಟು-ಜೈಲುಗಳ ನಡುವೆಯೆ ಓಡಾಡುತ್ತಾ ಹೈರಾಣಾಗದಂತೆ ನೋಡಿಕೊಳ್ಳಬೇಕು. ಕೊಟ್ಟ ಮಾತಿನಂತೆ ಶರಣಾಗತಿಯಾದ ಸಂಗಾತಿಗಳಿಗೆ ಪರಿಹಾರ ನೆರವುಗಳು ದಕ್ಕಲಿ.  ಅದೇ...

ನಾ. ಡಿಸೋಜ: ಮಲೆನಾಡಿನ ನಾಡಿ ಮಿಡಿತದ ಬರಹಗಾರ

ನುಡಿ ನಮನ ಸಮುದಾಯಗಳ ಒಡಲಲ್ಲಿ ಹುದುಗಿರುವ ಸಂಕಟದ ಬೇರುಗಳನ್ನು, ಡಿಸೋಜ ಅವರು ಪತ್ತೆಹಚ್ಚಿ ನಿರೂಪಿಸಿದಂತೆ, ಅವರ ಈ ಸಾಮಾಜಿಕ ವಿವೇಕವನ್ನು ಗುರುತಿಸಿ, ಆಧುನಿಕ ಕನ್ನಡ ಸಾಹಿತ್ಯ ಪರಂಪರೆಯ ಮೈಲುಗಲ್ಲುಗಳಲ್ಲಿ ಇವರನ್ನು ಗುರುತಿಸುವುದು ಅತ್ಯಂತ ಜರೂರಿನ...

ಕನ್ನಡ ಪ್ಲಾನೆಟ್‌ಗೆ ಒಂದು ವರ್ಷದ ಸಂಭ್ರಮ..!!

ಸಶಕ್ತವಾದ  ಪರ್ಯಾಯ ಮಾಧ್ಯಮವೊಂದರ ಅವಶ್ಯಕತೆಯನ್ನು ಮನಗಂಡು ಹರ್ಷಕುಮಾರ್ ಕುಗ್ವೆ ಸರ್ ಮತ್ತು ದಿನೇಶ್ ಸರ್ ನಿರ್ಧಾರ ಮಾಡಿ ಕನ್ನಡ ಪ್ಲಾನೆಟ್ ಎಂಬ ಹೆಸರಿನೊಂದಿಗೆ ಹೊಸ ಜಾಲತಾಣವೊಂದನ್ನು ಒಂದು ವರುಷದ ಹಿಂದೆ ಪ್ರಾರಂಭಿಸಿಯೇ ಬಿಟ್ಟರು....

ಒಂದು ಆಲೋಚನಾ ಕ್ರಮವಾಗಿ ಬದುಕಿದ ಅಸ್ಸಾದಿ ಸಾರ್‌

ನೆನಪು ನನ್ನಂತವರಿಗೆ ಪ್ರೊ. ಅಸಾದಿಯವರು ನಮ್ಮ ನಡುವೆ ಇಲ್ಲ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.  ಏಕೆಂದರೆ ಅವರು ನಮ್ಮ ನಡುವೆ ವ್ಯಕ್ತಿಯಾಗಿ ಇದ್ದದ್ದಕ್ಕಿಂತ ಹೆಚ್ಚು ಒಂದು ‘ಅಲೋಚನಾ ಕ್ರಮವಾಗಿ’ ಬದುಕಿದ್ದರು.  ಅವರದೇ ಆದ ಸ್ಕೂಲ್ ಆಫ್...

ನೆನಪು | ಜನ ಮನದ ನಡುವೆ ಅಲಕ್ಷಿತರ ಕತೆಗಾರ

ಹೆಚ್ಚಾಗಿ ಒಂದೇ ಜಾತಿ ವರ್ಗದ ಕತೆಗಳೇ ಗಂಭೀರ ಸಾಹಿತ್ಯದಲ್ಲಿ ಮುಂಚೂಣಿಯಲ್ಲಿದ್ದ ಕಾಲದಲ್ಲಿ, ಅಕಡೆಮಿಕ್ ವಲಯದಾಚೆಗೆ ಡಿಸೋಜರಂತಹ ಬರಹ ಬಂದಿದ್ದನ್ನು ಈಗ ಹೊಸದಾಗಿ ಅಧ್ಯಯನಕ್ಕೆ ಒಳಪಡಿಸಬಹುದಾಗಿದೆ. ಅವರ ಬರಹಗಳಲ್ಲಿ ಆಳಕ್ಕಿಂತ, ಸರಳ ನೇರ ಶೈಲಿ...

ಪರ್ಯಾಯ ಮಾಧ್ಯಮವೆನ್ನುವ ಜನಪಥ…

ಕನ್ನಡದ ಪರ್ಯಾಯ ಮಾಧ್ಯಮ ಕನ್ನಡ ಪ್ಲಾನೆಟ್.ಕಾಮ್ ಜನಜೀವನದ ಜೊತೆಗೆ ಹೆಜ್ಜೆ ಹಾಕುವ ತನ್ನ ಪ್ರಯತ್ನದಲ್ಲಿ ಒಂದು ವರ್ಷ ಪೂರ್ಣಗೊಳಿಸಿದೆ. ನಾಡು ಕಟ್ಟುವ ಹೆಸರಲ್ಲಿ ಅಧಿಕಾರ ಹಿಡಿದ ನಂತರ ಮೈ ಮರೆತವರನ್ನು ತಟ್ಟಿ ಎಬ್ಬಿಸುವ...

Latest news

- Advertisement -spot_img