ಮಂಜೇಶ್ವರ: ಬಹುಭಾಷಿಕ ಹಾಗೂ ಬಹು ಸಂಸ್ಕೃತಿಗಳ ಸಮುದಾಯದವರಾದ ದಕ್ಷಿಣ ಭಾರತೀಯರು ಪರಸ್ಪರ ಕಚ್ಚಾಡುವುದನ್ನು ಮುಂದುವರೆಸಿದಲ್ಲಿ ದೇಶ ಶೀಘ್ರವಾಗಿ ಹಿಂದಿಮಯವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ...
ದಲಿತರು ಇನ್ನೂ ಆಂಬೇಡ್ಕರ್ ಅವರನ್ನು ಅರಿಯದಿದ್ದರೆ, ಓದದಿದ್ದರೆ ಅಸ್ಪೃಶ್ಯತೆ ಆಚರಣೆಯಲ್ಲಿ ನಲುಗ ಬೇಕಾಗುತ್ತದೆ. ಪ್ರತಿ ಕ್ಷಣವೂ ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಸ್ಪೃಶ್ಯತೆ ಆಚರಣೆ ಮಾಡಲು ಈ ವ್ಯವಸ್ಥೆ ಹಾತೊರೆಯುತ್ತಿರುತ್ತದೆ. ಆದರೆ ಅದೆಲ್ಲವನ್ನು...
ಎಲ್ಲಿ ದಲಿತ ಶೂದ್ರರು ತಾವೇ ಶ್ರೇಷ್ಠರೆಂದುಕೊಂಡು ವೈದಿಕರಿಗೆ ಸವಾಲು ಹಾಕುತ್ತಾರೋ, ಎಲ್ಲಿ ದಲಿತ ದೇವರುಗಳು ವೈದಿಕರ ದೇವರಿಗಿಂತ ಮೇಲು ಎಂದು ಅಹಂಕಾರ ಪಡುತ್ತಾರೋ ಎಂಬ ಭಯದಿಂದಲೇ ಪುರೋಹಿತಶಾಹಿ ಪಂಡಿತರುಗಳು ಅಹಂಕಾರವನ್ನು ಕೆಟ್ಟದ್ದು ಎಂದು...
ಬಡವರ ಅನ್ನದ ಬಗ್ಗೆಯೇ ಕೇವಲವಾಗಿ ಮಾತನಾಡಿದವರು ಈಗ ಮಹಾರಾಷ್ಟ್ರ, ಜಾರ್ಖಂಡ್, ತಮಿಳುನಾಡು ಚುನಾವಣೆಗಳಲ್ಲಿ ಅದೇ ಗ್ಯಾರಂಟಿಗಳ ಮೊರೆ ಹೋಗುತ್ತಿದ್ದಾರೆ. ಅದೇ ಯೋಜನೆಗಳನ್ನು ಕಾಪಿ ಹೊಡೆಯುತ್ತಿದ್ದಾರೆ! ಅದೇ "ಫ್ರೀ ಬೀಸ್ ಈಗ ಮೋದಿ ಗ್ಯಾರಂಟಿ...
ಮೈಸೂರು: ಕನ್ನಡ ಸಾಹಿತ್ಯ ಪರಿಷತ್ ನಿದ್ರಾವಸ್ಥೆಯಲ್ಲಿದೆ ಎಂದು ಕನ್ನಡಪರ ಹೋರಾಟಗಾರ ಮಾಜಿ ಶಾಸಕ ವಾಟಾಳ್ ನಾಗರಾಜ್ ಟೀಕಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರತಿ ವರ್ಷ ಮೂರು ದಿನ ಕನ್ನಡ ಸಾಹಿತ್ಯ...
ಮಕ್ಕಳ ದಿನಾಚರಣೆ ವಿಶೇಷ
ಮಕ್ಕಳ ದಿನಾಚರಣೆಯು ಒಂದು ದಿನದ ಸಂಭ್ರಮಕ್ಕೆ ಮೀಸಲಾಗಿರದೇ ಶಿಕ್ಷಣ ಸಂಸ್ಥೆಗಳು ಮಕ್ಕಳ ಎಲ್ಲ ವಿಧದ ಪ್ರತಿಭೆಯನ್ನು ಹೊಳಪಿಸುವ ಜ್ಞಾನ ಕೇಂದ್ರಗಳಾಗಬೇಕು. ಕಲಿಕೆಯ ಅವಕಾಶಗಳು ಅವರನ್ನು ಪ್ರತಿಭಾವಂತರನ್ನಾಗಿ, ಸ್ವತಂತ್ರ ಚಿಂತನೆಯ ಸ್ವಾವಲಂಬಿ...
ಮಕ್ಕಳ ದಿನಾಚರಣೆ ವಿಶೇಷ
ಇಂದು ಮಕ್ಕಳ ದಿನಾಚರಣೆ. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಹೇಗಿರಬೇಕು? ಹೇಗಿರಬಾರದು ಎಂಬುದನ್ನು ವಿಶಿಷ್ಟವಾಗಿ ಬರೆಯುತ್ತಾ ಶಿಕ್ಷಕರನ್ನು ಸಂವೇದನಾಶೀಲ ಗೊಳಿಸುವ ಪ್ರಯತ್ನ ಮಾಡಿದ್ದಾರೆ ಶಿಕ್ಷಕಿ ವೇದಾ ಆಠವಳೆ. ಈ ಲೇಖನದೊಂದಿಗೆ ಎಲ್ಲ ಮಕ್ಕಳಿಗೆ...
ಧರ್ಮ, ಜಾತಿ ಹೆಸರಿನಲ್ಲಿ ಸಚಿವ ಜಮೀರ್ ಅಹಮದ್ ಖಾನ್ಗೆ ನಿಂದನೆ ಆರೋಪ ಹಿನ್ನೆಲೆ ರೌಡಿ ಶೀಟರ್, ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ಚಾಮರಾಜಪೇಟೆ ಠಾಣೆ ಪೊಲೀಸರು...
ಮೈಸೂರಿನ ಪ್ರತಾಪ ಸಿಂಹ, ಚಿಕ್ಕಮಗಳೂರಿನ ಸಿ.ಟಿ.ರವಿ, ಬೆಂಗಳೂರಿನ ಆರ್.ಅಶೋಕ್, ಶೋಭಾ ಕರಂದ್ಲಾಜೆ, ಧಾರವಾಡದ ಪ್ರಹ್ಲಾದ ಜೋಶಿಯಂತಹ ಇಸ್ಲಾಮೋಫೋಬಿಯಾ ರೋಗ ಪೀಡಿತ ವ್ಯಕ್ತಿಗಳನ್ನು ಎಲ್ಲಾ ಸಾರ್ವಜನಿಕ ವೇದಿಕೆಗಳಿಂದ ಜನರೇ ಬಹಿಷ್ಕರಿಸಬೇಕಿದೆ – ಶಶಿಕಾಂತ ಯಡಹಳ್ಳಿ,...