- Advertisement -spot_img

TAG

kannada

ಉನ್ನತ ಆಡಳಿತಾಧಿಕಾರಿಗಳಾಗಿ ಹಾಸನ ಜಿಲ್ಲೆಯ ಮಹಿಳೆಯರು

 “ಹಾಸನ ಮಣ್ಣಿನ ಹೆಣ್ಣು ಬೇರುಗಳು” ಹಾಸನದ ರಾಣಿ ಶಾಂತಲೆಯನ್ನು ಸೇರಿದಂತೆ ಇಲ್ಲಿಯ ಮಣ್ಣಿನ ಹೆಣ್ಣು ಬೇರುಗಳು ಇಂದಿಗೂ ದೇಶದ ವಿವಿಧ ಸ್ಥಳಗಳಲ್ಲಿ ಆಡಳಿತಾತ್ಮಕವಾಗಿ ಉನ್ನತ ಹುದ್ದೆಗೆ ಏರುವ ಮೂಲಕ ದೇಶ ಕಟ್ಟುವ ಕೆಲಸಕ್ಕೆ ತಮ್ಮದೇ...

ಮನರಂಜನಾತ್ಮಕ ಮಕ್ಕಳ ನಾಟಕ “ಬೆಳಗಿನ ಕನಸು”

ಡಾ.ಎಚ್.ಎಸ್.ವೆಂಕಟೇಶಮೂರ್ತಿಯವರು ಕೊನೆಯದಾಗಿ ರಚಿಸಿದ ಕಿರು ನಾಟಕ "ಬೆಳಗಿನ ಕನಸು". ಅರವಿಂದ ಕುಪ್ಳೀಕರ್ ರವರು ಕಿರುನಾಟಕವನ್ನು ವಿಸ್ತರಿಸಿ ಪೂರ್ಣಾವಧಿ ನಾಟಕವನ್ನಾಗಿಸಿದ್ದಾರೆ. 50 ವರ್ಷ ತುಂಬಿದ ತಮ್ಮದೇ 'ಸ್ಪಂದನ' ತಂಡಕ್ಕೆ 'ಬೆಳಗಿನ ಕನಸನ್ನು' ಹಿರಿಯ ರಂಗಕರ್ಮಿ...

ಹಾಸನದ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು

 “ಹಾಸನ ಮಣ್ಣಿನ ಹೆಣ್ಣು ಬೇರುಗಳು” ಹಾಸನ ಜಿಲ್ಲೆಯ ರಾಜಕೀಯವು ಬಹುತೇಕ ಮೊದಲಿಂದಲೂ ಪುರುಷ ಪ್ರಧಾನವಾಗಿಯೇ ಇತ್ತು. ಈಗಲೂ ಹಾಗೇ ಇದೆ ಮತ್ತು ಈಗಲೂ ಮುಂದುವರಿದಿದೆ. 1957-62ರಲ್ಲಿ ಗಂಡಸಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ದುದ್ದ...

ಜಿಲ್ಲೆಯ ದಲಿತ ಸಂಘರ್ಷ ಸಮಿತಿಯಲ್ಲಿ ಮಹಿಳೆಯರು

“ಹಾಸನ ಮಣ್ಣಿನ ಹೆಣ್ಣು ಬೇರುಗಳು” ಕೆಲವೇ ಕೆಲವು ದಲಿತ ಮಹಿಳೆಯರ ಹೋರಾಟದ ಫಲವಾಗಿ, ಹೆಚ್ಚಿನ ದಲಿತ ಹೆಣ್ಣುಮಕ್ಕಳು ಇಂದು ಶಿಕ್ಷಣ ಪಡೆದು, ಉದ್ಯೋಗ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದಲ್ಲದೆ ಸಹಸ್ರಾರು ಸಂಖ್ಯೆಯಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ...

ನಾಟಕ ವಿಮರ್ಶೆ | ಕುರುಡು ಕಾಂಚಾಣದವತಾರಗಳ “MONEY ಯೇ ದೇವರು”

ದೇಶ ಕಾಲ ಯಾವುದಾದರೇನು ದುಡ್ಡಿನ ಹಿಂದೆ ಬಿದ್ದು ಒದ್ದಾಡುವ, ಹಣವನ್ನೇ ಮುದ್ದಾಡುವ ಜನತೆಯ ಪರದಾಟ ಬಲು ಸೋಜಿಗ. ಈಗಿನ ಕಾಲಘಟ್ಟದಲ್ಲಿ ಹಣವೇ ಸರ್ವಸ್ವ ಆಗಿರುವಂತೆಯೇ ಆಗಿನ ಅಂದರೆ 2400 ವರ್ಷಗಳ ಹಿಂದೆಯೂ ಕುರುಡು...

ಹಾಸನ ಜಿಲ್ಲೆಯ ರೈತ ಚಳವಳಿಯಲ್ಲಿ ಸ್ತ್ರೀಶಕ್ತಿಯ ಹೆಜ್ಜೆಗುರುತುಗಳು

“ಹಾಸನ ಮಣ್ಣಿನ ಹೆಣ್ಣು ಬೇರುಗಳು” ಹಾಸನ ಜಿಲ್ಲೆಯ ರೈತ ಚಳವಳಿಯು ಕೇವಲ ಪುರುಷರ ಪೌರುಷದ ಕಥೆಯಲ್ಲ; ಅದು ಹೆಣ್ಣಿನ ತಾಳ್ಮೆ, ತ್ಯಾಗ ಮತ್ತು ಅಪ್ರತಿಮ ಧೈರ್ಯದ ಸಂಗಮ. ಸರಳಾ ಜಗದೀಶ್ ಅವರ ವೈಚಾರಿಕ ನಾಯಕತ್ವ...

ನಾಟಕ ವಿಮರ್ಶೆ | “ನೀರಗನ್ನಡಿ”ಯಲ್ಲಿ ಸಂದೇಹ ತಂದ ದುರಂತದ ಪ್ರತಿಬಿಂಬ

ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಆರು ದಿನಗಳ 'ಹೊನ್ನಾರು' ನಾಟಕೋತ್ಸವದಲ್ಲಿ ಫೆ.23 ರಂದು ಪ್ರದರ್ಶನಗೊಂಡ ನಾಟಕ "ನೀರಗನ್ನಡಿ'. ಡಾ.ಕೆ.ವೈ.ನಾರಾಯಣಸ್ವಾಮಿಯವರು ಜಾನಪದ ಕಥೆಯನ್ನಾಧರಿಸಿ ಬರೆದ ಈ ನಾಟಕವನ್ನು 'ನಟರಂಗ" ರಂಗತಂಡವು ನಿರ್ಮಿಸಿದ್ದು ಸೂಕ್ಷ್ಮಸಂವೇದನೆಯ ಬಹುಮುಖಿ ಪ್ರತಿಭೆಯಾದ...

ರಂಗ ವಿಮರ್ಶೆ | ಮನುಷ್ಯರಿಗಾಗಿ ‘ಭಗವಂತನ ಮರಣ’

ಶಿವಕುಮಾರ ಮಾವಲಿ, ಉಪನ್ಯಾಸಕರು 'ಆಯುಧಗಳನ್ನು ಲೋಹದಿಂದ ಮಾಡಲಾಗಿದ್ದರೂ, ಅವು ಕೊಲೆಪಾತಕವಾಗಲು ಮನುಷ್ಯನೊಳಗಿನ ದ್ವೇಷದ ಸಿಡಿಮದ್ದೇ ನಿಜವಾದ ಕಾರಣ' ಎಂಬ ಮಾತು ನಾಟಕ ನೋಡುತ್ತಿರುವ ಸಹೃದಯ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚಿತು. ಧರ್ಮದ ಅಮಲೇರಿಸಿಕೊಂಡು ಹಿಂಸೆಗೆ ಇಳಿಯುವ...

ರಂಗ ವಿಮರ್ಶೆ | ಸ್ತ್ರೀ ಕೇಂದ್ರಿತ ಸಂವೇದನೆಯ ಶರ್ಮಿಷ್ಠೆ

ಶಶಿಕಾಂತ ಯಡಹಳ್ಳಿ ಈ ಪೌರಾಣಿಕ ಪಾತ್ರಗಳೇ ಹೀಗೆ, ಅವರವರ ಭಾವ ಭಕ್ತಿಗೆ ತಕ್ಕ ಹಾಗೆ, ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದು. ಮಹಾಭಾರತ ಮಹಾಕಾವ್ಯದ ಆದಿಪರ್ವದಲ್ಲಿ ಬರುವ ಪ್ರಮುಖ ಸ್ತ್ರೀ ಪಾತ್ರ ಶರ್ಮಿಷ್ಠೆ.‌   ಪಾಂಡವ ಹಾಗೂ ಕೌರವ ಸಂತಾನದ...

Latest news

- Advertisement -spot_img