- Advertisement -spot_img

TAG

kannada

ಮಹಿಳೆಯರ ಸಂಕಟಗಳ ನಡುವೆ ರಾಜ್ಯೋತ್ಸವ

ನವಂಬರ್‌ 1ರಂದು ರಾಜ್ಯೋತ್ಸವದ ಮೆರವಣಿಗೆಗಳಲ್ಲಿ ಭುವನೇಶ್ವರಿಗೆ ಜೈಕಾರ ಹಾಕುವ ಮನಸ್ಸುಗಳ ಸಣ್ಣ ಮೂಲೆಯಲ್ಲಾದರೂ, 9 ವರ್ಷದ ಬಲೂನು ಮಾರುವ ಹುಡುಗಿ ಸುಳಿದು ಹೋದರೆ ಸಾರ್ಥಕವಾದೀತು. ಕನ್ನಡಮ್ಮನ ಕೃಪಾಶೀರ್ವಾದಕ್ಕಾಗಿ ಅಡ್ಡಬೀಳುವ ಲಕ್ಷಾಂತರ ಜನರ ಮನಸ್ಸಿನಾಳದಲ್ಲಿ...

ಕನ್ನಡ ಕಾವ್ಯ: ನುಡಿ, ನಾಡು, ನಡಿಗೆ

 ಕರ್ನಾಟಕ ರಾಜ್ಯೋತ್ಸವ ವಿಶೇಷ ಲೇಖನ - ಡಾ. ರವಿ ಎಂ. ಸಿದ್ಲಿಪುರ ಭಾಷೆಯೆಂಬುದು ಕೇವಲ ಸಂವಹನದ ಸಾಧನವಲ್ಲ; ಅದೊಂದು ಜನಾಂಗದ ಸಾಂಸ್ಕೃತಿಕ ಸ್ಮೃತಿ, ಸಾಮೂಹಿಕ ಪ್ರಜ್ಞೆ ಮತ್ತು ಅಸ್ಮಿತೆಯ ಜೀವಂತ ರೂಪ. ಒಂದು ನಾಡಿನ...

ಕರ್ನಾಟಕ ರಾಜ್ಯೋತ್ಸವ ವಿಶೇಷ- ಕನ್ನಡ ಕಲಿಸುವ ಪೋಷಕತ್ವ

ಕನ್ನಡ ಕಲಿಯುವುದೇ ಅವಮಾನ, ಕಲಿತರೂ ಅದರಿಂದ ಭವಿಷ್ಯವಂತೂ ಇಲ್ಲ, ಖಾಸಗಿ ಶಾಲೆಗಳೇ ಅಂತಿಮ, ಅವೇ ಪ್ರತಿಷ್ಠೆ ಮತ್ತು ಅನ್ನದ ದಾರಿ ತೋರುವ ವ್ಯವಸ್ಥೆ ಇತ್ಯಾದಿ ಅತಿ ರಂಜಿತ ಸ್ಥಿತಿ ಈ ಕಾಲದ್ದು. ಮನೆಯಲ್ಲಿ...

ಸಮುದಾಯ 50 |ಮಾನವತೆಯೆಡೆಗೆ ಜನಾಂದೋಲನ

1970ರಲ್ಲಿ ಮೊಳಕೆಯೊಡೆದ ʼಸಮುದಾಯʼ  ಇಂದು ಸಾಂಸ್ಕೃತಿಕ ಆಲವಾಗಿ ನಮ್ಮ ನಡುವೆ ನಿಂತಿದೆ. ಚರಿತ್ರೆಯನ್ನು ಅರಿಯುತ್ತಾ, ವರ್ತಮಾನವನ್ನು ಅವಲೋಕನ ಮಾಡುತ್ತಾ, ಭವಿಷ್ಯವನ್ನುರೂಪಿಸುತ್ತಾ ನಡೆಯುವ ಉದಾತ್ತ ಆಲೋಚನೆಯೊಂದಿಗೆ ʼಸಮುದಾಯ 50ʼ ಮನುಷ್ಯತ್ವದೆಡೆಗೆ ಸಮಾಜವನ್ನು ಕೊಂಡೊಯ್ಯುವ ರಥವಾಗಿ...

ಪುಣ್ಯಸ್ಮರಣೆ |ʼಅಪ್ಪುʼ ಇಲ್ಲದೆ ಇಂದಿಗೆ ನಾಲ್ಕು ವರ್ಷ

ಒಬ್ಬ ಮನುಷ್ಯನಾಗಿ ಹೇಗೆ ಬದುಕಬೇಕು, ಅಂತ ಕಲಿಸಿಕೊಟ್ಟ ಧೀಮಂತ ನಮ್ಮನ್ನಗಲಿ ಇಂದಿಗೆ ನಾಲ್ಕು ವರ್ಷ. ಅವರನ್ನು ಸ್ಮರಿಸಿ ಮಂಜು ಚಿನ್ಮಯ ಬರೆದ ಬರಹ  ಇಲ್ಲಿದೆ. 29 ಅಕ್ಟೋಬರ್ 2021, ಕರ್ನಾಟಕದ ಪಾಲಿಗೆ ಅತ್ಯಂತ ಕರಾಳ...

ಎಸ್ಐಟಿ ಅಂತಿಮ ವರದಿ ಕೊಡುವಂತೆ ಒತ್ತಡ ಹೇರಬಾರದು | ಮಂಗಳೂರಿನಲ್ಲಿ ಸಿ ಎಂ ಗೆ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಸದಸ್ಯೆಯರ ಆಗ್ರಹ

ಮಂಗಳೂರು : ಧರ್ಮಸ್ಥಳದಲ್ಲಿ ಅತ್ಯಾಚಾರ, ಮಹಿಳೆಯರ ಅಸಹಜ ಸಾವು, ನಾಪತ್ತೆ, ಕೊಲೆ, ಇತ್ಯಾದಿ ಹಿಂಸೆಯ ಪ್ರಕರಣಗಳ ಕುರಿತು ಸಮಗ್ರ ತನಿಖೆ ಕೈಗೊಳ್ಳುವಂತೆ ಎಸ್‌ಐಟಿಗೆ ನಿರ್ದೇಶನ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿ ಮಂಗಳೂರಿನ ʼಮಹಿಳಾ ದೌರ್ಜನ್ಯ...

ನುಡಿ ನಮನ | ಅಸ್ಮಿತೆಯ  ಅರಿವಿನ  ಲೇಖಕಿ ಲಲಿತಾ ರೈ

ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಲೇಖಕಿಯರ ಸಾಲಿನಲ್ಲಿ ಗುರುತಿಸಿಕೊಂಡಿರುವ ವಿಭಿನ್ನ ಮನೋಧರ್ಮದ, ಅನನ್ಯ ಚಿಂತನೆಯ, ಅಗಾಧ ಜೀವನ ಪ್ರೀತಿಯ ಲೇಖಕಿ ಲಲಿತಾ ರೈ ಯವರು (1928-1925) ನಿಧನರಾಗಿದ್ದಾರೆ. ಅವರೊಂದಿಗೆ ಆಪ್ತ ಒಡನಾಟವಿದ್ದ ಲೇಖಕಿ...

ಅದೊಂದು ದೊಡ್ಡ ಕಥೆ-ಆತ್ಮಕಥೆ ಸರಣಿ ಭಾಗ-9| ಮನೆಗೆ ಬಂತು ಆರ್‌ ಎಸ್‌ ಎಸ್

Brahmin,ಒಂದು ದಿನ ಹಿರಿಯ ಅಣ್ಣನ ಜತೆಯಲ್ಲಿ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ನಮ್ಮ ಮನೆಗೆ ಬಂದರು. ಅವರು ಬ್ರಾಹ್ಮಣ ಸಮುದಾಯದವರು ಎಂಬುದು ಅಣ್ಣನ ಮೂಲಕ ತಿಳಿಯಿತು. ಬ್ರಾಹ್ಮಣ ವ್ಯಕ್ತಿಯೊಬ್ಬರು ಶೂದ್ರರಾದ ನಮ್ಮ ಮನೆಯ ಒಳಗೇ...

ಭಾರತೀಯರ ವಿಮೋಚನೆಗಾಗಿ ನವ ಬೌದ್ಧಯಾನ

ಭಾರತೀಯರ ಸಂಪೂರ್ಣ ವಿಮೋಚನೆಗಾಗಿ  ನವ ಬೌದ್ಧಯಾನ ಮಾರ್ಗವು ಬಹಳ ಸೂಕ್ತವಾಗಿದೆ ಎಂಬುದನ್ನು ಅರಿತುಕೊಂಡ ದಿನ ಭಾರತವು ಪ್ರಬುದ್ಧ ಭಾರತವಾಗುತ್ತದೆ – ಡಾ. ನಾಗೇಶ್‌ ಮೌರ್ಯ, ಬೌದ್ಧ ಚಿಂತಕರು. "ಭಾರತದ ಇತಿಹಾಸ ಎಂದರೆ ಅದು ಬ್ರಾಹ್ಮಣ...

ದೀಪಾವಳಿ –  ಜ್ಞಾನ, ವಿವೇಕ, ವಿವೇಚನೆಗಳ ಬೆಳಕಿನ ಸಂಗಮವಾಗಲಿ

ದೀಪಾವಳಿ ಹಬ್ಬದ ಬೆಳಕಾದರೂ ನಮ್ಮ ಜನರ ಕಣ್ಣುಗಳನ್ನು ತೆರೆಸುವಂತಾಗಬೇಕಾಗಿದೆ. ಜಾತಿ ಧರ್ಮದ ಹಿಂಸೆಯಲ್ಲಿ ನೊಂದವರ, ಬೆಂದವರ, ಬಳಲಿದವರ, ವಂಚಿತರ, ಶೋಷಿತರ ಬದುಕು ಬೆಳಗಲು ಭಾರತಕ್ಕೆ ಬೇಕು ಬೆಳಕು. ಅದು ಧರ್ಮದ ಬೆಳಕಲ್ಲ. ಜ್ಞಾನ,...

Latest news

- Advertisement -spot_img