- Advertisement -spot_img

TAG

kannada news

ನೇಪಾಳದಲ್ಲಿ ಐತಿಹಾಸಿಕ ಬದಲಾವಣೆ: ಹಳೆಯ ರಾಜಕಾರಣಕ್ಕೆ ತೆರೆ ಎಳೆದ ಮತದಾರ

ನೇಪಾಳ : ಜಾಪಾ ಇಂದು ಒಂದು ಯುದ್ಧಭೂಮಿಯ ನಂತರದ ದೃಶ್ಯದಂತೆ ಕಾಣುತ್ತಿದೆ. ಮಬ್ಬಾದ ಆಕಾಶದ ಅಡಿಯಲ್ಲಿ ರಸ್ತೆಗಳ ಬದಿಗಳಲ್ಲಿ ಚುನಾವಣಾ ಪೋಸ್ಟರ್‌ಗಳು ಮತ್ತು ಪಕ್ಷದ ಬಾವುಟಗಳು ಬಾಗಿವೆ. ಆದರೆ, ಅಲ್ಲಿನ ವಾತಾವರಣವು ಭರವಸೆಯಿಂದ ಕೂಡಿದೆ....

ಪಶ್ಚಿಮ ರಾಷ್ಟ್ರಗಳ ಯುದ್ಧ  ಭಾರತದ ರೂಪಾಯಿ ಮೌಲ್ಯ ಮತ್ತು ಷೇರು ಮಾರುಕಟ್ಟೆಯ ಮೇಲಿನ ಪರಿಣಾಮ

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿಯು ಜಾಗತಿಕ ಮಾರುಕಟ್ಟೆಯಲ್ಲಿ ಬದಲಾವಣೆ ಮೂಡಿಸಿದ್ದು, ಭಾರತದ ಮೇಲೆ ಎರಡು ಪ್ರಮುಖ ರೀತಿಯಲ್ಲಿ ಪರಿಣಾಮ ಬೀರುತ್ತಿದೆ: ರೂಪಾಯಿ ಮೌಲ್ಯದ ಕುಸಿತ: ಭಾರತವು ತನ್ನ ತೈಲ ಅಗತ್ಯದ ಶೇ....

ಮಧ್ಯ ಪ್ರಾಚ್ಯ ಸಂಘರ್ಷ: ಗಲ್ಫ್ ರಾಷ್ಟ್ರಗಳ ಮೇಲೆ ಇರಾನಿ ಕ್ಷಿಪಣಿ ಮತ್ತು ಡ್ರೋನ್‌ ದಾಳಿ

ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಯುದ್ಧವು ಈಗ ಗಲ್ಫ್ ರಾಷ್ಟ್ರಗಳಿಗೂ ಹಬ್ಬಿದೆ. ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ: ಬಹ್ರೇನ್: ಬಹ್ರೇನ್‌ನ ತೈಲ ಸಂಸ್ಕರಣಾ ಘಟಕದ ಮೇಲೆ ಇರಾನ್ ನಡೆಸಿದ ದಾಳಿಯಿಂದಾಗಿ ಭಾರಿ...

ಮಂಗಳೂರು ಕೆ.ಎಸ್.ಆರ್.ಟಿ.ಸಿ ಉದ್ಯೋಗದ ಆಮಿಷ; 12 ಲಕ್ಷ ವಂಚನೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲು!

ಮಂಗಳೂರು: ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ವಿವಿಧ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ ಸುಮಾರು 12 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಲೂಟಿ ಮಾಡಿದ ಇಬ್ಬರ ವಿರುದ್ಧ ಕೇಂದ್ರ ಅಪರಾಧ ವಿಭಾಗ (CCB) ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮಾಗಡಿ...

ಮಕ್ಕಳ ಪತ್ರಕ್ಕೆ ಒಲಿದ ಸಿಎಂ: ಕೆಂಪಯ್ಯನಹಟ್ಟಿ ನೀರಿನ ದಾಹ ತಣಿಸಲು ₹490 ಕೋಟಿ ಅನುದಾನ!

ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ಮಕ್ಕಳು,  ತಮ್ಮ ಗ್ರಾಮದಲ್ಲಿನ ನೀರಿನ ತೀವ್ರ ಸಮಸ್ಯೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಪತ್ರದ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ...

ಬಜೆಟ್‌ ಹೈಲೈಟ್ಸ್‌ : ಸಣ್ಣ ನೀರಾವರಿ ಇಲಾಖೆ

ಹೆಚ್.ಎನ್ ವ್ಯಾಲಿ ಮತ್ತು ವೃಷಭಾವತಿ ವ್ಯಾಲಿ ವಿಸ್ತರಣೆ ಬರಪೀಡಿತ ತಾಲ್ಲೂಕುಗಳಿಗೆ ವರದಾನವಾಗಲಿರುವ ಈ ಯೋಜನೆಗಳಡಿ ನೂರಾರು ಕೆರೆಗಳಿಗೆ ನೀರು ಹರಿಸಲು ಸರ್ಕಾರ ಮುಂದಾಗಿದೆ. ಶಿಡ್ಲಘಟ್ಟ ಮತ್ತು ಚಿಂತಾಮಣಿ: ಹೆಬ್ಬಾಳ-ನಾಗವಾರ (HN) ಕಣಿವೆಯ ಮೂರನೇ ಹಂತದಲ್ಲಿ ಒಟ್ಟು...

ಸಿದ್ದು ಬಜೆಟ್‌ : 56,432 ಉದ್ಯೋಗಭರ್ತಿ, ಯುವ ಜನತೆಗೆ 5 ವರ್ಷವಯೋಮಿತಿ ಸಡಿಲಿಕೆ ಸಿಎಂ ಘೋಷಣೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಯುವಜನತೆ, ಮೂಲಸೌಕರ್ಯ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೇಂದ್ರ ಸರ್ಕಾರದ...

ಟಿ20 ವಿಶ್ವಕಪ್ 2026 ; ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ

ಭಾರತ ಮತ್ತು ಇಂಗ್ಲೆಂಡ್ ನಡುವೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಟಿ 20 ವಿಶ್ವಕಪ್ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡಗಳು ಇಂತಿವೆ: ಭಾರತ: 1...

ಹೃದಯಾಘಾತ: ನವವಿವಾಹಿತ ಸಾವು

ನೆಲಮಂಗಲ: ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾದನಾಯಕನ ಹಳ್ಳಿಯ, ಅರೆಕೆತ್ತನಹಳ್ಳಿಯಲ್ಲಿ ನಡೆದಿದೆ. ಸುಮಾರು 30 ವರ್ಷದ ಚರಣ್ ಮೃತಪಟ್ಟ ವ್ಯಕ್ತಿಯಾಗಿದ್ದು, ಮೂರು...

ನಖ್ಚಿವನ್ ಡ್ರೋನ್ ದಾಳಿ: ಅಜೆರ್ಬೈಜಾನ್ ಅನ್ನು ಗುರಿಯಾಗಿಸಿಲ್ಲ ಎಂದ ಇರಾನ್ ವಿದೇಶಾಂಗ ಉಪ ಸಚಿವ

ಅಜೆರ್ಬೈಜಾನ್‌ನ ಎಕ್ಸ್‌ಕ್ಲೇವ್ ಪ್ರದೇಶವಾದ ನಖ್ಚಿವನ್ ಮೇಲೆ ಇರಾನ್ ಗುರುವಾರ ಡ್ರೋನ್ ದಾಳಿ ನಡೆಸಿದೆ ಅನ್ನುವ ವಿಷಯಕ್ಕೆ ಸಂಭಂದಿಸಿದಂತೆ ಇರಾನ್‌ನ ವಿದೇಶಾಂಗ ಉಪ ಸಚಿವ ಕಾಜೆಮ್ ಘರಿಬಾಬಾದಿ ಅವರು ಈ ದಾಳಿಯ ಕುರಿತಾಗಿ ಮಹತ್ವದ...

Latest news

- Advertisement -spot_img