- Advertisement -spot_img

TAG

Kannada and culture

ನಮ್ಮ ಸರ್ಕಾರ ಸದಾ ಕನ್ನಡದ ಸಾಹಿತ್ಯ, ಸಂಸ್ಕೃತಿಯ ಪರವಾಗಿ ಕೆಲಸ ಮಾಡುತ್ತದೆ: ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು: ನಮ್ಮ ಸರ್ಕಾರ ಸದಾ ಕನ್ನಡದ ಸಾಹಿತ್ಯ, ಸಂಸ್ಕೃತಿಯ ಪರವಾಗಿ ಕೆಲಸ ಮಾಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2024-25ನೇ ಸಾಲಿನ ಜೀವಮಾನ ಸಾಧನೆಯ ವಿವಿಧ...

ಬಜೆಟ್ ಹೈಲೈಟ್ಸ್: ಕಲಾವಿದರ ಮಾಸಾಶನ 2500 ರೂ. ಗಳಿಗೆ ಹೆಚ್ಚಳ

ಕನ್ನಡ ಮತ್ತು ಸಂಸ್ಕೃತಿ • ಬಾದಾಮಿಯಲ್ಲಿ ಚಾಲುಕ್ಯ ಉತ್ಸವದಲ್ಲಿ ನೃತ್ಯೋತ್ಸವ ಕಾರ್ಯಕ್ರಮ ಆಯೋಜನೆಗೆ 2 ಕೋಟಿ ರೂ. ಅನುದಾನ.• ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಬೊಳುವಾರು ಮೊಹಮ್ಮದ್ ಕುಂಞಿ ಅವರ ‘ಸ್ವಾತಂತ್ರ್ಯದ...

ಕರ್ನಾಟಕದ ಧಾರ್ಮಿಕ / ಮತೀಯ ಸೌಹಾರ್ದತೆಯ ನೆಲೆಗಳು

ಈಗಾಗಲೇ ರೂಪುಗೊಂಡ ಮತ್ತು ರೂಪುಗೊಳ್ಳುತ್ತಿರುವ ಕನ್ನಡ ಪ್ರಜ್ಞೆಯನ್ನು ಅನ್ಯಪ್ರಭಾವಗಳಿಂದ ಮುಕ್ತಗೊಳಿಸಿ ನೋಡಲಾಗುವುದಿಲ್ಲ. ಅನ್ಯ ಪ್ರಭಾವಗಳನ್ನು ಅರಗಿಸಿಕೊಂಡು, ಅವನ್ನು ಪುನರ್ ಸೃಸ್ಟಿಸಿಕೊಂಡು ಕರ್ನಾಟಕ - ಕನ್ನಡ ಬೆಳೆದಿದೆ. ಕನ್ನಡ ಸಂಸ್ಕೃತಿಗೆ ಅಂಥ ಗುಣವೊಂದಿದೆ. ಭಾರತದ...

ಕರಾವಳಿಯಲ್ಲಿ ಬಾಸೆಲ್ ಮಿಶನ್‌ನ ಮುದ್ರಣ ಕ್ರಾಂತಿ

ಕನ್ನಡ ನುಡಿ ಸಪ್ತಾಹ ದೇಶೀಯ ಚಿತ್ರಕಾರರನ್ನು ಬಳಸಿಕೊಂಡು ಅವರಿಗೆ ಸೂಕ್ತ ತರಬೇತಿಯನ್ನು ನೀಡಿ ಕನ್ನಡ ಮುದ್ರಣದ ಮೊದಲ ತೇರನ್ನು ಎಳೆದವರು ಬಾಸೆಲ್ ಮಿಶನ್‌ನವರು ಎಂದು ಹೇಳಿದರೆ ತಪ್ಪಾಗಲಾರದು. ಜಿಲ್ಲೆಯಾದ್ಯಂತ ಇರುವ ಪ್ರೆಸ್‌ಗಳವರು ಈ ಪ್ರೆಸ್‌ನ...

ಹೆಸರಾದ ಕರ್ನಾಟಕದಲ್ಲಿ ಚೈತನ್ಯದುಸಿರಾಗಲಿ ಕನ್ನಡ

ಕನ್ನಡ ನುಡಿ ಸಪ್ತಾಹ ನಿಜವಾಗಿಯೂ ಈಗ ಸಂದಿಗ್ಧ ಕಾಲಘಟ್ಟದಲ್ಲಿ ಕನ್ನಡ ಪರ ಸಂಘಟನೆಗಳು ಮಾಡಬೇಕಾದ ದೀರ್ಘಾವಧಿ ಕೆಲಸವೆಂದರೆ ಕನ್ನಡ ಪರ ಯೋಚಿಸುವ ಪ್ರಾಮಾಣಿಕರನ್ನು ಒಟ್ಟು ಸೇರಿಸಿ ಅವರಿಂದ ಸಮರ್ಪಕವಾದ ಭಾಷಾ ನೀತಿಯೊಂದನ್ನು ರಚಿಸಬೇಕು. ಅದನ್ನು...

ಗಡಿನಾಡ ಕನ್ನಡಿಗರ ನಾಡು ನುಡಿಯ ದುಃಖದ ಚರಿತ್ರೆ

ಕನ್ನಡ ನುಡಿ ಸಪ್ತಾಹ ಇಂದು ಟಿ.ವಿ. ಮಾಧ್ಯಮಗಳು, ಪತ್ರಿಕೆಗಳು, ಗಡಿನಾಡಿನ ಕನ್ನಡಿಗರ ಸಮಸ್ಯೆಯ ಮೇಲೆ ಬೆಳಕು ಚೆಲ್ಲಬೇಕು. ಕರ್ನಾಟಕ ಸರ್ಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು...

ಕನ್ನಡದಲ್ಲಿ ಜೀವಿಸೋಣ !

ಕನ್ನಡ ನುಡಿ ಸಪ್ತಾಹ ಇಂದು ವಿಶ್ವದಲ್ಲಿ ಸುಮಾರು 6,000 ಭಾಷೆಗಳು ಬಳಕೆಯಲ್ಲಿ ಇವೆಯಾದರೂ ಜಗತ್ತಿನ ಅರ್ಧದಷ್ಟು ಜನರು ಚೀನೀ, ಇಂಗ್ಲೀಷ್, ಸ್ಪಾನಿಷ್, ಹಿಂದಿ, ಅರೇಬಿಕ್, ಮಲಯ್, ರಷ್ಯನ್, ಬೆಂಗಾಲಿ, ಪೋರ್ಚುಗೀಸ್, ಮತ್ತು ಫ್ರೆಂಚ್ ಭಾಷೆಗಳನ್ನು...

ಕನ್ನಡ ನುಡಿ ಪರಂಪರೆಯ ಭವ್ಯ ಇತಿಹಾಸ

ಕನ್ನಡ ನುಡಿ ಸಪ್ತಾಹ ರಾಜ್ಯ ಪುನರ್‌ವಿಂಗಡಣೆಯಿಂದ 1956 ನವೆಂಬರ್ 1 ರಂದು ಮೈಸೂರು ರಾಜ್ಯ ಸ್ಥಾಪನೆಯಾಯಿತು. ರಾಜ್ಯದಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಿದ್ದಾಗ ನವೆಂಬರ್ 1, 1973ರಲ್ಲಿ ಕರ್ನಾಟಕ ರಾಜ್ಯ ಎಂದು ಹೊಸ ನಾಮಕರಣಗೊಂಡಿತು. ಕರ್ನಾಟಕದ...

ಕನ್ನಡದ ಕಾವ್ಯಾನಂದ; ಸಿದ್ಧಯ್ಯ ಪುರಾಣಿಕ್

ಜನ್ಮದಿನ ಸ್ಮರಣೆ ಕನ್ನಡ ಸಾಂಸ್ಕೃತಿಕ ಲೋಕದ ವಿಶಿಷ್ಟ ಸಾಧಕರಾಗಿ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದವರು ಡಾ. ಸಿದ್ಧಯ್ಯ ಪುರಾಣಿಕರು. ಇಂದು ಅವರ ಜನ್ಮದಿನ. ಅವರ ನೆನಪಿನಲ್ಲಿ ವಿಶ್ರಾಂತ ಪ್ರಾಧ್ಯಾಪಕ ಡಾ. ಗಂಗಾಧರಯ್ಯ ಹಿರೇಮಠರವರು ...

ರದ್ದಾದ ಕಲಾಕ್ಷೇತ್ರ ನವೀಕರಣ | ಸಮಾಲೋಚನೆಯಲ್ಲಿ ಸಚಿವರ ಅಸಮಾಧಾನ

ಮೊದಲು ಸರಕಾರಿ ಕೃಪಾ ಪೋಷಿತ ಸಾಂಸ್ಕೃತಿಕ ಸಂಸ್ಥೆಗಳಿಗೆ ಅರ್ಹರನ್ನು ನೇಮಿಸಿ ಅಧಿಕಾರಶಾಹಿಗಳಿಂದ ಮುಕ್ತಿ‌ ದೊರಕಿಸಿಕೊಡಿ. ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುವಂತಹ ಯೋಜನೆ ರೂಪಿಸಿ. ಇಂತಹ ಕೆಲಸಗಳನ್ನು ಸಚಿವರಾಗಿ ಮಾಡಿದ್ದೇ ಆದರೆ ಸಾಂಸ್ಕೃತಿಕ ಕ್ಷೇತ್ರ...

Latest news

- Advertisement -spot_img