ಅದು ದರ್ಗಾ. ಹಿಂದೂ ಮುಸ್ಲಿಂ ಧರ್ಮೀಯರ ಆರಾಧನಾ ಸ್ಥಳ. ಅಕಸ್ಮಾತ್ ಮಸೀದಿಯಾಗಿದ್ದು, ಈ ಮತಾಂಧ ಕ್ರಿಯೆಗೆ ಮುಸ್ಲಿಂ ಯುವಕರು ಪ್ರತಿಕ್ರಿಯಿಸಿ ಕಲ್ಲೆಸದಿದ್ದರೆ ಏನಾಗುತ್ತಿತ್ತು? ಕರ್ನಾಟಕದಾದ್ಯಂತ ಸಂಘಿಗಳು "ಹಿಂದೂಗಳ ಮೇಲೆ ಹಲ್ಲೆ" ಎಂದು ಬಾಯಿ...
ಹಾ.ಮಾ. ನಾಯಕರ ಕೃತಿ
ಹಾ.ಮಾ.ನಾಯಕರು ತಮ್ಮ ಗಂಭೀರ ಸಾಹಿತ್ಯ ಕೃಷಿಯ ನಡುವೆ ʻನಮ್ಮ ಮನೆಯ ದೀಪʻ ದಂತಹ ಮೃದುವಾದ, ಹೂವಿನಂತಹ ಕೃತಿಯನ್ನು ರಚಿಸಿರುವುದು ಕನ್ನಡ ಸಾಹಿತ್ಯಕ್ಕೆ ಸಿಕ್ಕಿದ ಒಂದು ವರ. ಇದರಲ್ಲಿ ಪಾಂಡಿತ್ಯದ ಭಾರವಿಲ್ಲ,...
ಶಂಕರನಾರಾಯಣದ ಪ್ರಾಥಮಿಕ ಶಾಲೆ ಸ್ಥಾಪನೆಯಾದುದು 1896 ರಲ್ಲಿ ಎಂದು ಅಂತರ್ಜಾಲ ಮಾಹಿತಿ ಹೇಳುತ್ತದೆ. ನಾನು ಪ್ರಾಥಮಿಕ ಶಿಕ್ಷಣ ಪಡೆದ ಆ ದಿನಗಳಲ್ಲಿಯೂ ಮೂಲಸೌಕರ್ಯಗಳ ಮಟ್ಟಿಗೆ ಅಲ್ಲಿದ್ದ ಕೊರತೆಗಳನ್ನು ನೋಡುವಾಗ ಇದು ನಿಜವಿರಲೂಬಹುದು (ಮುಂದೆ,...
ಆತ್ಮಹತ್ಯೆ ಯೋಚನೆಗಳು ಥಟ್ಟೆಂದು ಹೊಳೆಯುವ `ಐಡಿಯಾ'ಗಳಲ್ಲ! ಅವು ಮಿದುಳಿನಲ್ಲಿ ಸಂಕೀರ್ಣ ರಾಸಾಯನಿಕ ಬದಲಾವಣೆಗಳಿಂದ, ಹೊರಗಿನ ಒತ್ತಡಗಳಿಂದ ಕ್ರಮೇಣ ರೂಪುಗೊಳ್ಳುವ ಆಲೋಚನಾ ಪ್ರಕ್ರಿಯೆಗಳು. ಅದನ್ನು ಸಕಾಲದಲ್ಲಿ ಸರಳವಾಗಿ ಪ್ರಶ್ನಿಸುವ ಮೂಲಕ ಕಂಡುಹಿಡಿಯುವುದು, ಸ್ವತಃ ನರಳುತ್ತಿರುವ...
ಸುಗ್ಗಿಯ ಸಂಭ್ರಮದಲ್ಲಿರುವ ರೈತಾಪಿಯನ್ನು ಹೇಗೆ ತನ್ನ ಲಾಭಕ್ಕಾಗಿ ಬಳಸಿಕೊಳ್ಳಬಹುದು ಎಂದು ರಾಜಕೀಯ ಪಕ್ಷಗಳು ಯೋಚಿಸುತ್ತಿದ್ದರೆ, ಈ ರೈತರ ಮೂಲಾಧಾರವಾದ ಭೂಮಿಯನ್ನೇ ಹೇಗೆ ಕಸಿದುಕೊಳ್ಳಬಹುದು ಎಂದು ಕಾರ್ಪೋರೇಟ್ ಮಾರುಕಟ್ಟೆ ಯೋಚಿಸುತ್ತಿರುತ್ತದೆ. ಈ ದುಷ್ಟ ಯೋಚನೆಗಳ...
ಮಾಧವ ಗಾಡಗೀಳ್ ನುಡಿ ನಮನ
ಪರಿಸರವನ್ನೇ ಬದುಕಾಗಿಸಿಕೊಂಡ ಹಿರಿಯ ಪರಿಸರ ವಿಜ್ಞಾನಿ, ಭಾರತ ಸರಕಾರದಿಂದ ಪದ್ಮಶ್ರೀ, ಪದ್ಮವಿಭೂಷಣ ಗೌರವಗಳನ್ನು ಪಡೆದ ಮಾಧವ ಗಾಡಗೀಳರನ್ನು ಕಳೆದ ಜನವರಿ 7ರಂದು ನಾವು ಕಳೆದುಕೊಂಡಿದ್ದೇವೆ. ಬಹುಶಃ ಪಶ್ಚಿಮ...
ಭಾರತದಲ್ಲಿ 2010ಕ್ಕಿಂತ ಹಿಂದೆ ಪತ್ತೆಯಾಗದ ನೋಮ ಈಗ ಮತ್ತೆ ಕಾಣಿಸಿ ಕೊಂಡಿರುವುದು ನಮ್ಮ ಜನಾರೋಗ್ಯದ ಅಸಮಾನತೆಯ ಕಡೆ ಬೊಟ್ಟು ಮಾಡುತ್ತಿದೆ. ಆರ್ಥಿಕವಾಗಿ ಹಿಂದುಳಿದ ಆಫ್ರಿಕಾ ದೇಶದ ರೋಗವೆಂದೇ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ʼನೋಮʼ ಕರ್ನಾಟಕದಲ್ಲೂ...
ಹೊಸ ಸಹಸ್ರಮಾನ 2000 ಬಂದು ಇದೀಗ ಕಾಲು ಶತಮಾನವೇ ಕಳೆದಿದೆ. ಆದರೂ ಕೂಡ ನಾವಿನ್ನೂ ಮೌಢ್ಯ, ಜಾತಿ ಲಿಂಗ ತಾರತಮ್ಯಗಳ ಕೂಪದ ಹಿಂದಿನ ಕತ್ತಲಯುಗದಲ್ಲೇ ಇದ್ದೇವೇನೋ ಅನಿಸುತ್ತಿದೆ. ಇತ್ತೀಚೆಗಿನ ಹುಬ್ಬಳ್ಳಿಯ ಮಾನ್ಯ ಪ್ರಕರಣದಂತಹ...