- Advertisement -spot_img

TAG

dalit

SIR ; ‘ದಲಿತರು, ಅಲ್ಪಸಂಖ್ಯಾತರು, ಬುಡಕಟ್ಟು ಸಮುದಾಯಗಳೇ ಹೆಚ್ಚು ಟಾರ್ಗೆಟ್’ : SIR ವಿರೋಧಿ ಒಕ್ಕೂಟದಿಂದ ಆಕ್ರೋಶ

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಿರುದ್ಧ ರಾಜ್ಯದಲ್ಲಿ ಮತ್ತೆ ಆಕ್ರೋಶ ವ್ಯಕ್ತವಾಗಿದೆ. SIR ವಿರೋಧಿ ಒಕ್ಕೂಟ ಬಿಡುಗಡೆ ಮಾಡಿರುವ ‘SIR ಆಡಿಟ್ ವರದಿ’ಯಲ್ಲಿ, ಅಲೆಮಾರಿ ಮತ್ತು...

ಭೂಮಾನಂದನ ಕೊಲೆ ಪ್ರಕರಣ ಸೇರಿದಂತೆ ಜಿಲ್ಲೆಯ ಮೂರು ಪ್ರಕರಣಗಳನ್ನು ಸಿಐಡಿಗೆ ಒಪ್ಪಿಸಲು ದಲಿತ ಮುಖಂಡರ ನಿಯೋಗ ಒತ್ತಾಯ

ಬೆಂಗಳೂರು : ರಾಯಚೂರು ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ದಲಿತರ ಮೇಲೆ ನಡೆದ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳ ಕುರಿತು ಜಿಲ್ಲಾ ಮಟ್ಟದಲ್ಲಿ ನಡೆದ ಪ್ರತಿಭಟನೆಯ ಕಾವು ಇದೀಗ ರಾಜಧಾನಿಗೆ ಶಿಫ್ಟ್ ಆಗಿದೆ.ಜಿಲ್ಲಾಡಳಿತ...

ಕೋಲಾರದಲ್ಲಿ ದ್ವಿತೀಯ ಮುದ್ರಣ ಕಂಡ ʼಕಾಲಡಿಯ ಕಣ್ಣುʼ ಕೃತಿ

ಕೋಲಾರ : ದಲಿತ ಚಳುವಳಿಯ ಮುಂಚೂಣಿ ನಾಯಕ ಸಿ.ಎಂ ಮುನಿಯಪ್ಪನವರ ಆತ್ಮಕಥನ ʼಕಾಲಡಿಯ ಕಣ್ಣುʼ ಬಿಡುಗಡೆಗೊಂಡ ಕೇವಲ 15 ದಿನದೊಳಗೆ ಎರಡನೇ ಮುದ್ರಣ ಕಂಡಿದೆ. ಈ ಕುರಿತು ಕೃತಿಕಾರ ಸಿ.ಎಂ ಮುನಿಯಪ್ಪ...

ಭಾರತೀಯರನ್ನು ಭಾರತೀಯ ಎಂದು ನೋಡಲು ಏನು ಸಮಸ್ಯೆ?; ಹೈಕೋರ್ಟ್ ಕಳವಳ

ಬೆಂಗಳೂರು:  ಭಾರತೀಯರನ್ನು ಭಾರತೀಯರು ಎಂದು ನೋಡದೆ, ಜಾತಿ ಹೆಸರಿನಲ್ಲಿ ಗುರುತಿಸುತ್ತಿರುವುದೇ ಇಂದಿನ  ಸಮಸ್ಯೆಯ ಮೂಲವಾಗಿದೆ ಎಂದು ಹೈಕೋರ್ಟ್‌ ಆತಂಕ ವ್ಯಕ್ತಪಡಿಸಿದೆ. ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನನ್ನ ವಿರುದ್ಧ ಕೊಪ್ಪಳ...

ನಾನು ದಲಿತ ವಿರೋಧಿ ಅಲ್ಲ; ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟನೆ

ಮೈಸೂರು: ದಲಿತರ ಪರವಾಗಿ ಹತ್ತಾರು ಕೆಲಸಗಳನ್ನು ಮಾಡಿರುವ ನಾನು ದಲಿತ ವಿರೋಧಿ ಅಲ್ಲವೇ ಇಲ್ಲ. ದಯಮಾಡಿ ಯಾರೊಬ್ಬರೂ ಈ ವಿಷಯದಲಿ ರಾಜಕಾರಣ ಮಾಡಬೇಡಿ ಎಂದು ಜೆಡಿಎಸ್‌ ಮುಖಂಡ ಜಿ ಟಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ....

ದಲಿತ, ಆದಿವಾಸಿ, ರೈತ, ಕಾರ್ಮಿಕರ ಪರ ಕೆಲಸ ಮಾಡುವುದು ದೇಶದ್ರೋಹವೇ?: ಬಿಜೆಪಿಗೆ ಮೇಧಾ ಪಾಟ್ಕರ್‌ ಪ್ರಶ್ನೆ

ನವದೆಹಲಿ: ದಲಿತರು, ಆದಿವಾಸಿಗಳು, ರೈತರು ಮತ್ತು ಕಾರ್ಮಿಕರ ಪರ ಕೆಲಸ ಮಾಡುವುದು ದೇಶದ್ರೋಹವೇ ಎಂದು  ಪ್ರಶ್ನಿಸುವ ಮೂಲಕ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರು ಬಿಜೆಪಿ ವಿರುದ್ಧ ಕೆಂಡ ಕಾರಿದ್ದಾರೆ. ಭೂಸ್ವಾಧೀನ ಕಾನೂನಿನ ಅನುಷ್ಠಾನದ ಕುರಿತು ಪರಿಶೀಲಿಸುತ್ತಿದ್ದ ಸಂಸದೀಯ...

44 ವರ್ಷಗಳ ಹಿಂದಿನ ಘಟನೆ; ದಲಿತರ ಹತ್ಯೆ ಪ್ರಕರಣದಲ್ಲಿ ಮೂವರಿಗೆ ಮರಣ ದಂಡನೆ

ಮೈನ್‌ ಪುರಿ: ಉತ್ತರಪ್ರದೇಶದ ಮೈನ್‌ ಪುರಿ ಜಿಲ್ಲೆಯ ದಿಹುಲಿ ಎಂಬ ಗ್ರಾಮದಲ್ಲಿ 44 ವರ್ಷಗಳ ಹಿಂದೆ ನಡೆದಿದ್ದ 24 ದಲಿತರ ಹತ್ಯೆ ಪ್ರಕರಣದಲ್ಲಿ ಡಕಾಯಿತರ ಗುಂಪಿನ ಮೂವರನ್ನು ಅಪರಾಧಿಗಳು ಎಂದು ಘೋಷಿಸಿರುವ ನ್ಯಾಯಾಲಯ...

ಬಜೆಟ್‌ ತಯಾರಿ : ದಲಿತ ಮುಖಂಡರೊಂದಿಗೆ ಸಿಎಂ ಪೂರ್ವಭಾವಿ ಸಭೆ

ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ದಲಿತ ಮುಖಂಡರುಗಳೊಂದಿಗಿನ ಬಜೆಟ್ ಪೂರ್ವ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಪೂರ್ವ ಸಭೆ ನಡೆಸುತ್ತಿದ್ದಾರೆ. ಆರಂಭದಲ್ಲಿ ದಲಿತ ಸಮುದಾಯಗಳನ್ನು ಉದ್ದೇಶಿಸಿ ಅವರು ಮಾತನಾಡಿದ್ದು ಸಾರಾಂಶ...

ವಿರಾಜಪೇಟೆ: ಹಲಸಿನ ಮಿಡಿಗಾಗಿ ದಲಿತ ಕಾರ್ಮಿಕನ ಜೀವ ತೆಗೆದ ತೋಟದ ಮಾಲೀಕ; ಕಠಿಣ ಶಿಕ್ಷೆಗೆ ಆಗ್ರಹ

ವಿರಾಜಪೇಟೆ: ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಚೆಂಬೆ ಬೆಳ್ಳೂರು ಗ್ರಾಮದಲ್ಲಿ ಪಣಿಯರವರ ಪೊನ್ನಣ್ಣ ಅವರನ್ನು ದಿನಾಂಕ 27.12.2024ರಂದು ಅಮಾನುಷವಾಗಿ ಹತ್ಯೆ ಮಾಡಿರುವ ಚಿನ್ನಪ್ಪ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸಿಪಿಐಎಂಎಲ್ ಆಗ್ರಹಪಡಿಸಿದೆ.ಎರವ...

ದಲಿತ ಪೊಲೀಸ್‌ ಪೇದೆ ವಿವಾಹ ಮೆರವಣಿಗೆ ಮೇಲೆ ಠಾಕೂರ್‌ ಸಮುದಾಯ ದಾಳಿ

ಬುಲಂದ್‌ ಶಹರ್ : ದಲಿತ ಪೊಲೀಸ್‌ ಪೇದೆಯೊಬ್ಬರ ವಿವಾಹದ ಮೆರವಣಿಗೆಯ ಮೇಲೆ ಪ್ರಬಲ ಜಾತಿ ವ್ಯಕ್ತಿಗಳು ದಾಳಿ ನಡೆಸಿ, ಡಿಜೆ ಸಂಗೀತವನ್ನು ವಿರೋಧಿಸಿ ದಾಂಧಲೆ ನಡೆಸಿರುವ ಪ್ರಕರಣ ಉತ್ತರ ಪ್ರದೇಶದ ಬುಲಂದ್‌ ಶಹರ್‌...

Latest news

- Advertisement -spot_img