- Advertisement -spot_img

TAG

congress

ಎಂಪುರಾನ್ ನಿರ್ಮಾಪಕರ ಮೇಲೆರಗಿದ ಇಡಿ ಪಡೆ

ಎಂಪುರಾನ್ ನಂತಹ ಸಿನೆಮಾಗಳ ಗೆಲುವಿನಲ್ಲಿ ಕೋಮುವಾದಿ ಶಕ್ತಿಗಳ ಸೋಲಿದೆ. ಮನುಷ್ಯತ್ವದ ಮೇಲೆ ಹಲ್ಲೆ ಮಾಡುವ ಮತಾಂಧತೆಯ ನಾಶವಿದೆ. ಎಂಪುರಾನ್ ಸಿನೆಮಾ ಎಲ್ಲಾ ದೇಶ ವಿದೇಶಗಳ ಭಾಷೆಗಳಿಗೂ ಡಬ್ಬಿಂಗ್ ಆಗಲಿ. ಹಿಂಸಾವಾದಿ ಭಯೋತ್ಪಾದಕರ ಕರಾಳ...

ಕಾನೂನು ಎಲ್ಲರಿಗೂ ಒಂದೇ; ವಿಜಯೇಂದ್ರ ವಿರುದ್ಧ ಕಿಡಿ ಕಾರಿದ ಸಚಿವ ಪರಮೇಶ್ವರ್

ಬೆಂಗಳೂರು: ಬಿಜೆಪಿ ಬೆಂಕಿ ಹಚ್ಚುವ ಕೆಲಸ ಮಾಡಿದರೆ ಕಾನೂನು ಪ್ರಕಾರ ಏನು ಮಾಡಬೇಕು ಎನ್ನುವುದು ಪೊಲೀಸರಿಗೆ ಗೊತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಎಚ್ಚರಿಕೆ ನೀಡಿದ್ದಾರೆ. ಗೃಹ ಸಚಿವರನ್ನು ಕೇಳಿ ಎಫ್‌ ಐ...

ಭಾರತದ ʼಆರ್ಥಿಕತೆ ಏರುವಿಕೆʼಯ ಹಿಂದಿನ ಕರಾಳ ಕಥೆ | ಭಾಗ 2

(ಮುಂದುವರೆದುದು…) ಐದು ವರ್ಷಗಳಿಗೊಮ್ಮೆ ಬದಲಾಗಿ (ಬದಲಾದರೆ) ಬರುವ ಯಾವ ಆಡಳಿತ ಪಕ್ಷವೂ ವಾಸ್ತವವನ್ನು ತೆರೆದಿಡುವುದಿಲ್ಲ. ಬೆಲೆ ಏರಿಕೆ ಬಂದ್ ಮಾಡಿಸುವ, ಪ್ರತಿಭಟನೆ ಮಾಡುವ ವಿರೋಧ ಪಕ್ಷಗಳೂ ಸತ್ಯ ಬಿಚ್ಚಿಡುವುದಿಲ್ಲ. ಇಬ್ಬರಿಗೂ ತಮ್ಮ ಕಾಲುಗಳನ್ನು ಸುತ್ತಿಕೊಳ್ಳುವ...

ವಕ್ಫ್ ಮಸೂದೆ: ಇಂದು ಮುಸ್ಲಿಂ, ಮುಂದೆ ಇತರ ಸಮುದಾಯಗಳ ಮೇಲೆ ದಾಳಿಯ ಮುನ್ಸೂಚನೆ: ರಾಹುಲ್‌ ಗಾಂಧಿ ಆರೋಪ

ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವು ಮುಸ್ಲಿಮರ ಮೇಲಿನ ದಾಳಿ ಮಾತ್ರವಲ್ಲ, ಭವಿಷ್ಯದಲ್ಲಿ ಇತರೆ ಸಮುದಾಯಗಳನ್ನು ಗುರಿಯಾಗಿಸುವ ಪೂರ್ವನಿದರ್ಶನವಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಶಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ...

ಶೋಷಿತ ವರ್ಗಗಳು ತಾವು ದುರ್ಬಲರು ಎಂಬ ಮನೋಭಾವ ತೊರೆಯಬೇಕು: ಡಿ.ಕೆ. ಶಿವಕುಮಾರ್

ಬೆಂಗಳೂರು: ಹಿಂದುಳಿದವರು, ಪರಿಶಿಷ್ಟರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಶೋಷಿತ ವರ್ಗದ ಜನರು ತಾವು ದುರ್ಬಲರು ಎನ್ನುವ ಮನೋಭಾವವನ್ನು ತೊರೆಯಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಾಬು...

ಒಳ ಮೀಸಲಾತಿ ಜಾರಿ ಮಾಡಿಯೇ ಸಿದ್ಧ, ಅನುಮಾನ ಬೇಡ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮೀಸಲಾತಿ ವಿರುದ್ಧ ಮಾತಾಡುತ್ತಿದ್ದವರೆಲ್ಲಾ ಈಗ ಮೀಸಲಾತಿ ಪಡೆದು ಸವಲತ್ತುಗಳನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಈಗ ಮೀಸಲಾತಿ ವಿರೋಧಿಸುವವರು ಯಾರೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ವಿಧಾನಸೌಧದ ಮುಂಭಾಗದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಬಿಜೆಪಿಯವರು  ಹತಾಶರಾಗಿದ್ದಾರೆ: ಸಿಎಂ ಸಿದ್ದರಾಮಯ್ಯ ಲೇವಡಿ

ಬೆಂಗಳೂರು: ಬಿಜೆಪಿ ಹೇಳುವ ಬೇಡಿಕೆಗಳಿಗೆಲ್ಲಾ ಉತ್ತರಿಸಲು ಸಾಧ್ಯವಿಲ್ಲ. ಬಿಜೆಪಿಯವರು  ಹತಾಶರಾಗಿದ್ದು, ಈ ರೀತಿಯ ಹೇಳಿಕೆ ನೀಡಿದ್ದಾರೆ. ಸಾವಿನಲ್ಲೂ ರಾಜಕೀಯ ಮಾಡುವುದು ಬಿಜೆಪಿಗೆ  ಅಭ್ಯಾಸ. ಅವರು ಹೇಳಿದ್ದಕ್ಕೆಲ್ಲಾ ಪ್ರತಿಕ್ರಿಯೆ ನೀಡಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

ಭಾರತದ ʼಆರ್ಥಿಕತೆ ಏರುವಿಕೆʼಯ  ಹಿಂದಿನ ಕರಾಳ ಕಥೆ

ಭಾಗ 1 1989ರಿಂದ ಪ್ರಾರಂಭಗೊಂಡು ಭಾರತದ ಸ್ಟಾಕ್ ಮಾರ್ಕೆಟ್ ಇಂಡೆಕ್ಸ್ ನ ಕಡ್ಡಿ ಥರ್ಮಾಮೀಟರಿನ ಪಾದರಸ ಕಡ್ಡಿಯಂತೆ ಹುಚ್ಚಾಪಟ್ಟೆ ಏರಿತು. 1992ರ ವೇಳೆಗೆ ನೋಡನೋಡುತ್ತಿದ್ದಂತೆ ಸೆನ್ಸೆಕ್ಸ್ ತುಟ್ಟತುದಿ ತಲುಪುವತ್ತ ಏರುತ್ತಾ ಹೋಯಿತು. ಈ ಏರುವಿಕೆಯ...

ವಕ್ಫ್ ತಿದ್ದುಪಡಿ ಮಸೂದೆಯ ಪ್ರಮುಖ ಅಂಶಗಳು

ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ. ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳು ಮಸೂದೆಯನ್ನು ವಿರೋಧಿಸಿವೆ. ಹಾಗಾದರೆ ಈ ಮಸೂದೆಯಲ್ಲಿರುವ ಪ್ರಮುಖ ಅಂಶಗಳು ಹೀಗಿವೆ. ಆಸ್ತಿಯನ್ನು ವಕ್ಫ್ ಎಂದು ಘೋಷಿಸುವ ಅಧಿಕಾರವನ್ನು...

ವಕ್ಫ್ ಮಸೂದೆ ವಿರುದ್ಧ ಶೀಘ್ರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ: ಕಾಂಗ್ರೆಸ್

ನವದೆಹಲಿ: ಅತ್ತ ಸಂಸತ್ತಿನ ಉಭಯ ಸದನಗಳಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ- 2025 ಅಂಗೀಕಾರವಾಗುತ್ತಿದ್ದಂತೆ ಈ ಮಸೂದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ. ಈ...

Latest news

- Advertisement -spot_img