- Advertisement -spot_img

TAG

congress

24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಿ: ರೇವಣ್ಣ ಮತ್ತು ಪ್ರಜ್ವಲ್ ಗೆ SIT ನೋಟಿಸ್

ಬೆಂಗಳೂರು: ನೂರಾರು ಹೆಣ್ಣುಮಕ್ಕಳೊಂದಿಗೆ ನಡೆದಿರುವ ಕಾಮಕಾಂಡದ ಕುರಿತು ತನಿಖೆ ಆರಂಭಿಸಿರುವ ವಿಶೇಷ ತನಿಖಾ ತಂಡ ( SIT) ಇಪ್ಪತ್ನಾಲ್ಕು ಗಂಟೆಗಳೊಳಗೆ ವಿಚಾರಣೆಗೆ ಹಾಜರಾಗಬೇಕೆಂದು ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಎಚ್.ಡಿ.ರೇವಣ್ಣ ಅವರಿಗೆ...

ಮಾನಹಾನಿ ಸುದ್ದಿ ಪ್ರಕಟಿಸದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದ ಈಶ್ವರಪ್ಪ ಪುತ್ರ ಕಾಂತೇಶ್: ಅನುಮಾನಕ್ಕೆ ದಾರಿ!

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಹೆಣ್ಣು ಮಕ್ಕಳ ಜೊತೆ ಲೈಂಗಿಕ ದೌರ್ಜನ್ಯವೆಸಗಿ ಅದನ್ನು ವಿಡಿಯೋ ಮಾಡಿಕೊಂಡ ಕರ್ನಾಟಕ ಕಂಡು ಕೇಳರಿಯದ ಕಾಮಕಾಂಡ ಬೆನ್ನಲ್ಲೇ ಬಿಜೆಪಿಯ ಕೆ ಎಸ್‌ ಈಶ್ವರಪ್ಪ ಅವರ ಪುತ್ರ ಕಾಂತೇಶ್‌...

ಅನಂತ ಕುಮಾರ ಹೆಗಡೆಯವರ ತಪ್ಪೇನು?

ಬಿಜೆಪಿ ಅಧಿಕಾರಕ್ಕೆ ಹೊಡೆತ ಬಂತು ಎಂದಾದರೆ ಮುಲಾಜಿಲ್ಲದೇ ಮೂಲೆಗೆ ತಳ್ಳುತ್ತಾರೆ. ಮಹೇಂದ್ರ ಕುಮಾರ್ ಕಥೆ, ಸತ್ಯಜಿತ್ ಸುರತ್ಕಲ್, ಡಾ ಪ್ರವೀಣ್ ತೊಗಾಡಿಯಾ, ನೂಪುರ್ ಶರ್ಮಾ ಇವರಂತಹ ನೂರಾರು ನಾಯಕರ ಕಥೆಯೂ ಹೀಗೇ ಆದದ್ದು-...

ಮೋದಿ ಹತಾಶರಾಗಿದ್ದಾರೆ: ಸಿದ್ದರಾಮಯ್ಯ

ಗೋಕಾಕ್: ಮೊದಲು ಹಾಗೂ ಎರಡನೇ ಹಂತದ ಚುನಾವಣೆಗಳಲ್ಲಿ ಬಿಜೆಪಿ, ಎನ್ ಡಿಎ ಅಧಿಕಾರಕ್ಕೆ ಬರುವುದಿಲ್ಲ. ತಮಗೆ ಸ್ಪಷ್ಟ ಸೋಲಾಗಿದೆ ಎನ್ನುವುದು ಖಚಿತವಾಗುತ್ತಿದ್ದಂತೆ ಮೋದಿಯವರು ಹತಾಶರಾಗಿದ್ದು, ಭಯಾನಕ ಸುಳ್ಳುಗಳಿಂದ ಭಾರತೀಯ ದಾರಿತಪ್ಪಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ...

ರಾಜ್ಯದಲ್ಲಿ ಕಾಂಗ್ರೆಸ್ ಗೆ 20ಕ್ಕೂ ಹೆಚ್ಷು ಸ್ಥಾನ : ಸಿದ್ದರಾಮಯ್ಯ ವಿಶ್ವಾಸ

ಗೋಕಾಕ್: ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ವೈಫಲ್ಯತೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಜನರು ಗಮನಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 20ಕ್ಕೂ ಹೆಚ್ಚು ಸ್ಥಾನ ದೊರಕಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ...

ಬಿಜೆಪಿಯ ದೇವರಾಜ್ ಗೆ ಬಿಟ್ಟರೆ ಯಾರಿಗೂ ವಿಡಿಯೋ ಕೊಟ್ಟಿಲ್ಲ: ಡ್ರೈವರ್ ಕಾರ್ತಿಕ್ ಹೇಳಿಕೆ

ಹಾಸನ: ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಪಟ್ಟ ವೀಡಿಯೋಗಳನ್ನು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ದೇವರಾಜ್ ಅವರಿಗೆ ಕೊಟ್ಟಿರುವುದು ಬಿಟ್ಟರೆ ಯಾವುದೇ ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರಿಗೆ ಕೊಟ್ಟಿಲ್ಲ ಎಂದು 15 ವರ್ಷಗಳ...

ಭಾರತ ವಿಭಜನೆ ಆಗದೆ ಇದ್ದಿದ್ದರೆ ಜನರ ಈಗಿನ ಸ್ಥಿತಿ ಹೇಗಿರುತ್ತಿತ್ತು?

1947 ರಲ್ಲಿ ನಮ್ಮ ದೇಶ ವಿಭಜನೆ ಆಗದೆ ಇದ್ದಿದ್ದರೆ ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ,  ನಮ್ಮ ದೇಶದ ಒಟ್ಟು 190 ಕೋಟಿ ಪ್ರಜೆಗಳ ಮನಸ್ಥಿತಿ ಹೇಗೆ ಇರುತ್ತಿತ್ತು ಎಂಬ ವಿಷಯದ ಮೇಲೆ ಪ್ರಜ್ಞಾವಂತರು...

ನುಡಿ ನಮನ |ಮಹತ್ವಾಕಾಂಕ್ಷಿ ರಾಜಕಾರಣಿ ವಿ. ಶ್ರೀನಿವಾಸ ಪ್ರಸಾದ್

ಅವಿಭಜಿತ ಮೈಸೂರು ಜಿಲ್ಲೆಯ ರಾಜಕೀಯ ನಾಯಕರಾಗಿದ್ದ ವಿ.ಶ್ರೀನಿವಾಸ ಪ್ರಸಾದ್ ರವರು ತಮ್ಮ 50 ವರ್ಷದ ರಾಜಕೀಯ ವೃತ್ತಿಗೆ ಮಾರ್ಚ್ 17 ರಂದು ನಿವೃತ್ತಿಯನ್ನು ಘೋಷಿಸಿದ್ದರು. ಸರಿಸುಮಾರು ಒಂದು ತಿಂಗಳ ನಂತರ ಬೆಂಗಳೂರಿನ ಮಣಿಪಾಲ್...

ಕಡಿಮೆ ಮತದಾನ ; ಯಾರು ಕಾರಣ?

ಟಿ.ಎನ್.ಶೇಷನ್ ನಂತಹ ಖಡಕ್ ಚುನಾವಣಾ ಆಯುಕ್ತರು ಚುನಾವಣಾ ಆಯೋಗವನ್ನು ಮುನ್ನಡೆಸಿದಾಗ ಚುನಾವಣೆಗೂ ಒಂದಿಷ್ಟು ಮಹತ್ವ ಬರಲು ಸಾಧ್ಯ. ಆದರೆ ಹೇಗಾದರೂ ಮಾಡಿ, ಎಂತಹುದೇ ಅನ್ಯಾಯದ ಮಾರ್ಗ ಹಿಡಿದು ಅಧಿಕಾರ ಪಡೆಯಬೇಕು ಎನ್ನುವುದೇ ರಾಜಕೀಯದವರ...

ಉತ್ತರ ಕನ್ನಡ ಜಿಲ್ಲೆಯ ನಕಲಿ ಹಿಂದುತ್ವಕ್ಕೆ ಹಿನ್ನಡೆಯಾದೀತೆ???

ಇತ್ತೀಚೆಗೆ ಜಿಲ್ಲೆಯ ಅಭಿವೃದ್ಧಿ ಕುರಿತು ಒಂದು ಸಮೂಹ ಗಟ್ಟಿಯಾಗಿ ಮಾತನಾಡ ತೊಡಗಿತು. ಜನರಿಗೆ ಹಿಂದುತ್ವ ಹೇಳುವುದು ಕೇವಲ ರಾಜಕೀಯ ಅನ್ನಿಸ ತೊಡಗಿದೆ. ಜಿಲ್ಲೆಯ ಸಹಸ್ರಾರು ಪದವೀಧರರಿಗೆ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯೂ ಆಗಿಲ್ಲ. ಬೆಲೆ...

Latest news

- Advertisement -spot_img