- Advertisement -spot_img

TAG

cm vijay

ಭದ್ರತೆ ಕಾರಣದಿಂದ ತಮಿಳುನಾಡು ಸಿಎಂ ವಿಜಯ್ ಅವರ ಲಂಡನ್ ಕಾರ್ಯಕ್ರಮ ರದ್ದು

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ನೋಡಲು ಮಂಗಳವಾರ ಲಂಡನ್‌ನ ಅತಿ ಎತ್ತರದ ಕಟ್ಟಡವಾದ 'ದಿ ಶಾರ್ಡ್' ಹೊರಗೆ ನೂರಾರು ಅಭಿಮಾನಿಗಳು ಜಮಾಯಿಸಿದ್ದರು; ಆದರೆ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಮೆಟ್ರೋಪಾಲಿಟನ್ ಪೊಲೀಸರು...

ಯುಕೆಯಲ್ಲಿ ಸಿಲ್ವರ್‌ಸ್ಟೋನ್‌ನಲ್ಲಿ ನಟ ಅಜಿತ್ ರೇಸ್‌ಗೆ ಚಾಲನೆ ನೀಡಲಿರುವ ಸಿಎಂ ವಿಜಯ್

ಚೆನ್ನೈ: ರಾಜ್ಯದಲ್ಲಿ ಹೊಸ ಹೂಡಿಕೆಗಳನ್ನು ಆಕರ್ಷಿಸಲು, ಬ್ರಿಟಿಷ್ ಕಂಪನಿಗಳ ಉಪಸ್ಥಿತಿಯನ್ನು ಬಲಪಡಿಸಲು ಹಾಗೂ ಪ್ರಸ್ತಾವಿತ 'ಮೋಟಾರ್ ಸ್ಪೋರ್ಟ್ಸ್ ಸಿಟಿ'ಗಾಗಿ ಜಾಗತಿಕ ಮಟ್ಟದ ಅತ್ಯುತ್ತಮ ಕಾರ್ಯವಿಧಾನಗಳನ್ನು ಅರಿಯಲು, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಗುರುವಾರ...

ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಬೇಡಿ : ತಮಿಳುನಾಡು ಸಿಎಂ ವಿಜಯ್‌ ಮನವಿ

ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರದೊಂದು ಮನವಿ ಇದೆ: ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಬೇಡಿ.ಹೀಗೇಂದು, ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಗೆಲುವಿಗೆ "ಮಹಿಳೆಯರೇ ಪ್ರಮುಖ ಕಾರಣ" ಎಂದಿರುವ ಸಿಎಂ ವಿಜಯ್,...

ಮದ್ರಾಸ್ ಹೈಕೋರ್ಟ್‌ನಲ್ಲೂ ತಮಿಳು ಮುಖ್ಯ ಭಾಷೆಯಾಗಲಿ : ಸಿಎಂ ವಿಜಯ್‌

ಚೆನ್ನೈ : ಮದ್ರಾಸ್ ಹೈಕೋರ್ಟ್‌ನ ಪ್ರಮುಖ ಭಾಷೆಯಾಗಿ ತಮಿಳು ಭಾಷೆಯ ಬಳಕೆಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವೊಂದನ್ನು ಮುಖ್ಯಮಂತ್ರಿ ವಿಜಯ್ ಅವರು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ. ತಮಿಳುನಾಡು ರಾಜ್ಯದ ಅಧಿಕೃತ...

ಮುಂದಿನ ಪ್ರಧಾನಿ ಅಭ್ಯರ್ಥಿ ತಮಿಳುನಾಡು ಸಿಎಂ ವಿಜಯ್‌! ಇವರನ್ನು ರಾಹುಲ್‌ ಗಾಂಧಿಯೇ ಆಯ್ಕೆ ಮಾಡಲಿದ್ದಾರೆ : ಟಿವಿಕೆ ಶಾಸಕಿ ಕನಿಮೋಳಿ

ಚೆನ್ನೈ : ಮುಂದಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ತಮಿಳುನಾಡು ಮುಖ್ಯಮಂತ್ರಿ ಸಿ. ವಿಜಯ್‌ ಅವರನ್ನು ರಾಹುಲ್‌ ಗಾಂಧಿ ಆಯ್ಕೆ ಮಾಡುತ್ತಾರೆ ಎಂದು ಟಿವಿಕೆ ಶಾಸಕರೊಬ್ಬರು ಹೇಳಿದ್ದಾರೆ. ನಟ-ರಾಜಕಾರಣಿ ವಿಜಯ್ ಅವರು ಪ್ರಧಾನಿ...

ಮೆಟ್ಟೂರಿನ ಸ್ಟಾನ್ಲಿ ಜಲಾಶಯದ ಸ್ಲೂಯಿಸ್‌ ಗೇಟ್‌ಗಳಿಂದ ನೀರು ಹರಿಯಲು ಚಾಲನೆ ನೀಡಿದ ಸಿಎಂ ವಿಜಯ್‌

ಸೇಲಂ :  ಕಾವೇರಿ ಡೆಲ್ಟಾ ಜಿಲ್ಲೆಗಳಲ್ಲಿನ ನೀರಾವರಿಗಾಗಿ ಮೆಟ್ಟೂರಿನ ಸ್ಟಾನ್ಲಿ ಜಲಾಶಯದ ಸ್ಲೂಯಿಸ್ ಗೇಟ್‌ಗಳನ್ನು (ನೀರು ಹೊರಬಿಡುವ ದ್ವಾರಗಳು) , ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮಂಗಳವಾರ ಉದ್ಘಾಟಿಸಿದರು.  ಎನ್. ಆನಂದ್ ಸೇರಿದಂತೆ...

ತಮಿಳುನಾಡಿನ 1.34 ಕೋಟಿ ಕುಟುಂಬಗಳಿಗೆ ವರ್ಷಕ್ಕೆ ಮೂರು ಎಲ್‌ಪಿಜಿ ಉಚಿತ ಸಿಲಿಂಡರ್‌ : ಸಿಎಂ ವಿಜಯ್‌ ಘೋಷಣೆ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸೋಮವಾರ ರಾಜ್ಯದ 1.34 ಕೋಟಿ ಕುಟುಂಬಗಳಿಗೆ ಪ್ರತಿ ವರ್ಷ ಮೂರು ಎಲ್‌ಪಿಜಿ   ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಘೋಷಿಸಿದರು. ಪ್ರಸ್ತುತ ಸಾಮಾನ್ಯ...

ಬೆಂಕಿ ಹಚ್ಚುವ ಕೆಲಸ ಮಾಡಬೇಡಿ: ತಮಿಳುನಾಡು ರಾಜಕಾರಣಿಗಳಿಗೆ ಟಿ.ಎ. ನಾರಾಯಣಗೌಡ ಆಗ್ರಹ

ಬೆಂಗಳೂರು ಆ.19: ಚಾಮರಾಜನಗರ ಶೂಟ್‌ಔಟ್‌ ಪ್ರಕರಣವನ್ನು ಇಟ್ಟುಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ತಮಿಳುನಾಡಿನ ಕೆಲವು ರಾಜಕಾರಣಿಗಳು ಕನ್ನಡಿಗರು ಮತ್ತು ತಮಿಳರ ನಡುವೆ ಬೆಂಕಿ ಹಚ್ಚುವ ಯತ್ನ ನಡೆಸುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಬೇಕು...

ಚಾಮರಾಜನಗರ ಶೂಟೌಟ್: ಇದು ಹತ್ಯಾಕಾಂಡ ಎಂದು ಆಕ್ರೋಶ ವ್ಯಕ್ತಪಡಿಸಿದ ತಮಿಳುನಾಡು ಸಿಎಂ ವಿಜಯ್

ಚೆನ್ನೈ/ ಚಾಮರಾಜನಗರ ಆ 17: ಹನೂರಿನಲ್ಲಿ ಮೂವರು ಮೃತಪಟ್ಟ ಎನ್‌ಕೌಂಟರ್ ಪ್ರಕರಣಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಹೃದಯವಿದ್ರಾವಕವಾಗಿದ್ದು, ಇದು ಹತ್ಯಾಕಾಂಡ ಎಂದು ಖಂಡಿಸಿರುವ ಅವರು, ಅರಣ್ಯ ಇಲಾಖೆ ನೀಡಿರುವ...

ಕಾವೇರಿ ನೀರು: ತಮಿಳುನಾಡು ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ, ಆ.6 ರಂದು ವಿಚಾರಣೆ

ನವದೆಹಲಿ: ಕಾವೇರಿ ನೀರನ್ನು  ತಕ್ಷಣ ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ತುರ್ತು ವಿಚಾರಣೆ ಕೋರಿ...

Latest news

- Advertisement -spot_img