- Advertisement -spot_img

TAG

cinema

ಹನುಮಗಿರಿಯಲ್ಲಿ ‘ಗಾಳಿಗುಡ್ಡ’ ಮುಹೂರ್ತ

ಸಿನಿಮಾ ಎಂಬ ಸುಂದರ ಲೋಕ ಎಂಥವರನ್ನು ಸೆಳೆದು ಬಿಡುತ್ತದೆ. ಎಷ್ಟೋ ಜನ ತಮಗಿರುವ ಪ್ಯಾಷನ್ ಗೋಸ್ಕರ ಇಂಡಸ್ಟ್ರಿಗೆ ಬಂದರೆ ಇನ್ನು ಎಷ್ಟೋ ಜನ ತಮ್ಮ ಪ್ರತಿಭೆಯ ಅನಾವರಣಕ್ಕೋಸ್ಕರ ಕಾಲಿಡುತ್ತಾರೆ. ಇಲ್ಲಿ ನಿರ್ದೇಶಕರಿಗೆ ಪ್ರತಿಭೆ...

ಸಾಬೀತುಪಡಿಸುವ ಅಗತ್ಯವಿಲ್ಲದೆ ಬದುಕುವುದೇ ಸಾಧನೆ : ಅರೆಬೆತ್ತಲೆ ಫೋಟೋ ಬಗ್ಗೆ ಸಮಂತಾ ಹೇಳಿದ್ದೇನು..?

ಇತ್ತಿಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಚಾರಗಳು ಸುಮ್ಮ ಸುಮ್ಮನೆ ವೈರಲ್ ಆಗಿ ಬಿಡುತ್ತವೆ. ಇತ್ತಿಚೆಗೆ ಡೀಪ್ ಫೇಕ್ ಕೂಡ ಸಾಕಷ್ಟು ಸದ್ದು ಮಾಡಿತ್ತು. ಯಾರದ್ದೋ ದೇಹಕ್ಕೆ ಇನ್ಯಾರದ್ದೋ ಮುಖ ಅಂಟಿಸಿದ್ದರು. ಅದರಲ್ಲೂ ಇಂಥವೆಲ್ಲಾ...

ನಿದ್ದೆ ಮಾಡಲಾಗದ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಕನಕಲತಾ ನಿಧನ..!

ಕನಕಲತಾ ಮಲಯಾಳಂನ ಫೇಮಸ್ ನಟಿ. ಆದರೆ ಈಕೆಗೆ ನಿದ್ದೆ ಮಾಡಲಾಗದಂತ ಕಾಯಿಲೆ ಕಾಡುತ್ತಿತ್ತಂತೆ. ದಿರ್ಘಕಾಲದ ಈ ಅನಾರೋಗ್ಯದಿಂದ ತಮ್ಮ ನಿವಾಸದಲ್ಲಿಯೇ ನಿಧನರಾಗಿದ್ದಾರೆ. ಕನಕಲತಾ ಅವರಿಗೆ 64 ವರ್ಷ ವಯಸ್ಸಾಗಿತ್ತು. ಕನಕಲತಾ ಅವರಿಗೆ ಇದ್ದ ಕಾಯಿಲೆಯಿಂದ...

ಸಿನಿಪ್ರೇಮಿಗಳಿಗೆ ಮತ್ತೊಂದು ಆಘಾತ: ಇತಿಹಾಸದ ಪುಟ ಸೇರಿದ ಬೆಂಗಳೂರಿನ `ಕಾವೇರಿ’ ಚಿತ್ರಮಂದಿರ

ಬೆಂಗಳೂರು: ಮಲ್ಟಿಪ್ಲೆಕ್ಸ್ ಸಂಸ್ಖೃತಿ, ಓಟಿಟಿಗಳ ಅಬ್ಬರದ ನಡುವೆ ದೊಡ್ಡ ಏಟು ತಿಂದಿದ್ದು ಸಿಂಗಲ್ ಸ್ಕ್ರೀನ್ ಥಿಯೇಟರ್‌ ಗಳು. ಬೆಂಗಳೂರಿನ ಅದೆಷ್ಟೋ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ ಗಳು ನಷ್ಟ ಅನುಭವಿಸಲಾಗದೆ ಮುಚ್ಚಿ ಹೋದವು. ಈ...

ಶಿವಾಜಿ ಸುರತ್ಕಲ್ ನಿರ್ದೇಶಕ ಆಕಾಶ್ ಶ್ರೀವತ್ಸ ಸಿನಿಪಯಣಕ್ಕೆ 16 ವರ್ಷ

"ಶಿವಾಜಿ ಸುರತ್ಕಲ್" ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗೆ ಹುಟ್ಟುಹಬ್ಬದ ಸಂಭ್ರಮದ ಜೊತೆಗೆ ಸಿನಿಪಯಣಕ್ಕೆ 16 ವರ್ಷ. ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ "ಶಿವಾಜಿ ಸುರತ್ಕಲ್" ಎರಡು ಭಾಗಗಳಲ್ಲಿ ಬಿಡುಗಡೆಯಾಗಿ ಎಲ್ಲರ ಮನ ಗೆದ್ದಿದೆ....

ಫೆಬ್ರವರಿ 23 ರಂದು ತೆರೆಗೆ ಬರಲಿದೆ “ಕಪ್ಪು ಬಿಳುಪಿನ ನಡುವೆ “

ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ ಖ್ಯಾತ ನಟ ವಿಜಯ್ ಸೇತುಪತಿ ವೃತ್ತಿಯಲ್ಲಿ ಪಾರಂಪರಿಕ ಆಯುರ್ವೇದ ವೈದ್ಯರಾಗಿರುವ ಧರ್ಮೇಂದ್ರ ಅವರು ನಿರ್ಮಿಸಿರುವ, ವಿಭಿನ್ನ ಕಥೆಯ ಹಾರಾರ್ ಚಿತ್ರ "ಕಪ್ಪು ಬಿಳುಪಿನ ನಡುವೆ" ಚಿತ್ರ ಇದೇ ಫೆಬ್ರವರಿ 23...

ವಿನಯ್ ಪ್ರೇಮಕಥೆಯ ಮತ್ತೊಂದು ಹಾಡು ಬಿಡುಗಡೆ

ಸಿಂಪಲ್ ಸುನಿ ಸಾರಥ್ಯದ ಒಂದು ಸರಳ ಪ್ರೇಮಕಥೆ ಆಗಮನಕ್ಕೆ ದಿನಗಣೆಯಷ್ಟೇ ಬಾಕಿ ಇದೆ. ಫೆಬ್ರವರಿ 8ಕ್ಕೆ ತೆರೆಗೆ ಬರುತ್ತಿರುವ ಈ ಚಿತ್ರದ ಪ್ರಚಾರಕಾರ್ಯ ಭರದಿಂದ ಸಾಗ್ತಿದೆ. ಕ್ಯಾರೆಕ್ಟರ್ ಟೀಸರ್ ಬಿಟ್ಟು ನಿರೀಕ್ಷೆ ಹೆಚ್ಚಿಸಿರುವ...

ಆರಾಮ್ ಅರವಿಂದ ಸ್ವಾಮಿ ಸಿನಿಮಾ ಕಂಟೆಂಟ್ ನೋಡಿ ಮೆಗಾಸ್ಟಾರ್ ಏನಂದ್ರು ?

ಸ್ಯಾಂಡಲ್ವುಡ್ ಭರವಸೆಯ ನಟ ಮತ್ತು ನಿರ್ದೇಶಕ ಅನೀಶ್ ತೇಜೇಶ್ವರ್ ಅವರು ಈಗ ಕಮರ್ಶಿಯಲ್ ಸಿನಿಮಾದಲ್ಲಿ ರೋಮ್ಯಾಂಟಿಕ್ ಹೀರೋ ಆಗಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಸದ್ಯ ‘ಆರಾಮ್ ಅರವಿಂದ್ ಸ್ವಾಮಿ’ ಆಗಿ ತೆರೆ...

“ಮೆಗಾ ಬದುಕು, ಮೈಕ್ರೋ ಖುಷಿಗಳು”

ಆದರೆ ಬದುಕಿನ ಅಸಲಿ ಖುಷಿ, ಯಶಸ್ಸು, ಸಾರ್ಥಕತೆಗಳು ಇರುವುದು ಈ ಮೆಗಾ ಸಂಗತಿಗಳಲ್ಲಲ್ಲ. ಬದಲಾಗಿ ಮಿಣುಕುಹುಳಗಳಂತೆ ಮೂಡಿ ಮರೆಯಾಗುವ ಚಿಕ್ಕಪುಟ್ಟ ಸಂಗತಿಗಳಲ್ಲಿ ಎಂದು ನಮಗೆ ಅರಿವಾಗುವ ದೃಷ್ಟಾಂತಗಳೂ ಅಪರೂಪಕ್ಕೊಮ್ಮೆ ಆಗುವುದುಂಟು. ಮೆಟ್ರೋಸಿಟಿಗಳಲ್ಲಿರುವ ಒಬ್ಬಂಟಿತನದ...

ಒತ್ತಡಕ್ಕೆ ಮಣಿದು ಕ್ಷಮೆ ಯಾಚಿಸಿದ ‘ಅನ್ನಪೂರ್ಣಿʼ

ಇತ್ತೀಚೆಗೆ ಬಹಳ ಚರ್ಚೆಯಲ್ಲಿದ್ದ ತಮಿಳಿನ 'ಅನ್ನಪೂರ್ಣಿ' ಚಿತ್ರದ ನಟಿ ನಯನತಾರಾ ಕೊನೆಗೂ ಒತ್ತಡಕ್ಕೆ ಮಣಿದು ಕ್ಷಮೆಯಾಚಿಸಿದ್ದಾರೆ. OTT ಯಲ್ಲಿ ಬಿಡುಗಡೆಗೊಂಡಿದ್ದ 'ಅನ್ನಪೂರ್ಣಿ' ಸಿನಿಮಾದಲ್ಲಿ ಶ್ರೀರಾಮ ಹಾಗೂ ಹಿಂದೂ ಧರ್ಮಕ್ಕೆ ಧಕ್ಕೆ ಆಗುವಂತಹ ದೃಶ್ಯಗಳು ಇವೆ...

Latest news

- Advertisement -spot_img