'ಎಂಟು ವರ್ಷಗಳ ನಂತರ ಪ್ರತ್ಯಕ್ಷದರ್ಶಿಗಳು ಅಂದುರೆಯನ್ನು ಗುರುತಿಸಿರುವುದು ಹಾಗೂ ಅಪರಾಧದಲ್ಲಿ ಬಳಸಲಾದ ಆಯುಧವನ್ನು ವಶಪಡಿಸಿಕೊಳ್ಳುವ ಕಾರ್ಯ ಅಪೂರ್ಣವಾಗಿರುವುದು' ಶಿಕ್ಷೆ ಅಮಾನತ್ತಿಗೆ ಕಾರಣ ಎಂದು ನ್ಯಾಯಮೂರ್ತಿಗಳು ಕಾರಣ ಕೊಟ್ಟಿದ್ದಾರೆ. ಪ್ರತ್ಯಕ್ಷದರ್ಶಿಗಳ ಸಾಕ್ಷಿ ಇಲ್ಲದೇ ವಿಚಾರಣಾ...
ಮುಂಬೈ: ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಜೆ.ಎನ್.ಸಾಯಿಬಾಬಾ ಮತ್ತು ಐವರನ್ನು ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿರುವ ಪ್ರಕರಣದಲ್ಲಿ ನಿರ್ದೋಷಿ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ವಿನಯ್ ಜೋಷಿ, ವಾಲ್ಮೀಖಿ ಮೆನೆಜಸ್ ಅವರನ್ನೊಳಗೊಂಡ ವಿಭಾಗೀಯ ಪೀಠ...