- Advertisement -spot_img

TAG

bjp

ರಂಗಭೂಮಿ | ರಕ್ತ ವಿಲಾಪ ನಾಟಕ ಪ್ರದರ್ಶನ

ಕನ್ನಡದ ಮಹತ್ತ್ವದ ವಿದ್ವಾಂಸರಾದ ಡಾ.ಎಂ.ಎಂ.ಕಲ್ಬುರ್ಗಿ ಅವರ ದುರಂತ ಅಂತ್ಯವನ್ನೇ ಮೂಲವಾಗಿರಿಸಿಕೊಂಡು ಡಾ.ವಿಕ್ರಮ ವಿಸಾಜಿ ಬರೆದಿರುವ ʼರಕ್ತ ವಿಲಾಪʼ ನಾಟಕವನ್ನು ರಾಯಚೂರು ಸಮುದಾಯ ಇತ್ತೀಚೆಗೆ ಅಭಿನಯಿಸಿತು. ಈ ಕುರಿತು ಉಪನ್ಯಾಸಕಿ ಭಾರತಿ ದೇವಿ ಪಿ...

ಹಸಿವಿನ ಸೂಚ್ಯಂಕವೂ, ಭಕ್ತಾಸುರನ ಸಮರ್ಥನೆಯೂ

ನಮ್ಮ ದೇಶದ ಜಿಡಿಪಿ ಅಂದರೆ ಆಂತರಿಕ ಉತ್ಪನ್ನ ನೋಡಿ ಹೇಗೆ ಹೆಚ್ಚಾಗಿದೆ. ಚಿನ್ನದ ಬೆಲೆ ಅತಿಯಾಗಿ ಏರಿದೆ ಆದರೂ ಖರೀದಿ ಕಡಿಮೆಯಾಗಿಲ್ಲ, ಯಾಕಂದ್ರೆ ಜನರಲ್ಲಿ ಖರೀದಿಸುವ ತಾಕತ್ತು ಹೆಚ್ಚಾಗಿದೆ. ಇಂಧನಗಳ ಬೆಲೆ ಗಗನಕ್ಕೇರಿದೆ,...

ರೈತನಿಗೆ ಇರುವಷ್ಟೂ ಕನಿಷ್ಠ ಜ್ಞಾನ ವಿಪಕ್ಷ ನಾಯಕನಿಗಿಲ್ಲ: ಕೃಷ್ಣ ಬೈರೇಗೌಡ

ವಿಪಕ್ಷ ನಾಯಕರಾದ ಆರ್ ಅಶೋಕ್ ಅವರ ಇತ್ತೀಚಿನ ಪತ್ರಿಕಾ ಹೇಳಿಕೆ ಓದಿ ನಿಜಕ್ಕೂ ಆಘಾತವಾಯಿತು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹಾಗೂ ಈ ಹಿಂದೆ ಕಂದಾಯ ಇಲಾಖೆಯ ಸಚಿವರಾಗಿಯೂ ಇದ್ದವರಿಗೆ ಜಿಎಸ್ಟಿ ಕಮಿಟಿ ಹಾಗೂ ಹಣಕಾಸು...

ಕನ್ನಡ ಉಳಿಸಿ ಬೆಳೆಸುವ ಪ್ರಯತ್ನ ಮತ್ತು ಪ್ರಯೋಗ

ಆಂಗ್ಲ ಭಾಷೆಯಲ್ಲಿ ಪ್ರೌಢಿಮೆ, ಪಾಠ ಮಾಡಲು ಸೂಕ್ತ ತರಬೇತಿ ಇಲ್ಲದೇ ಹೋದರೆ ಮಕ್ಕಳಿಗೆ ಅತ್ತ ಇಂಗ್ಲೀಷೂ ಇಲ್ಲ, ಇತ್ತ ಕನ್ನಡವೂ ಇಲ್ಲ ಎನ್ನುವ ಸ್ಥಿತಿಯಾಗಿ, ಬಾಣಲೆಯಿಂದ ಬೆಂಕಿಗೆ ಎನ್ನುವ ಪರಿಸ್ಥಿತಿ ಮಕ್ಕಳದ್ದು, ಹೆತ್ತವರದ್ದು....

ಮುನಿರತ್ನಗೆ ಜೈಲೇ ಫಿಕ್ಸ್: ಉಳಿದ ಮೂವರಿಗೆ ಜಾಮೀನು ಮಂಜೂರು

ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ A1 ಆರೋಪಿ ಮುನಿರತ್ನ ಹೊರತು ಪಡಿಸಿ ಉಳಿದ ಮೂವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ...

ಕಾಂಗ್ರೆಸ್ ಪಕ್ಷದಲ್ಲೊಬ್ಬ ಆರ್.ಎಸ್‌.ಎಸ್‌ ಶಾಸಕ

ಬೆಂಕಿ ಉಗುಳುವ ಸೂರ್ಯನ ಕೆಳಗೆ ಕಾದು ಕರಕಲಾಗಿರುವ, ಹಾಗೂ ಎಲ್ಲಾ ರೀತಿಯ ಅವಕಾಶಗಳಿಂದ ವಂಚಿತರಾದ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಸಾಮಾಜಿಕ ಕಾರ್ಯಕರ್ತರು ಮತ್ತು ಶಿಕ್ಷಣ ತಜ್ಞರಿಗಲ್ಲದೆ,  ಇಲ್ಲಿನ ಶೈಕ್ಷಣಿಕ ಸಮಸ್ಯೆಗಳು ಮಲೆನಾಡಿನ ಮಳೆಯಲ್ಲಿ...

ಸಿದ್ದಾರ್ಥ ಟ್ರಸ್ಟ್ ಗೆ ಭೂಮಿಯೇ ಮಂಜೂರಾಗಿಲ್ಲ:ನಿವೇಶನ ಕೇಳಿದ ಅರ್ಜಿಯನ್ನೇ ವಾಪಸ್ ಪಡೆಯಲಾಗಿದೆ; ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು

ಆತುರಗಾರನಿಗೆ ಬುದ್ದಿ ಮಟ್ಟ ಎಂಬ ಗಾದೆ ಬಿಜೆಪಿ ಮುಖಂಡರನ್ನು ನೋಡಿಯೇ ರೂಢಿಗೆ ಬಂದಿರಬೇಕು. ಒಂದಲ್ಲ, ಎರಡಲ್ಲ ಹಲವು ಬಾರಿ ಆತುರಾತುರವಾಗಿ ಟೀಕಿಸುವ ಭರದಲ್ಲಿ ಎಡವಟ್ಟು ಮಾಡಿಕೊಳ್ಳುತ್ತಲೇ ಬಂದಿದೆ. ಇದೀಗ ಈ ಸಾಲಿಗೆ ಮತ್ತೊಂದು...

ಜಿ ಎನ್‌ ಸಾಯಿಬಾಬಾ‌ ಸಾವು: ಪ್ರಭುತ್ವ ನಡೆಸಿದ ಘನ ಘೋರ ಕ್ರೌರ್ಯ

ನ್ಯಾಯಾಧೀಶರುಗಳು ಹೃದಯ, ಆತ್ಮ, ಆತ್ಮಸಾಕ್ಷಿ ಇರುವ ಮನುಷ್ಯರು ಆಗುವುದು ಯಾವಾಗ? ಅವರು ಆತ್ಮಸಾಕ್ಷಿಯುಳ್ಳ ಮನುಷ್ಯರಾಗುತ್ತಿದ್ದರೆ ಸರಕಾರ ದುರುದ್ದೇಶದಿಂದ ತನ್ನ ಟೀಕಾಕಾರರನ್ನು ಜೈಲಿಗೆ ಸೇರಿಸಿದಾಗ ಅವರು ಪ್ರಜೆಗಳ ನೆರವಿಗೆ ಬರುತ್ತಿರಲಿಲ್ಲವೇ? ನ್ಯಾಯಾಲಯದಲ್ಲಿ ʼನ್ಯಾಯʼ ಸಿಗುವುದೇ...

ಮುಂಬೈ ಪ್ರವೇಶಿಸುವ ಲಘು ವಾಹನಗಳಿಗೆ ಟೋಲ್ ಶುಲ್ಕ ಉಚಿತ: ಚುನಾವಣೆ ಹೊಸ್ತಿಲಲ್ಲಿ ಬಿಗ್‌ ಗಿಫ್ಟ್ ಕೊಟ್ಟ ಮಹಾರಾಷ್ಟ್ರ ಸಿಎಂ

ಮಹಾರಾಷ್ಟ್ರ ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಥೆ, ಮುಂಬೈ ಪ್ರವೇಶಿಸುವ ಲಘು ವಾಹನಗಳು ಯಾವುದೇ ಟೋಲ್ ಶುಲ್ಕ ಕಟ್ಟಬೇಕಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಇಂದು ನಡೆದ...

ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ಹಿಂದುತ್ವ ಸಂಘಟನೆಯಿಂದ ಸನ್ಮಾನ

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿನ ಪ್ರಮುಖ ಆರೋಪಿಗಳಾದ ಪರಶುರಾಮ್ ವಾಘ್ಮೋರೆ ಹಾಗೂ ಮನೋಹರ್ ಯಡವೆಗೆ ಎನ್ನುವವರಿಗೆ ಈಚೆಗೆ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಜಾಮೀನಿನ ಮೇಲೆ ಬಂದ ಈ ಆರೋಪಿಗಳನ್ನು ರಾಜ್ಯದ...

Latest news

- Advertisement -spot_img