ಉಡುಪಿ: ಲಿಂಗಾಯತ ಧರ್ಮವು ಹಿಂದೂ ಧರ್ಮ ಅಥವಾ ಸನಾತನ ಧರ್ಮದ ಒಂದು ಭಾಗವಲ್ಲ. ಅದು ಸ್ವತಂತ್ರ ಧರ್ಮ. ಬಸವಣ್ಣನೇ ಲಿಂಗಾಯತ ಧರ್ಮಕ್ಕೆ ಧರ್ಮಗುರು, ವಚನಗಳೇ ಧರ್ಮಗ್ರಂಥ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ...
ಬಸವಣ್ಣನವರ ವಚನ ಸಂಸ್ಕೃತಿಯ ಮೂಲ ಆಶಯವಾಗಲಿ, ಬಾಬಾ ಸಾಹೇಬರ ಸಂವಿಧಾನಾತ್ಮಕ ಉದ್ದೇಶಗಳಾಗಲಿ, ಈ ಜಾತಿ ಜನಗಣತಿಯ ಫಲಿತಾಂಶವಾಗಿ ಹೊರಹೊಮ್ಮುತ್ತದೆ ಎಂದು ಭಾವಿಸಲು ಸಾಧ್ಯವಾಗುತ್ತಿಲ್ಲ. ಜಾತಿ, ಉಪಜಾತಿ, ಕುಲ ಗೋತ್ರಗಳು ಹೇಗೆ ಸಮಾಜದ ಮುಖ್ಯವಾಹಿನಿಯ...
ಬೆಂಗಳೂರು: ಲಿಂಗಾಯತರು ವೀರಶೈವರಲ್ಲ. ವೀರಶೈವ ಎನ್ನುವುದು ಧರ್ಮ ಅಲ್ಲ, ಬದಲಾಗಿ ಲಿಂಗಾಯತ ಧರ್ಮದ ಒಳಪಂಗಡ ಮಾತ್ರ. ಆದರೂ ಮುಂಬರುವ ಜನಗಣತಿಯಲ್ಲಿ ವೀರಶೈವ ಎಂದು ಬರೆಯಿಸಿ ಎಂದು ಕರೆ ನೀಡಿರುವ ಅಖಿಲ ಭಾರತ ವೀರಶೈವ...
ಬಸವಣ್ಣನವರ ವಚನದಲ್ಲಿನ ತತ್ವಗಳು 12ನೇ ಶತಮಾನಕ್ಕೆ ಎಷ್ಟು ಪ್ರಸ್ತುತವಾಗಿದ್ದವೋ, ಇಂದಿನ ಆಧುನಿಕ ಜಗತ್ತಿಗೂ ಅಷ್ಟೇ, ಬಹುಶಃ ಅದಕ್ಕಿಂತ ಹೆಚ್ಚು ಪ್ರಸ್ತುತವಾಗಿವೆ. ಜಗತ್ತು ಬದಲಾಗಿರಬಹುದು, ನಮ್ಮ ಉದ್ಯೋಗಗಳು ಮತ್ತು ಜೀವನಶೈಲಿ ಬದಲಾಗಿರಬಹುದು, ಆದರೆ ಪ್ರಾಮಾಣಿಕ...
ಮೈಸೂರು: ನಮ್ಮ ಸರ್ಕಾರ ಆರಂಭಿಸಿರುವ 600 ಕೋಟಿಗೂ ಅಧಿಕ ವೆಚ್ಚದ ಅನುಭವ ಮಂಟಪವನ್ನು ಮುಂದಿನ ವರ್ಷ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಸವ ಬಳಗಗಳ ಒಕ್ಕೂಟ, ಅಖಿಲ ಭಾರತ ವೀರಶೈವ-ಲಿಂಗಾಯತ...
ಕೂಡಲಸಂಗಮ: ಸಮಾಜದಲ್ಲಿ ಇಂದು ಧರ್ಮ-ಧರ್ಮ ಹಾಗೂ ಜಾತಿ- ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದ್ದು, ಬಸವಣ್ಣ ಅವರ ವಿಚಾರಧಾರೆಗಳಿಂದ ಇದಕ್ಕೆ ಎಳ್ಳು- ನೀರು ಬಿಡಲು ಸಾಧ್ಯ ಎಂದು ಕನ್ನಡ ಮತ್ತು...
ಬೆಂಗಳೂರು: ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟದ ಬಗ್ಗೆ ನಮ್ಮ ಸರ್ಕಾರಕ್ಕೆ ಪೂರ್ಣ ಬದ್ಧತೆ ಇದ್ದು, ಪೂಜ್ಯರ ಬೇಡಿಕೆಗಳಲ್ಲಿ ಸಾಧ್ಯ ಇರುವವಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...