CATEGORY

ವಿಶೇಷ

‘ದಿ ರೈಸ್ ಆಫ್‌ ವೀರೇಂದ್ರ ಹೆಗ್ಗಡೆ’: ಗ್ರಾಮೀಣಾಭಿವೃದ್ಧಿಯ ಮರೆಯಲ್ಲಿ ರಾಷ್ಟ್ರಪತಿ ಕನಸು!

ಧರ್ಮಸ್ಥಳ ಫೈಲ್ಸ್‌ - ಭಾಗ 4 ಅಲೌಕಿಕ ಪರಂಪರೆಯಿಂದ ಬಂದ ಹೆಗ್ಗಡೆಶಿಪ್‌ನಂತೆಯೇ ಸಂವಿಧಾನಬದ್ಧ ಸಂಸದನ ಸ್ಥಾನವೂ ಇವತ್ತಿಗೆ ಮುಖ್ಯ ಎಂಬುದನ್ನು ಅವರೇ ಒಪ್ಪಿಕೊಂಡಂತಾಗಿದೆ. ಹೀಗಿರುವಾಗ, ಧರ್ಮಸ್ಥಳದ ಮೂಲದಲ್ಲಿ ಎದ್ದಿರುವ ಈಗಿನ ಗೊಂದಲಗಳ ನಿವಾರಣೆಗೆ, ಶ್ರೀ...

ಇವರು ಬ್ರಿಟಿಷರ ಬಂಟರು; ಕಾನೂನಿಗೆ ನೆಂಟರು!

ಧರ್ಮಸ್ಥಳ ಫೈಲ್ಸ್‌ -ಭಾಗ 3 ಬ್ರಿಟಿಷ್ ಆಡಳಿತ ಜತೆಗೆ ಉತ್ತಮ ಸಂಬಂಧ ಹೊಂದಿದ್ದ ಕಾರಣಕ್ಕೆ ಕರಾವಳಿ- ಮಲೆನಾಡು ಪ್ರದೇಶಗಳಲ್ಲಿ ಧರ್ಮಸ್ಥಳದ ಪ್ರಭಾವ ಹೆಚ್ಚಲಾರಂಭಿಸಿತ್ತು. ಮಂಜಯ್ಯ ಹೆಗ್ಗಡೆ ಅವರ ಆಡಳಿತಾವಧಿಯಲ್ಲಿ ದೇವಸ್ಥಾನ ಯಾತ್ರಿಕರನ್ನು ಆಕರ್ಷಿಸಿತ್ತು. ಪಾಳೇಗಾರಿಕೆ...

ಅವಳು, ಸ್ವಾತಂತ್ರ್ಯ, ಸುರಕ್ಷೆ

ಸ್ವಾತಂತ್ರ್ಯ ದಿನವೆಂದರೆ ಕೇವಲ ಒಂದು ದಿನದ ಆಚರಣೆ ಅಲ್ಲ. ಅದು ನಮ್ಮ ದೇಶದ ಪ್ರತಿಯೊಬ್ಬ ವ್ಯಕ್ತಿಯ ಹಕ್ಕು ಮತ್ತು ಸ್ವಾತಂತ್ರ್ಯ. ಈ ಹಕ್ಕು ಮತ್ತು ಸ್ವಾತಂತ್ರ್ಯಗಳನ್ನು ನಿರಾಳವಾಗಿ ಅನುಭವಿಸುವ ದಿನಗಳನ್ನು ಎದುರು ನೋಡೋಣ...

ಕನಸುಗಳನ್ನು ಹೊತ್ತ ಭಾರತ 79ರ ಹೊಸ್ತಿಲಲ್ಲಿ

ಸ್ವಾತಂತ್ರ್ಯೋತ್ಸವ ವಿಶೇಷ ಲೇಖನ ಕಳೆದುಕೊಂಡಿರುವುದನ್ನು ಮರುಶೋಧಿಸುವ ಆತ್ಮಾವಲೋಕನದ ಸಮಯ ಈ ದಿನ. ನಾವು ಎತ್ತ ಸಾಗುತ್ತಿದ್ದೇವೆ ? ಎಂಬ ಪ್ರಶ್ನೆ ಪದೇಪದೇ ನಮ್ಮೊಳಗೆ ಮೂಡುತ್ತಿದ್ದರೆ, ಅದಕ್ಕೆ ಸೂಕ್ತ ಉತ್ತರ ಕಂಡುಕೊಳ್ಳುವ ದಿಕ್ಕಿನಲ್ಲಿ ಈ ವಂಚಿತ...

47 ರ ಸ್ವಾತಂತ್ರ್ಯ – ಯಾರಿಗೆ ಬಂತು, ಎಲ್ಲಿಗೆ ಬಂತು?

ಕೇವಲ ಕಳೆದ ಒಂದು ದಶಕದ ಅವಧಿಯಲ್ಲಿ ಸ್ವಾತಂತ್ರ್ಯಗಳ ಕತೆ ಏನಾಗಿದೆ? ನಿಮಗೆ ಇಷ್ಟವಾಗುವ ಉಡುಪು ಧರಿಸುವ, ಇಷ್ಟವಾದುದನ್ನು ತಿನ್ನುವ ಸ್ವಾತಂತ್ರ್ಯದ ಕತೆ ಏನಾಗಿದೆ? ಜಾತಿ ಮತಗಳನ್ನು ಮೀರಿ ನಿಮಗೆ ಇಷ್ಟವಾದವರನ್ನು ಮದುವೆಯಾಗಿ ನೆಮ್ಮದಿಯ...

ದಿ ಮೇಕಿಂಗ್ ಆಫ್‌ ಧರ್ಮಸ್ಥಳ: ಹುಟ್ಟಿನ ಹಿಂದಿನ ರಹಸ್ಯಗಳು | ಭಾಗ – 2

ಶಿವನಿಗೆ ಎಲ್ಲೂ ಮಂಜುನಾಥ ಎಂಬ ಹೆಸರು ಇಲ್ಲ. ಆದರೆ ಧರ್ಮಸ್ಥಳ ಮತ್ತು ಕದ್ರಿಯಲ್ಲಿ ಮಾತ್ರ ಈ ಹೆಸರು ಇರುವ ಹಿನ್ನೆಲೆ ಬೌದ್ಧ ಮೂಲದ್ದು ಎಂಬುದಾಗಿ ಗೋವಿಂದ ಪೈಗಳು ಖಚಿತ ಅಭಿಪ್ರಾಯಪಡುತ್ತಾರೆ. ಬುದ್ಧಿಸಂನಲ್ಲಿ ಬರುವ...

ಧರ್ಮಸ್ಥಳ: ಮುಖ್ಯವಾಹಿನಿಯ ಆಟ ಮತ್ತು ಡಿಜಿಟಲ್ ಪ್ರತಿರೋಧ | ಭಾಗ 1

ಧರ್ಮಸ್ಥಳ ಹೈಟೆಕ್ ಕಾರ್ಪೊರೇಟ್‌ ಬಿಸಿನೆಸ್‌ ನ ಆಳ ಅಗಲಗಳನ್ನು ಕರ್ನಾಟಕದ ಜರ್ನಲಿಸಂನಲ್ಲಿ ಮೊದಲ ಬಾರಿಗೆ ದಾಖಲೆ ಸಮೇತ ಆಳವಾಗಿ ವಿಶ್ಲೇಷಣೆ ನಡೆಸಿದ್ದು ಸಮಾಚಾರ.ಕಾಂ. ಅದರ ಸಂಪಾದಕರಾಗಿದ್ದ ಪ್ರಶಾಂತ್‌ ಹುಲ್ಕೋಡ್‌ ಜೊತೆ ಒಂದು ಚಿಕ್ಕದಾದ...

ಧರ್ಮಸ್ಥಳ ಹೂತಿಟ್ಟ ಹೆಣಗಳ ತನಿಖೆ : ಉತ್ಖನನಕ್ಕೆ SIT ತಾತ್ಕಾಲಿಕ ಬ್ರೇಕ್, ಹೊಸ ಜಾಡು ಹಿಡಿಯಲಿದೆ ತನಿಖೆ

ಧರ್ಮಸ್ಥಳ: ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಶೋಧ ಕಾರ್ಯಾಚರಣೆ ನಡೆಸಿದ SIT strategic ಬ್ರೇಕ್ ತೆಗೆದುಕೊಳ್ಳಲಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಒಂದು ಹೆಚ್ಚುವರಿ ಸೈಟ್ ಸೇರಿದಂತೆ ಸಾಕ್ಷಿ ದೂರುದಾರ ಗುರುತಿಸಿದ...

ಮತ್ತೆ ಸಿಕ್ಕಿದ ಅವಶೇಷಗಳು 10-12 ವರ್ಷದ ಹಿಂದೆ ಹೂಳಲಾದ ಮಹಿಳೆಯರ ದೇಹಗಳು!

ಧರ್ಮಸ್ಥಳ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆಂದು ಹೇಳಿಕೊಂಡಿದ್ದ ವ್ಯಕ್ತಿ ಇಲ್ಲಿನ ಬಂಗ್ಲೆಗುಡ್ಡೆ ಎಂಬ ಅರಣ್ಯ ಪ್ರದೇಶದಲ್ಲಿ ಸೋಮವಾರ  SIT ಮೂಲಕ ಹೊರತೆಗೆದಿರುವ ಮಾನವ ದೇಹದ ಅವಶೇಷಗಳು ಮಹಿಳೆಯರ ದೇಹದ ಅವಶೇಷಗಳು ಎಂಬುದು ಬಹುತೇಕ...

ಸೌರ ಶಕ್ತಿ ಬಳಸಿ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಇಂಧನ – ಸೌತ್‌ ಕೊರಿಯಾ ಸಾಧನೆ

ದಕ್ಷಿಣ ಕೊರಿಯಾದ ವಿಜ್ಞಾನಿಗಳು ಸೂರ್ಯನ ಬೆಳಕನ್ನು ಬಳಸಿಕೊಂಡು ಪ್ಲಾಸ್ಟಿಕ್ ಕಸದಿಂದ ಹೈಡ್ರೊಜನ್ ಇಂಧನ ತಯಾರಿಸುವ ವಿಧಾನವನ್ನು ಕಂಡುಹಿಡಿದಿದ್ದಾರೆ, ಇದು ಪರಿಸರ ಸ್ನೇಹಿ ಮತ್ತು ಸ್ಥಿರವಾಗಿದೆ. ಈ ವಿಧಾನವು ಫೊಟೊಕ್ಯಾಟಲಿಟಿಕ್ ಪ್ರಕ್ರಿಯೆಯನ್ನು ಒಳಗೊಂಡಿದೆ, ಇದು PET...

Latest news