CATEGORY

ರಾಜ್ಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಮಳೆ ಆರ್ಭಟ

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆ ಆರ್ಭಟ ಹೆಚ್ಚಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಮಳೆಯ ತೀವ್ರತೆ ಸ್ವಲ್ಪ ತಗ್ಗಲಿದ್ದರೂ ಜಿಲ್ಲೆಗೆ...

ಮಾದಾಪಟ್ಟಣದ ಕಾವೇರಿ ಕ್ರಷರ್‌ನಲ್ಲಿ ಬಂಡೆ ಕುಸಿದು 7 ಮಂದಿ ಕಾರ್ಮಿಕರು *ವು

ಬೆಂಗಳೂರು : ಕಾವೇರಿ ಕಲ್ಲು ಕ್ರಷರ್‌ನಲ್ಲಿ ಬಂಡೆ ಕುಸಿದು ರಾಜದಯದ ಇಬ್ಬರು ಕಾರ್ಮಿಕರು ಸೇರಿದಂತೆ ಬಿಹಾರ ಮೂಲದ 7 ಕಾರ್ಮಿಕರು ದುರಂತ ಸಾವಿಗೀಡಾಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣ ಬಳಿ ನಡೆದಿದೆ.ಬೆಂಗಳೂರು...

ಗಾಂಜಾ ವಿರುದ್ಧ ದೂರು ಕೊಡಲು ಹೊರಟ ಅಜ್ಜಿ ಮೇಲೆ ಕಲ್ಲು ಎತ್ತಿಹಾಕಿದ ಮೊಮ್ಮಗ

ಶಿವಮೊಗ್ಗ: ಸಮಾಜದಲ್ಲಿ ಮಾದಕ ವ್ಯಸನಕ್ಕೆ ಒಳಗಾಗದಂತೆ ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಯುವಜನಾಂಗ ಅದರ ಹಿಂದೆಯೇ ಬಿದ್ದಿದೆ. ತಮ್ಮ ಮೊಮ್ಮಗ ,ಮಾದಕ ವ್ಯಸನಕ್ಕೆ ದಾಸನಾಗಿರುವುದನ್ನು ಖಂಡಿಸಿ ಅಜ್ಜಿಯೊಬ್ಬಳು ದೂರು ನೀಡಲು ಹೊರಟಿದ್ದಾಗ...

‌ಚಿರಧ್ಯಾನಕ್ಕೆ ತೆರಳಿದ ಖ್ಯಾತ ಕಲಾವಿದ ಕೆ ಟಿ ಶಿವಪ್ರಸಾದ್

ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ, ಶಿಲ್ಪಕಲೆ, ಫೋಟೋಗ್ರಫಿ ಇವೆಲ್ಲದರ ಜೊತೆಯಲ್ಲಿ ನಾಡಿನ ಹಲವಾರು ಚಿಂತಕರ, ಸಾಹಿತಿಗಳ, ಜನಪರ ಚಳುವಳಿಗಳ ಸಂಪರ್ಕ ಮತ್ತು ತೊಡಗುವಿಕೆ ಎರಡೂ ಇದ್ದ ಕಲಾವಿದ ಕೆ.ಟಿ. ಶಿವಪ್ರಸಾದ್ ಅವರು ಚಿರ ಧ್ಯಾನಕ್ಕೆ...

ಪಾದಚಾರಿಗಳ ಸುಗಮ ಸಂಚಾರಕ್ಕೆ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆ : 15 ಮುಖ್ಯ ರಸ್ತೆಗಳ 16.35 ಕಿ.ಮೀ. ಕಾರ್ಯಾಚರಣೆ

ಬೆಂಗಳೂರು : ಗ್ರೇಟರ್‌ ಬೆಂಗಳೂರು ಅಭಿವೃದ್ದಿ ಸಚಿವ ಕೃಷ್ಣ ಬೈರೆಗೌಡ ರ ಆದೇಶದಂತೆ ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತ ಜಗದೀಶ್.ಜಿ ರವರ ನಿರ್ದೇಶನದಂತೆ ಸಾರ್ವಜನಿಕರ ಸುರಕ್ಷಿತ ಹಾಗೂ ಸುಗಮ...

ಬಿಜೆಪಿ ಅಧಿಕಾರಕ್ಕೆ ಬಂದರೆ ದೇವಾಲಯಗಳ ಮುಂದೆ ಹುಂಡಿ ಕಳ್ಳರಿದ್ದಾರೆ  ಬೋರ್ಡ್‌ : ಬಿ.ಕೆ. ಹರಿಪ್ರಸಾದ್‌

ಬೆಂಗಳೂರು : ಬಿಜೆಪಿ ಅಧಿಕಾರಕ್ಕೆ ಬಂದರೆ  ದೇವಾಲಯಗಳ ಮುಂದೆ ಈಗ ಚಪ್ಪಲಿ ಕಳ್ಳರಿದ್ದಾರೆ ಎನ್ನುವ ಬೋರ್ಡ್‌ಗಳು ಹೋಗಿ ಹುಂಡಿ ಕಳ್ಳರಿದ್ದಾರೆ ಎನ್ನುವ ಬೋರ್ಡ್‌ಗಳನ್ನು ಹಾಕಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌  ವ್ಯಂಗ್ಯವಾಡಿದರು. ನಗರದ ಕ್ವೀನ್...

ಫೇಕ್ ನ್ಯೂಸ್‌ನಿಂದ ಪತ್ರಿಕಾ ವೃತ್ತಿ ಹೊರಬರಬೇಕಿದೆ : ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು : ನಿರ್ಭೀತಿಯ ಪತ್ರಿಕಾ ವೃತ್ತಿ ಇಂದಿನ ಸಂದರ್ಭದಲ್ಲಿ ಅತ್ಯಂತ ಸವಾಲಿನ ಕೆಲಸವಾಗಿದ್ದು, ತತ್ವಬದ್ಧ ವೃತ್ತಿಪರತೆ ಇಂದಿನ ಅಗತ್ಯವಾಗಿದೆ. ಇದರಿಂದ ಆ ಸವಾಲನ್ನು ಗೆಲ್ಲಬಹುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಕರ್ನಾಟಕ...

ಮಂಗಳೂರಿನ ಕಂಕನಾಡಿಯಲ್ಲಿ ಮನೆ ಮೇಲೆ ಗುಡ್ಡ ಕುಸಿದು ಮೂವರು *ವು

ಮಂಗಳೂರು: ಭಾರೀ ಮಳೆಗೆ ಮೂವರು ಮಣ್ಣಿನ ಅಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಕಂಕನಾಡಿಯ ನಾಗೋರಿಯಲ್ಲಿ ನಡೆದಿದೆ.ಸತತ ಸುರಿದ ಮಳೆಗೆ ಹಂಚಿನ ಮನೆಯ ಮೇಲೆ ಮಣ್ಣು ಕುಸಿದು ಘಟನೆ ನಡೆದಿದೆ.  ಮಣ್ಣಿನ ಅವಶೇಷಗಳ...

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಕೋಲಾರದಲ್ಲಿ ಬಂಧನ

ಕೋಲಾರ : 18 ವರ್ಷಗಳಿಂದ ವರ್ಷಗಳಿಂದ  ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಇಲ್ಲಿನ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು   ಮುನೇಶ್ವರ ನಗರದ ಮುರಳಿ ಪ್ರಸಾದ್ (44 )  ಎನ್ನಲಾಗಿದ್ದು ಈತನ...

ಬೆಂಗಳೂರಿನಲ್ಲಿ ಫೂಟ್‌ಪಾತ್‌ ತೆರವು ಕಾರ್ಯಾಚರಣೆ

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ "ಸುರಕ್ಷ ಪಾದಚಾರಿ ಮಾರ್ಗ ಅಭಿಯಾನ" ದಡಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯು ಇಂದಿನಿಂದ ಆರಂಭವಾಗಿದೆ. ನಗರ ಪಾಲಿಕೆವಾರು ಪ್ರಮುಖ...

Latest news