CATEGORY

ಕ್ರೀಡೆ

MI ನಾಯಕತ್ವದ ಸಂಘರ್ಷ : ಹಾರ್ದಿಕ್ ನನ್ನು ನಾಯಕತ್ವದಿಂದ ಕೆಳಗೆ ಇಳಿಸುವಂತೆ ಮನೋಜ್ ತಿವಾರಿ ಒತ್ತಾಯ.

ಬೆಂಗಳೂರು ಏ.17 : ಐಪಿಎಲ್ 2026ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ (MI) ತಂಡದ ಸತತ ಸೋಲುಗಳು ತಂಡದ ಆಂತರಿಕ ಕಲಹವನ್ನು ಬೀದಿಗೆ ತಂದಿವೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅನುಭವಿಸಿದ ಆಘಾತಕಾರಿ ಸೋಲಿನ...

ದಕ್ಷಿಣ ಆಫ್ರಿಕಾದ ಮಾಡೆಲ್‌ ಪೋಸ್ಟ್‌ಗೆ ವಿರಾಟ್‌ ಕೋಹ್ಲಿ ಲೈಕ್‌, ಸಾಮಾಜಿಕ ಜಾಲತಾಣದಲ್ಲಿ ಮೀಮ್‌ಗಳ ಹಾವಳಿ

ಮುಂಬೈ :  ಮತ್ತೊಮ್ಮೆ, ಭಾರತೀಯ ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ ಅವರನ್ನು 'ಲೈಕ್' ವಿವಾದ ಬೆನ್ನತ್ತಿದೆ. ಸಾಮಾಜಿಕ ಮಾಧ್ಯಮಗಳಿಗೆ ಲೈಕ್‌ ಆಹಾರವಾಗಿದೆ.  ಕಳೆದ 2025 ರಲ್ಲಿ, ಕೊಹ್ಲಿ ಭಾರತೀಯ ಮಾಡೆಲ್ ಅವ್ನೀತ್ ಕೌರ್...

ಜೀರೋ ವಿಕೆಟ್‌ ಎದುರಿಸುತ್ತಿರುವ ಬುಮ್ರಾ: ಮುಂಬೈಗೆ ಪಂಜಾಬ್ ಕಿಂಗ್ಸ್ ಕಠಿಣ ಸವಾಲು

ಬೆಂಗಳೂರು ಏ.16: ಐಪಿಎಲ್ ಇತಿಹಾಸದ ಯಶಸ್ವಿ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ ಈಗ ಅಗ್ನಿಪರೀಕ್ಷೆಗೆ ಸಜ್ಜಾಗಿದೆ. ಗುರುವಾರ ರಾತ್ರಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ ಬಲಿಷ್ಠ ಪಂಜಾಬ್ ಕಿಂಗ್ಸ್...

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮಿಥಾಲಿ ರಾಜ್ ಮತ್ತು ಕಿಡಂಬಿ ಶ್ರೀಕಾಂತ್; ಮುಂಬರುವ ಸರಣಿಗೆ ಕ್ರೀಡಾತಾರೆಯರ ಪ್ರಾರ್ಥನೆ

ಬೆಂಗಳೂರು ಏ.15: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ದಂತಕಥೆ ಮಿಥಾಲಿ ರಾಜ್ ಮತ್ತು ಖ್ಯಾತ ಬ್ಯಾಡ್ಮಿಂಟನ್ ತಾರೆ ಕಿಡಂಬಿ ಶ್ರೀಕಾಂತ್ ಅವರು ಬುಧವಾರ ಆಂಧ್ರಪ್ರದೇಶದ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ...

KKR ವಿರುದ್ಧ CSK ಗೆ ಭರ್ಜರಿ ಜಯ; ಫಾರ್ಮ್‌ಗೆ ಮರಳಿದ ತಂಡಕ್ಕೆ ನಾಯಕ ಗಾಯಕ್ವಾಡ್ ಸಾಥ

ಬೆಂಗಳೂರು ಏ.15 : ಇಂಡಿಯನ್ ಪ್ರೀಮಿಯರ್ ಲೀಗ್ 2026ರ 22ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ 32 ರನ್‌ಗಳ ಅಮೋಘ ಗೆಲುವು ಸಾಧಿಸಿದೆ....

ಸಚಿನ್ ದಾಖಲೆಗೆ 15ರ ಹರೆಯದ ವೈಭವ್ ಸೂರ್ಯವಂಶಿ ಸವಾಲು: ಅನಿಲ್ ಕುಂಬ್ಳೆ ನೀಡಿದ ಎಚ್ಚರಿಕೆ ಏನು?

ಬೆಂಗಳೂರು ಏ.10 : 2026ರ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ (RR) ಪರ ಅಬ್ಬರಿಸುತ್ತಿರುವ ಬಿಹಾರದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಈಗ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಕೇವಲ 15 ವರ್ಷದ...

ವಿಕೆಟ್ ಸಿಗದಿದ್ದರೂ ತಂಡದ ಗೆಲುವೇ ಮುಖ್ಯ: ಅರ್ಶದೀಪ್ ಸಿಂಗ್

ಬೆಂಗಳೂರು ಏ.10: ಐಪಿಎಲ್ ನಲ್ಲಿ ಈ ವರ್ಷ  ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ವೇಗಿ ಅರ್ಶದೀಪ್ ಸಿಂಗ್ ತಮ್ಮ ವೈಯಕ್ತಿಕ ಪ್ರದರ್ಶನಕ್ಕಿಂತ ತಂಡದ ಯಶಸ್ಸೇ ತಮಗೆ ಮುಖ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ...

ಆರ್ ಅಶ್ವಿನ್ ಸಲಹೆ ಪಾಲಿಸಿದ ಡೆರಿಲ್ ಮಿಚೆಲ್: ಉಸ್ಮಾನ್ ತಾರಿಕ್ ಬೌಲಿಂಗ್ ವಿರೋಧಿಸಿ ಕ್ರೀಸ್‌ನಿಂದ ಹೊರನಡೆದ ಕಿವೀಸ್ ಆಟಗಾರ

ಬೆಂಗಳೂರು ಏ,11: 2026ರ ಪಾಕಿಸ್ತಾನ್ ಸೂಪರ್ ಲೀಗ್ (PSL) ಪಂದ್ಯದಲ್ಲಿ ರಾವಲ್ಪಿಂಡಿ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ಮುಖಾಮುಖಿಯಾಗಿದ್ದಾಗ, ಉಸ್ಮಾನ್ ತಾರಿಕ್ ಅವರ ವಿವಾದಾತ್ಮಕ ಬೌಲಿಂಗ್ ಶೈಲಿಯ ವಿರುದ್ಧ ಡೆರಿಲ್ ಮಿಚೆಲ್ ವಿನೂತನವಾಗಿ ಪ್ರತಿಭಟಿಸಿದರು....

ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ವಿರಾಟ್ ನೀಡಿದ ‘4 ಪದಗಳ’ ಸಂದೇಶ ವೈರಲ್!

​ಬೆಂಗಳೂರು ಏ.11: ಐಪಿಎಲ್ 2026ರ ಕಾದಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ರಾಜಸ್ಥಾನ್ ರಾಯಲ್ಸ್ (RR) ಭರ್ಜರಿ ಜಯ ದಾಖಲಿಸಿದೆ. ಪಂದ್ಯದ ಸೋಲಿನ ನಡುವೆಯೂ ಆರ್‍ಸಿಬಿ ದಿಗ್ಗಜ ವಿರಾಟ್ ಕೊಹ್ಲಿ ಅವರು...

ಸುನಿಲ್ ನರೈನ್ ಇತಿಹಾಸ: ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರ…​

ಬೆಂಗಳೂರು ಏ.10 : ಐಪಿಎಲ್ 2026ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಸತತ ಸೋಲುಗಳಿಂದ ಕಂಗಾಲಾಗಿದ್ದರೂ, ತಂಡದ ಅನುಭವಿ ಸ್ಪಿನ್ನರ್ ಸುನಿಲ್ ನರೈನ್ ಮಾತ್ರ ಅಪ್ರತಿಮ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ....

Latest news