CATEGORY

ಸತ್ಯಶೋಧ

ಯಲ್ಲಾಪುರ ಸಿದ್ದಿ ಮಹಿಳೆಯ ಸಾವಿಗೆ ಕಾರಣವೇನು?

ಯಲ್ಲಾಪುರ: ಯಲ್ಲಾಪುರ ತಾಲ್ಲೂಕಿನ ಅನಗೋಡಿನ ಬೆರಗದ್ದೆಯಲ್ಲಿ ಸಿದ್ದಿ ಸಮುದಾಯದ ಮಹಿಳೆಯೊಬ್ಬರು ಎರಡು ದಿನಗಳ ಹಿಂದೆ ಬೆಂಕಿ ಹಚ್ಚಿಕೊಂಡು ಆ*ತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿಯಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಮುಖಂಡರು ವಿಧಾನ...

ಸೌಹಾರ್ದವೇ ಇದ್ದ ಹಾವೇರಿ ಜಿಲ್ಲೆಯ ಆ ಪುಟ್ಟ ಗ್ರಾಮ ಕಡಕೋಳದಲ್ಲಿ ಕಂಡದ್ದೇನು?

ನಿನ್ನೆ ನಮ್ಮ ಬಾಂಧವ್ಯ ವೇದಿಕೆಯ ತಂಡದೊಂದಿಗೆ  ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮಕ್ಕೆ ಹೋಗಿದ್ದೆ. ವಕ್ಫ್ ಬೋರ್ಡ್ ನಿಂದ ನೋಟಿಸ್ ಬಂದಿದೆ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ನಡೆದ ರಾಜಕೀಯಪ್ರೇರಿತ ಗಲಭೆಯಲ್ಲಿ ಸುಮಾರು...

ವಿಶೇಷ | ಸೌತಡ್ಕ ಗಣಪತಿ ಗುಡಿ ಕಬಳಿಸಲು ನಡೆಯುತ್ತಿದೆ ಸಂಚು

ಸೌತಡ್ಕ ಶ್ರೀ ಮಹಾಗಣಪತಿ ಬಯಲು ಆಲಯ ಮಹಾವಂಚನೆಯೊಂದು ಬಯಲಾಗಿರುವ ಕಾರಣಕ್ಕೆ ಸುದ್ದಿಯಾಗುತ್ತಿದೆ. "ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ " ಮೂಲಕ ಕಳೆದ ಹಲವು ವರ್ಷಗಳಿಂದ ಕೋಟಿಗಟ್ಟಲೆ ಆದಾಯ ದೇಗುಲದ ಖಜಾನೆಗೆ...

ಜಾತ್ಯತೀತ ಮಿತ್ರರೊಂದಿಗಿದ್ದೂ ಮೋದಿ 3.0  ಆಡಳಿತದಲ್ಲಿ ಧಾರ್ಮಿಕ ಸಾಮರಸ್ಯ  ಮತ್ತಷ್ಟೂ ಹದಗೆಡುತ್ತಿದೆಯೇ?

ಮೋದಿ 3.0 ಆಡಳಿತ ದೇಶದ ಧಾರ್ಮಿಕ ಸೂಕ್ಷ್ಮ ಸ್ಥಿತಿಯನ್ನು ಹೇಗೆ ಕದಡುತ್ತಿದೆ ಎನ್ನುವುದಕ್ಕೆ ಕಳೆದ ಜೂನ್ ತಿಂಗಳೊಂದರಲ್ಲೇ ಸರ್ಕಾರಿ ಹಾಗೂ ಸಾರ್ವಜನಿಕ ಹಿಂದುತ್ವದ ಗುಂಪುಗಳಿಂದ ನಡೆದ ಗುಂಪು ಹತ್ಯೆ, ಹಲ್ಲೆ, ದಾಳಿಯ ವಿವರಗಳೇ...

ಶಾಲೆಗಳಲ್ಲಿ ʼನಿರ್ದಿಗಂತʼ ರಂಗಚಟುವಟಿಕೆ: ಕಲ್ಲುಹಾಕುವವರಿಗೆ ಪ್ರಶ್ನೆಗಳು

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಡಳಿತ ಮಂಡಳಿಯ ತೀರ್ಮಾನದಂತೆ ಮೈಸೂರು ಜಿಲ್ಲೆ ವ್ಯಾಪ್ತಿಯ 18 ಶಾಲೆಗಳಲ್ಲಿ 'ಶಾಲಾರಂಗ' ಕಾರ್ಯಕ್ರಮವನ್ನು ನಿರ್ದಿಗಂತ ಸಂಸ್ಥೆಯು ಅನುಷ್ಠಾನಗೊಳಿಸಿತ್ತು. ನಿರ್ದಿಗಂತ ಸಂಸ್ಥೆಗೆ ಪಾವತಿಸಿರುವ ಹಣದ ದಾಖಲೆಯನ್ನು ʼದಿ...

FACT CHECK: ಹೆಂಡತಿಗೆ ಕೆಟ್ಟದಾಗಿ ಸಂದೇಶ ಕಳಿಸಿದವನಿಗೆ 40 ಕೋಟಿ ಕೊಟ್ಟರಾ ಪವನ್ ಕಲ್ಯಾಣ್?

ಬೆಂಗಳೂರು: ಆಂಧ್ರಪ್ರದೇಶ ಉಪಮುಖ್ಯಮಂತ್ರಿ, ಜನಪ್ರಿಯ ತೆಲುಗು ಚಿತ್ರ ನಟ ಪವನ್ ಕಲ್ಯಾಣ್, ಹೆಂಡತಿಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದವನಿಗೆ ಬುದ್ಧಿ ಹೇಳಿ 40 ಕೋಟಿ ರೂ. ದಾನ ಮಾಡಿದ್ದಾರೆ ಎಂಬ ಪೋಸ್ಟರ್ ಒಂದು ಸಾಮಾಜಿಕ...

ಪ್ರದೀಶ್ ಈಶ್ವರ್ ರಾಜೀನಾಮೆ; ವೈರಲ್ ಪತ್ರದ ಅಸಲಿಯತ್ತೇನು ಗೊತ್ತೇ?

ಲೋಕಸಭಾ ಚುನಾವಣೆಯಲ್ಲಿ ಡಾ.ಕೆ. ಸುಧಾಕರ್ ಗೆದ್ದರೆ ರಾಜೀನಾಮೆ ಕೊಡುವುದಾಗಿ ಶಾಸಕ ಪ್ರದೀಪ್‌ ಈಶ್ವರ್ ಹೇಳಿದ್ದರು. ಈಗ ಸುಧಾಕರ್ ಗೆಲುವಿನ ಬೆನ್ನಲ್ಲಿಯೇ ಪ್ರದೀಪ್ ಈಶ್ವರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಪತ್ರ...

ಅಭಿವೃದ್ಧಿ ಪಥದಲ್ಲಿ ಕಳೆದುಹೋಗುವ ಸಮಾಜ

76 ವರ್ಷಗಳ ಪ್ರಜಾಪ್ರಭುತ್ವವಾದಿ, ಸಂವಿಧಾನಬದ್ಧ ಆಳ್ವಿಕೆಯ ಹೊರತಾಗಿಯೂ ಇಂಡಿಗನತ್ತಗಳು, ಮೆಂದಾರೆಗಳು ಏಕೆ ಇನ್ನೂ ಕಾಣುತ್ತಿವೆ ? ಈ ಕುಗ್ರಾಮಗಳ ಆಸುಪಾಸಿನಲ್ಲೇ ತಮ್ಮ ಐಷಾರಾಮಿ ಬದುಕು ಸವೆಸುವ ಜನಪ್ರತಿನಿಧಿಗಳಿಗೆ ಈ ದುರಂತದ ಬದುಕು ಏಕೆ...

ಪುರಕಾಯಸ್ಥರ ಬಿಡುಗಡೆಗೆ ಸುಪ್ರೀಂ ಆದೇಶ; ಮೋದಿ ಮುಖವಾಡದ ನಾಶ

ಪ್ರಬೀರ್ ಪುರಕಾಯಸ್ಥರಾದರೂ ತಮ್ಮ ಅಕ್ರಮ ಬಂಧನಕ್ಕೆ ಕಾರಣರಾದ ಎಲ್ಲಾ ಅಧಿಕಾರಿಗಳು, ಸರಕಾರಿ ಸಂಸ್ಥೆಗಳು, ಕೇಂದ್ರ ಗೃಹ ಸಚಿವಾಲಯ ಹಾಗೂ ಸರ್ವಾಧಿಕಾರಿ ಪ್ರಧಾನಿಗಳ ಮೇಲೆಯೇ ದೂರು ದಾಖಲಿಸಿ ನ್ಯಾಯಾಲಯದ ವಿಚಾರಣೆಗೆ ಒಳಪಡಿಸಲು ಪ್ರಯತ್ನಿಸುವುದು ಮಾಧ್ಯಮ...

Latest news