CATEGORY

ದೇಶ

ಒಳ ಮೀಸಲಾತಿ ಆದೇಶದ ಮರು ಪರಿಶೀಲನಾ ಅರ್ಜಿಗಳನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ‌) ಮೀಸಲಾತಿಯ ವರ್ಗಿಕರಣ ಕುರಿತಂತೆ (ಒಳಮೀಸಲಾತಿ) ಆಗಸ್ಟ್‌ 1 ರಂದು ಸುಪ್ರೀಂ ಕೋರ್ಟ್‌ ಆದೇಸವನ್ನು ಮರುಪರಿಶೀಲಿಸಲು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ನಿರ್ಧಾರವನ್ನು...

ಬೆಂಗಳೂರು ಏರ್ ಶೋಗೆ  ದಿನಾಂಕ ನಿಗದಿ

ಏರೋ ಇಂಡಿಯಾದ 15ನೇ ಆವೃತ್ತಿ ಬೆಂಗಳೂರು ಏರ್ ಶೋಗೆ ಕೇಂದ್ರ ರಕ್ಷಣಾ ಸಚಿವಾಲಯವು ಅಧಿಕೃತವಾಗಿ ದಿನಾಂಕ ಪ್ರಕಟಿಸಿದೆ. ಮುಂದಿನ ವರ್ಷ ಅಂದರೆ 2025ರ ಫೆಬ್ರವರಿ 10ರಿಂದ 14ರವರೆಗೆ ಯಲಹಂಕದ ಏರ್ ಫೋರ್ಸ್ ಸ್ಟೇಷನ್ ನಲ್ಲಿ...

ಮಹಾಲಯ, ನವರಾತ್ರಿ, ದುರ್ಗಾ ಪೂಜೆ ಮತ್ತು ಬಂಗಾಳಿ ಮುಸ್ಲಿಮರು

ನಮ್ಮ ನಾಡಿನಲ್ಲಿ ಕೋಮು ದ್ವೇಷ ಹುಟ್ಟು ಹಾಕಲು ಹೊಸ ಹೊಸ ಪಿಳ್ಳೆ ನೆಪ ಹುಡುಕುತ್ತಿರುವ ದ್ವೇಷಮಯ ವಾತಾವರಣ ಈಗ ಹೆಚ್ಚುತ್ತಿರುವ ಸಮಯದಲ್ಲಿ, ಪವಿತ್ರ ಹಿಂದೂ ಹಬ್ಬಗಳಲ್ಲಿ ಮುಸ್ಲಿಮರ ಕಲಾಕಾರಿಕೆಯೇ ಅತಿ ಮುಖ್ಯ ಪಾತ್ರ...

ಸಾವರ್ಕರ್ ಮಾಂಸಾಹಾರಿ ಮಾತ್ರವಲ್ಲ, ಆಹಾರದಲ್ಲಿ ಅಹಿಂಸೆಯ ಕಡುವಿರೋಧಿ!

ಹಿಂದುತ್ವದ ಹೀರೋ ವಿನಾಯಕ ದಾಮೋದರ ಸಾವರ್ಕರ್ ಮಾಂಸಾಹಾರಿಯಾಗಿದ್ದರು. ಗೋಮಾಂಸವೂ ಸೇರಿದಂತೆ ಯಾವುದೇ ಮಾಂಸಾಹಾರವನ್ನು 'ಅಹಿಂಸೆ'ಯ ನೆಪದಲ್ಲಿ ತಡೆಯುವುದು 'ಅಸಹಿಷ್ಣುತೆ' ಎಂದು ಸಾವರ್ಕರ್ ಭಾವಿಸಿದ್ದರು. ಹಾಗಾಗಿ 'ಬ್ರಾಹ್ಮಣ ಸಾವರ್ಕರ್ ಮಾಂಸಾಹಾರ ಸೇವಿದ್ದರು' ಎಂಬ ವಿಷಯದ...

ಗಾಂಧಿ ಸ್ಮೃತಿ V/s ಆಹಾರ ಸಂಸ್ಕೃತಿ

ಗಾಂಧಿಯವರು ಪ್ರತಿಪಾದಿಸಿದ ಸತ್ಯ ಸ್ವಾತಂತ್ರ್ಯ ಸಹಬಾಳ್ವೆ ಹಾಗೂ ಮತೀಯ ಸೌಹಾರ್ದತೆಯನ್ನು ಸ್ಮರಿಸಿಕೊಂಡು ಅವರ ತತ್ವಗಳನ್ನು ಅನುಸರಿಸುವ ದಿನವಾಗಿ ಗಾಂಧಿ ಜಯಂತಿಯನ್ನು ಆಚರಿಸಬೇಕೆ ಹೊರತು, ತಿನ್ನುವ ಆಹಾರ ಕ್ರಮದ ಮೇಲೆ ಹೇರಿಕೆ ಮಾಡುವುದಲ್ಲ– ಶಶಿಕಾಂತ...

ರಾಜಕೀಯ ನೈತಿಕತೆಯ ಅವನತಿಯೂ ಗಾಂಧಿ ಪ್ರಸ್ತುತತೆಯೂ

ಗಾಂಧಿ ಜಯಂತಿ ವಿಶೇಷ ಗಾಂಧಿ ಪೊರಕೆ ಹಿಡಿದದ್ದು ರಸ್ತೆ ಬದಿಯ ತ್ಯಾಜ್ಯವನ್ನು ಗುಡಿಸಿಹಾಕಲು ಅಲ್ಲ ಅಥವಾ ಶೌಚವನ್ನು ತೆಗೆದುಹಾಕಲೂ ಅಲ್ಲ. ಗಾಂಧಿ ಸ್ವಚ್ಛತೆ ಬಯಸಿದ್ದು ಭಾರತೀಯರ ಹೃದಯದಲ್ಲಿ, ಚಿಂತನೆಗಳಲ್ಲಿ ಹಾಗೂ ಬೌದ್ಧಿಕತೆಯಲ್ಲಿ –...

ಜಗ್ಗಿ ವಾಸುದೇವ್ ತನ್ನ ಮಗಳನ್ನು ಮದುವೆ ಮಾಡಿ ಬೇರೆ ಮಹಿಳೆಯರನ್ನು ಸನ್ಯಾಸಿ ಮಾಡುತ್ತಿರುವುದೇಕೆ? : ಕೋರ್ಟ್ ತರಾಟೆ

ಚನ್ನೈ: “ತಮ್ಮ ಮಗಳು ಮದುವೆ ಮಾಡಿಕೊಂಡು ಸುಂದರ ಸಂಸಾರ ಕಟ್ಟಿಕೊಂಡಿರುವಾಗ, ಇತರ ಮಹಿಳೆಯರಿಗೆ ಪ್ರಾಪಂಚಿಕ ಜೀವನ ತ್ಯಜಿಸಿ ತಮ್ಮ ಯೋಗ ಕೇಂದ್ರದಲ್ಲಿ ಸನ್ಯಾಸಿಗಳಳಾಗಿ ಬದುಕುವಂತೆ ಇಷಾ ಫೌಂಡೇಷನ್ನ ಸದ್ಗುರು ಜಗ್ಗಿ ವಾಸುದೇವ ಅವರು...

ಚುನಾವಣೆಯ ಹೀನಾಯ ಸೋಲಿನ ಸೇಡನ್ನು ಇಡಿ ಮೂಲಕ ತೀರಿಸಿಕೊಳ್ಳುತ್ತಿರುವ ಮೋದಿ: ಜೈರಾಮ್ ರಮೇಶ್ ಟೀಕಾಪ್ರಹಾರ

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆಯ ಪ್ರಸ್ತಾಪವೇ ಇಲ್ಲದ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವುದಕ್ಕೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ‌ ಕುರಿತು ಎಕ್ಸ್ ಸಾಮಾಜಿಕ...

ದೇವರನ್ನು ರಾಜಕೀಯದಿಂದ ದೂರವಿಡಿ: ತಿರುಪತಿ ಲಡ್ಡು ವಿಚಾರದಲ್ಲಿ ಟಿಡಿಪಿ ಸರ್ಕಾರಕ್ಕೆ ಸುಪ್ರೀಂ ತರಾಟೆ

ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಡೆಸಿ,...

ಬಿಜೆಪಿಗರ ಗೋಮೂತ್ರ ಶುದ್ಧಿ (ಕು)ತಂತ್ರ

ಪೋಕ್ಸೋ ಪ್ರಕರಣದ ಆರೋಪಿ ಯಡಿಯೂರಪ್ಪನವರ ಮೇಲೆ, ಏಡ್ಸ್ ಟ್ರ್ಯಾಪ್ ಆರೋಪಿ ಮುನಿರತ್ನನ ಮೇಲೆ, ಚುನಾವಣಾ ಬಾಂಡ್ ಹಗರಣದಲ್ಲಿ ಆರೋಪಿಯಾಗಿ ಎಫ್ ಐ ಆರ್ ದಾಖಲಾಗಿರುವ  ಕೇಂದ್ರ ಸಚಿವೆ ನಿರ್ಮಲಾ ಸೀತಾರಾಂ ಮತ್ತು ಗ್ಯಾಂಗ್...

Latest news