ನಮ್ಮ ಕಾರ್ಪೋರೆಟ್ ಓಣಿಯಲ್ಲೀಗ ದನಗಳೂ ಕಾಣತೊಡಗಿವೆ. ಹೀಗೆ ಮೈಕೊರೆಯುವ ಚಳಿಯಲ್ಲಿ ಚಾಯ್-ಸಿಗರೇಟು ಕಾಂಬೋ ಸವಿಯಲು ಬರುವ ಬಹುರಾಷ್ಟ್ರೀಯ ಕಂಪೆನಿಗಳ ಉದ್ಯೋಗಿಗಳು, ಸರಕಾರಿ ಅಧಿಕಾರಿಗಳು, ದಾರಿಹೋಕರು, ನಾಯಿ-ಬೆಕ್ಕುಗಳು, ದನಗಳು, ಹಕ್ಕಿಗಳು... ಹೀಗೆ ಗುರ್ಪಾಲನ ಟೀ...
ಯಾವುದೇ ದಂಧೆ ಮಾಡುವ ಏರಿಯಾದಲ್ಲಿ ಹೊಸ ಹದಿಹರೆಯದ ಅಥವಾ ಇಷ್ಟವಿಲ್ಲದೇ ಈ ಕೆಲಸಕ್ಕೆ ಜನರು ಸಾಗಾಣಿಕೆ ಗೊಂಡರೆ ಯಾರೇ ಆಗಲಿ ಒಬ್ಬರನ್ನೂ ಬಿಡದಂತೆ ಸೆಕ್ಸ್ ವರ್ಕ್ ನಿಂದ ಹೊರ ತೆಗೆದು ಓದಿಸೋಕ್ಕೋ, ಅವರ...
ಯಾವುದೇ ಬೆಂಗಾವಲಿಲ್ಲದೆ ಕೋಮು ದಳ್ಳುರಿಯ ಕೆನ್ನಾಲಿಗೆಯ ನಡುವಲ್ಲೂ ಧೃಡಚಿತ್ತರಾಗಿ ನಡೆದವರು ಗಾಂಧೀ. ಆ ಶಕ್ತಿ ಯಾವ ಜಾತಿ, ಸಂಪತ್ತು, ಅನುಯಾಯಿಗಳ ಬಳುವಳಿಯಾಗಿರಲಿಲ್ಲ. ಅದು ಸನಾತನ ಸಂಸ್ಕೃತಿಯ ತಿಳುವಳಿಕೆ, ವಿಚಾರಗಳಿಂದ ಪ್ರೇರಿತವಾದ ಆಚಾರದಿಂದ ದತ್ತವಾದದ್ದು....
ಜೀವಕ್ಕೆ ಜೀವ ಕೊಟ್ಟ ಎಷ್ಟೋ ಸ್ನೇಹಿತರು ತೀರಿಕೊಂಡಿದ್ದೂ ಇದೆ. ಅವರ ದಾರುಣ ಮರಣಕ್ಕೆ ಸಮಾಜದ ರಚನೆಗಳು, ರೂಢಿಗಳು, ನಿಯಮ, ಕಾನೂನು, ಸಾಮಾಜಿಕ ನೈತಿಕತೆ, ಕುಟುಂಬದವರ ಕಿರುಕುಳ, ನನ್ನ ಜೀವನದ ಅನುಭವ, ಕೆಲಸ, ನಾನು...
ಆದರೆ ಬದುಕಿನ ಅಸಲಿ ಖುಷಿ, ಯಶಸ್ಸು, ಸಾರ್ಥಕತೆಗಳು ಇರುವುದು ಈ ಮೆಗಾ ಸಂಗತಿಗಳಲ್ಲಲ್ಲ. ಬದಲಾಗಿ ಮಿಣುಕುಹುಳಗಳಂತೆ ಮೂಡಿ ಮರೆಯಾಗುವ ಚಿಕ್ಕಪುಟ್ಟ ಸಂಗತಿಗಳಲ್ಲಿ ಎಂದು ನಮಗೆ ಅರಿವಾಗುವ ದೃಷ್ಟಾಂತಗಳೂ ಅಪರೂಪಕ್ಕೊಮ್ಮೆ ಆಗುವುದುಂಟು. ಮೆಟ್ರೋಸಿಟಿಗಳಲ್ಲಿರುವ ಒಬ್ಬಂಟಿತನದ...
ನೀಚರೂ ಕುತಂತ್ರಿಗಳೂ ಆದ ಪುರೋಹಿತರು ಎಲ್ಲಾ ವಿಧದ ಮೂಢನಂಬಿಕೆಗಳನ್ನು ವೇದ ಮತ್ತು ಹಿಂದೂ ಧರ್ಮದ ಸಾರ ಎಂದು ಬೋಧಿಸುತ್ತಾರೆ. ಈ ಠಕ್ಕುಗಾರರಾದ ಪುರೋಹಿತರಾಗಲೀ ಅಥವಾ ಅವರ ತಾತ ಮುತ್ತಾತಂದಿರಾಗಲೀ ಕಳೆದ 400 ತಲೆಮಾರುಗಳಿಂದಲೂ...
ಇಡೀ ಪಿರಾಮಿಡ್ಡಿನ ಪ್ರತಿಯೊಂದು ಕಲ್ಲುಗಳನ್ನು ಜೋಡಿಸಿರುವ ಪ್ಯಾಟರ್ನ್ ಅನ್ನು ಸ್ಪಷ್ಟವಾಗಿ, ಏಕಕಾಲದಲ್ಲಿ ಕಾಣುವುದು ಸಾಧ್ಯವಿಲ್ಲ. ದೂರ ಸಾಗಿದಷ್ಟು ಕ್ಯಾಮೆರಾದ ಕಣ್ಣುಗಳು ಸೋಲುವುದು ಸಹಜ. ಇದು ಮಹಾನಗರಗಳ ವಿಚಾರದಲ್ಲೂ ಸತ್ಯ. ಬದುಕಿನ ವಿಚಾರದಲ್ಲೂ ಸತ್ಯ....
ಮೆಟ್ರೋ ಟೈಮ್ಸ್ -11
ಒಂದಾನೊಂದು ಕಾಲದಲ್ಲಿ ನಿತ್ಯವೂ ರಿಯಾಜ್ ಮಾಡುತ್ತಿದ್ದ ಹುಡುಗಿ ಈಗ ಅಪರೂಪಕ್ಕೂ ಹಾಡುವುದಿಲ್ಲ. ಕಾಲೇಜು ದಿನಗಳಲ್ಲಿ ಚಂದಗೆ ಚಿತ್ರ ಬಿಡಿಸುತ್ತಿದ್ದ ಹುಡುಗನಿಗೀಗ ಬಣ್ಣಗಳ ವಾಸನೆಯೇ ಮರೆತುಹೋಗಿದೆ. ಶಾಪದಂತೆ ಕಾಡುವ ನಿತ್ಯದ ಡ್ರೈವಿಂಗ್,...
ಮೆಟ್ರೋ ಟೈಮ್ಸ್ - 9
ಪಹಾಡ್-ಗಂಜ್ ಎಂದರೆ ಇಂದಿಗೂ ದಿಲ್ಲಿಯ ಬಹುತೇಕರಿಗೆ ಇಕ್ಕಟ್ಟು ಗಲ್ಲಿಗಳು, ಹತ್ತಾರು ಲಾಡ್ಜುಗಳು, ಅಸ್ತವ್ಯಸ್ತ ಎನ್ನಿಸುವ ಪರಿಸರ, ಬಣ್ಣಗೆಟ್ಟ ಗೋಡೆಗಳು... ಇತ್ಯಾದಿಗಳು ಮಾತ್ರ ಕಣ್ಣಮುಂದೆ ಬಂದು ನಿಲ್ಲುತ್ತವೆ. ಮುಖ್ಯರಸ್ತೆಯಾದರೆ ಚಲೇಗಾ...
ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ಈ ಮೀಟಿಂಗ್, ಚಾಟಿಂಗ್, ಈಟಿಂಗ್, ಡೇಟಿಂಗ್, ನೆಟ್ವರ್ಕಿಂಗ್, ಸೋಷಿಯಲೈಸಿಂಗ್ ಗಳ ಮಧ್ಯದಲ್ಲೇ ಬದುಕಿನ ಹಲವು ಸಂಗತಿಗಳು ಅರಳಿಕೊಳ್ಳಬೇಕು. ಒಬ್ಬನಿಗೆ ಹಾಸಿಗೆ ಹಂಚಿಕೊಳ್ಳಲೊಬ್ಬ ಸಂಗಾತಿ ಬೇಕು. ಮತ್ತೊಬ್ಬನಿಗೆ ಬಾಳು...