CATEGORY

ಕೃಷಿ-ಕಲೆ-ಸಾಹಿತ್ಯ

ಕನ್ನಡ ಕೃತಿಗಳು ಇಂಗ್ಲಿಷ್ ಸೇರಿ ವಿಶ್ವದ ಭಾಷೆಗಳಿಗೆ ಭಾಷಾಂತರಗೊಳ್ಳಲು ಸಂಪೂರ್ಣ ಸಹಕಾರ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡದ ಮಹತ್ವದ ಕೃತಿಗಳು ಇಂಗ್ಲಿಷ್ ಸೇರಿ ವಿಶ್ವದ ಭಾಷೆಗಳಿಗೆ ಭಾಷಾಂತರಗೊಳ್ಳಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಕಮಲಾ ಹಂಪನಾ ಸಾಹಿತ್ಯ ವೇದಿಕೆ ಮತ್ತು ಕರ್ನಾಟಕ ಚಿತ್ರಕಲಾ...

ನೆತ್ತಿಗೇರಿದ ಯಶಸ್ಸಿನ ಪಿತ್ತ; ಸೋನು ನಿಗಮು ಇದೆಲ್ಲಾ ಬೇಕಿತ್ತಾ..

ಕನ್ನಡದ ಹಾಡಿಗೂ ಪಹಲ್ಗಾಮ್ ಹತ್ಯಾಕಾಂಡಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಆದರೆ ಸೋನು ನಿಗಮ್ ಒಳಗಿದ್ದ ಕೋಮುವಾದಿತನ ಈ ರೀತಿಯ ಅಸಂಬದ್ಧ ಸಂಬಂಧವನ್ನು ಕಲ್ಪಿಸಿತ್ತು. ಕನ್ನಡದ ಹಾಡಿಗಾಗಿ ಒತ್ತಾಯಿಸುವುದು ಉಗ್ರರು ನಡೆಸಿದ ನರಹತ್ಯೆಗೆ ಸಮ ಎನ್ನುವ...

ನಾವು ಹಿಂದುಗಳಲ್ಲ, ವೈದಿಕರಲ್ಲ ನಮ್ಮದು ಸ್ವತಂತ್ರ್ಯ ಧರ್ಮ : ಎಸ್. ಎಂ. ಜಾಮ್ದಾರ್

ಬೆಂಗಳೂರು: ನಾವು ಹಿಂದುಗಳಲ್ಲ, ವೈದಿಕರಲ್ಲ ನಮ್ಮದು ಸ್ವತಂತ್ರ್ಯ ಧರ್ಮ, ನಮ್ಮ ಸಮಾಜ ಪ್ರತ್ಯೇಕ, ನಮ್ಮನ್ನೂ ಅಲ್ಪಸಂಖ್ಯಾರೆಂದು ಪರಿಗಣಿಸಿ, ಸಂವಿಧಾನದಲ್ಲಿ ಕಲ್ಪಿಸಿರುವ ಧಾರ್ಮಿಕ ಮೂಲಭೂತ ಹಕ್ಕನ್ನು ಗೌರವಿಸಿ. ಇನ್ನೂ ಶತಮಾನಗಳುರುಳಿದರೂ ಈ ಸ್ವತಂತ್ರ್ಯ ಧರ್ಮದ...

ನಾನು ಓದುವಾಗ ಫುಲೆ-ಅಂಬೇಡ್ಕರ್ ಹೆಸರು ಕೇಳಿರಲೇ ಇಲ್ಲ: ದು. ಸರಸ್ವತಿ

ಬೆಂಗಳೂರು ಏ.30: ಇಪ್ಪತ್ತೈದು ವರ್ಷದ ಹಿಂದೆ "ಮಾನಸ ಬಳಗ" ಎಂಬ ಸ್ತ್ರೀವಾದಿ ಪತ್ರಿಕೆಯಿಂದ ಗುರುತಿಸಿಕೊಂಡು ಚಳವಳಿಗಾಗಿ ದುಡಿಯುತ್ತಿದ್ದೇನೆ. ಇಂದಿನ ಬಹುತೇಕ ಯುವಜನಾಂಗಕ್ಕೆ ಆ ಪತ್ರಿಕೆಯ ಪರಿಚಯವೇ ಇಲ್ಲ ಎಂದು ಮಹಿಳಾ ಹೋರಾಟಗಾರ್ತಿ, ಲೇಖಕಿ...

ಬೆಂಗಳೂರಿನ ಆರ್‌ ಆರ್‌ ನಗರದಲ್ಲಿ ಇಂದು ಮತ್ತು ನಾಳೆ ರೈತಸಂತೆ; ರೈತರಿಂದ ನೇರವಾಗಿ ಖರೀದಿಗೆ ಅವಕಾಶ

ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಮ್ಸ್‌ ಲೇಔಟ್‌ ನಲ್ಲಿರುವ ಮುನಿವೆಂಕಟಯ್ಯ ಸ್ಮಾರಕ ಬಯಲು ರಂಗಮಂದಿರದಲ್ಲಿ ಇಂದು ಮತ್ತು ನಾಳೆ ಎರಡು ದಿನಗಳ ರೈತಸಂತೆ ನಡೆಯುತ್ತಿದೆ. ವಿವಿಧ ಜಿಲ್ಲೆಗಳ ರೈತರೇ ನೇರವಾಗಿ ತಮ್ಮ...

ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಆಗಮನ; ಗುಣಮಟ್ಟ ಹೆಚ್ಚು, ಇಳುವರಿ ಕಡಿಮೆಯಾಗಿದ್ದು ಏಕೆ?

ಬೆಂಗಳೂರು: ಮಾವಿನ ಹಣ್ಣಿನ ಸೀಸನ್‌ ಬಂದೇ ಬಿಟ್ಟಿದೆ. ಈಗಾಗಲೇ ಹತ್ತಾರು ಬಗೆಯ ಮಾವಿನಹಣ್ಣುಗಳು ಮಾರುಕಟ್ಟೆಯಲ್ಲಿ ಕಾಣಬಹುದು. ಮಾವಿನ ಹಣ್ಣಿನ ಗುಣಮಟ್ಟ ಉತ್ತಮವಾಗಿದೆ ಆದರೆ ಇಳುವರಿ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಎನ್ನುತ್ತಾರೆ ಮಾವು ಬೆಳೆಗಾರರು. ಈ ವರ್ಷ...

ಇಳುವರಿ ಕುಸಿತ, ಏರುತ್ತಲೇ ಇರುವ ತೆಂಗಿನಕಾಯಿ ಬೆಲೆ: ಊಟದಲ್ಲಿ ರುಚಿ ಕಟ್;‌ ಬೆಲೆ ಇಳಿಯಲು ಎಷ್ಟು ದಿನ ಕಾಯಬೇಕು?

ಬೆಂಗಳೂರು: ಹೆಚ್ಚಿದ ಎಳನೀರಿಗೆ ಬೇಡಿಕೆ, ಇಳುವರಿ ಕುಸಿತ ಮೊದಲಾದ ಕಾರಣಗಳಿಗಾಗಿ ತೆಂಗಿನಕಾಯಿ ಬೆಲೆ ಮತ್ತೆ ಏರುತ್ತಲೇ ಇದೆ. 25 ರೂ. ಇದ್ದ ತೆಂಗಿನಕಾಯಿ ಬೆಲೆ ಈಗ 70 ರೂ.ನಿಂದ 80 ರೂ. ತಲುಪಿದೆ. ಅಡುಗೆಯಲ್ಲಿ...

’ಅವರ’ ಎದೆಗೆ ಒದ್ದ ’ನಾನು’

ಕವನ ಈಗ ಕವಿಯಿಂದ ಬಿಡಿಸಿಕೊಂಡು ಓದುಗನ ಹೆಗಲೇರಿದೆ. ಈಗ ಅವರದನ್ನು ಮುದ್ದಿಸಲಿ ಅಥವಾ ಕಾಲಡಿಗೆ ಹಾಕಿ ಹೊಸಕಿ ಬಿಡಲಿ ಇಲ್ಲವೇ ಸಾರು ಮಾಡಿಕೊಂಡು ತಿನ್ನಲಿ. ಕವಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಆದರೆ...

ಪುರುಷಹಂಕಾರಕ್ಕೆ ಪೆಟ್ಟು ಕೊಟ್ಟ ಪುಟ್ಟ ಪದ್ಯ

ಖ್ಯಾತ ಕವಯಿತ್ರಿ ಮಮತಾ ಜಿ ಸಾಗರ ಅವರ ’ನಾನು ಎಂದರೆ…ʼ ‌ಕವನಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿ ಅದು ವಿಕೃತ ರೂಪಕ್ಕೆ ತಿರುಗಿರುವುದು ವಿಷಾದನೀಯ. ಇಂತಹ ಹೊತ್ತಿನಲ್ಲಿ ಶಶಿಕಾಂತ ಯಡಹಳ್ಳಿಯವರು ʼಹೆಣ್ಣು...

ಸಾಮಾಜಿಕ ಮಾಧ್ಯಮಗಳ ಪ್ರಯೋಜನಗಳು: ಒಂದು ವಿಶ್ಲೇಷಣೆ

ಸೋಷಿಯಲ್‌ ಮೀಡಿಯಾ ತನ್ನದೇ ಆದ ಮಿತಿಗಳನ್ನೂ ಹೊಂದಿದೆ. ಸಾಮಾಜಿಕ ಮಾಧ್ಯಮಗಳನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅವು ಅನೇಕ ಅನುಕೂಲಗಳನ್ನು ನೀಡುತ್ತವೆ. ಆದರೆ, ಅವುಗಳ ಅತಿಯಾದ ಮತ್ತು ಅವ್ಯವಸ್ಥಿತ ಬಳಕೆ ಅಪಾಯಕಾರಿ. ಆದ್ದರಿಂದ, ಜಾಣ್ಮೆಯಿಂದ...

Latest news