ನಿಜವಾದ ಧರ್ಮವಿರುವುದು ಪ್ರಭುತ್ವಗಳು ಸೃಷ್ಟಿಸುವ ಯುದ್ಧದಲ್ಲಿ ಅಲ್ಲ, ಬದಲಾಗಿ ಸಹಬಾಳ್ವೆ ಮತ್ತು ಬದುಕಿನ ಸರಳತೆಯಲ್ಲಿ.
ಯುದ್ಧವೆನ್ನುವುದು ಮಾನವ ಇತಿಹಾಸದ ಅತಿದೊಡ್ಡ ವಿರೋಧಾಭಾಸ. ಒಂದೆಡೆ ಇದು ಶಕ್ತಿ, ಸ್ವಾತಂತ್ರ್ಯ ಮತ್ತು ದೇಶಪ್ರೇಮದ ಸಂಕೇತವೆಂದು ವೈಭವೀಕರಿಸಲ್ಪಟ್ಟರೆ, ಮತ್ತೊಂದೆಡೆ...
ಇವತ್ತು ಎಪ್ರಿಲ್ 27, ದಿನಪತ್ರಿಕೆಗಳ ಮುಖಪುಟದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರಕಾರಿ ಶಾಲಾ-ಕಾಲೇಜುಗಳ ಕುರಿತು ಪೂರ್ಣ ಪುಟದ ಬಣ್ಣದ ಜಾಹೀರಾತು ನೀಡಿದೆ. ಮುಂದಿನ ಮೂರು ವರ್ಷಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು...
ದೇವನೂರು ಮಹಾದೇವ ಅವರ ಸಾಹಿತ್ಯವು ಕೇವಲ ಕಾಗದದ ಮೇಲಿನ ಅಕ್ಷರಗಳಲ್ಲ, ಅವು ಕಾಲದ ಎದೆಯ ಮೇಲೆ ಮೂಡಿದ ಅಳಿಸಲಾಗದ ಗುರುತುಗಳು. ಅವರಿಗೆ ಸಂದಿರುವ ಪಂಪ ಪ್ರಶಸ್ತಿಯು ಕೇವಲ ಅವರ ವೈಯಕ್ತಿಕ ಸಾಧನೆಗೆ ಸಿಕ್ಕ...
ಪುಸ್ತಕ ವಿಮರ್ಶೆ
ಇಂದು ವಿಶ್ವ ಪುಸ್ತಕ ದಿನ. ಈ ಹಿನ್ನೆಲೆಯಲ್ಲಿ, ಇದೇ ಶನಿವಾರ (ಎಪ್ರಿಲ್ 25) ಮಂಗಳೂರಿನಲ್ಲಿಎರಡನೇ ಮುದ್ರಣದ ಬಿಡುಗಡೆ ಕಾಣುತ್ತಿರುವ ಪತ್ರಕರ್ತ ನವೀನ್ ಸೂರಿಂಜೆ ಬರೆದ ʼಕರಾವಳಿಯ ಚರಿತ್ರೆಯಲ್ಲಿ ಹೈದರ್...
ಅದು 1981 ರ ಅಕ್ಟೋಬರ್ ತಿಂಗಳ 20 ನೇ ತಾರೀಕು. ನನಗೆ ಕಾಲೇಜಿನಲ್ಲಿ ಪರೀಕ್ಷೆ ಇತ್ತು. ಅದನ್ನು ಮುಗಿಸಿ ಮನೆಗೆ ಮರಳುತ್ತಲೇ, ನಮ್ಮ ನೆರೆಯ ಜೋಸೆಫ್ ಡಿಸೋಜರ ಜಮೀನಿನ ಆಚೆಯ ಕಡೆಯಿಂದ ಹೆಂಗಸರ...
ಸುಳ್ಳು ಕಥನಗಳಲ್ಲಿ ಬಲಿಪಶುವಾಗುತ್ತಿರುವ ಸಾಮಾನ್ಯರ ಬದುಕು ಕಳೆದುಹೋಗುತ್ತಿದೆ. ಮನೆಗಳು ಧ್ವಂಸಗೊಂಡು, ಸೂರು, ನೀರು, ಅನ್ನವಿಲ್ಲದೆ ಜನರು ಹುಳು-ಹುಪ್ಪಟೆಗಳಂತೆ ಸಾಯುತ್ತಿದ್ದಾರೆ. ಸಾವಿರಾರು ಮಕ್ಕಳು ಬಲಿಯಾಗುತ್ತಿದ್ದಾರೆ. ಆದರೆ ಜನರ ಈ ನಿಜ ಕಥೆಗಳು ಸುದ್ದಿಯಿಂದ ಮರೆಯಾಗಿವೆ....
1990 ಮಾರ್ಚ್ ಲ್ಲಿ ಡಾ.ಬಂಜಗೆರೆ ಜಯಪ್ರಕಾಶ್ ಯವರು ಬರೆದ “ಸೂತಕ ” ಕವಿತೆಯ ಒಟ್ಟು ಸಾರಾಂಶದಲ್ಲಿ ನಾನು ಕಂಡದ್ದು ಕವಿಯ ಮನದ ತಲ್ಲಣದ ಒದ್ದಾಟ. ಅದು ಇಡೀ ಭುವಿಯ ಸದ್ದನ್ನೇ ಗದ್ದಲೆಬ್ಬಿಸಿರುವ ಹಾಗೆ....
ದೇವರು, ನಂಬಿಕೆಗಳು ತಪ್ಪಲ್ಲ. ಆದರೆ ಅವುಗಳೇ ನಮ್ಮನ್ನು ಆಳುವಂತಿರಬಾರದು. ಪೂಜೆ, ಪ್ರಾರ್ಥನೆಗಳು ತಮ್ಮ ಮೇಲೆ ನಂಬಿಕೆ ಕಳಕೊಂಡ ಸೋಮಾರಿಗಳ ಮಾರ್ಗ ಎಂದು ಅಂದೇ ಪೆರಿಯಾರ್ ನಮ್ಮನ್ನು ಎಚ್ಚರಿಸಿದ್ದರು. ದೇವಾಲಯಗಳ ಗಂಟೆಗಿಂತ ಶಾಲೆಗಳ ಗಂಟೆ...
ತುಳುವರ ವೃತ್ತಿ ಬದುಕಿನ ಸಾಂಸ್ಕೃತಿಕ ಪರಿಚಯದ ಲೇಖನ ಇದು. "ಬಿಸು"(ವಿಷು), ಸೌರಮಾನ ಕಾಲಗಣನೆಯ ತುಳುವರ ಪಾಲಿನ ವರ್ಷದ ಮೊದಲ ದಿನ. ತುಳುವರ ವಾರ್ಷಿಕ ಆವರ್ತನದ ಎಲ್ಲಾ ಕ್ರಿಯೆಗಳು ಇಲ್ಲಿಂದ ಆರಂಭವಾಗುತ್ತಿತ್ತು. ಈ ಮೊದಲ...