ಬೆಂಗಳೂರು: ರಾಜ್ಯದಲ್ಲಿ ಕೆರೆ ತುಂಬಿಸುವ ಯೋಜನೆಗಳಿಂದ ಅಂತರ್ಜಲದ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ವಿಸ್ತ್ರತ ವರದಿಯನ್ನ ನೀಡುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ಅಧಿಕಾರಿಗಳಿಗೆ ಸೂಚನೆ...
ವಿಶ್ವದರ್ಜೆಯ ರಂಗಮಂದಿರದ ದುಬಾರಿ ಬಾಡಿಗೆ ಕಟ್ಟಿ ನಾಟಕ ಪ್ರದರ್ಶಿಸಲು ಸಾಧ್ಯವಿಲ್ಲ. ರವೀಂದ್ರ ಕಲಾಕ್ಷೇತ್ರ ಎನ್ನುವುದು ನಾಟಕದವರ ಕೈಗೆಟುಕದ ಮತ್ತೊಂದು ಟೌನ್ ಹಾಲ್ ಇಲ್ಲವೇ ಚೌಡಯ್ಯ ಮೆಮೋರಿಯಲ್ ಹಾಲ್ ಅಥವಾ ಅಂಬೇಡ್ಕರ್ ಭವನ ಆಗುವುದರಲ್ಲಿ...
ಕಲೆ ಸಾಹಿತ್ಯ ಭಾಷೆಗಳನ್ನು ಉಳಿಸಿ ಬೆಳೆಸುವುದು ಆಳುವ ಸರಕಾರದ ಜವಾಬ್ದಾರಿಯಾಗಿದೆ. ತನ್ನ ವಿಳಂಬ ಧೋರಣೆಯನ್ನು ಬದಿಗಿಟ್ಟು ಈ ಕೂಡಲೇ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ಅರ್ಹರನ್ನು ನೇಮಕಾತಿಗಳನ್ನು ಮಾಡಿ ತನ್ನ ಹೊಣೆಗಾರಿಕೆಯನ್ನು ಹಾಲಿ ಸರಕಾರ...
ಅಲೆಮಾರಿ ಸಮುದಾಯಗಳು ಪೋಷಿಸಿ ಪಾಲಿಸಿಕೊಂಡು ಬಂದ ಪರಂಪರಾಗತ ಕಲೆಗಳಾದ ಬುರ್ರಕಥಾ, ಹಗಲುವೇಷ, ಜನಪದ ಸಂಗೀತ, ಬಾಲಸಂತ, ಕೊಂಡಮಾಮ, ಸಿದ್ಧರ ಕೈಚಳಕ, ತೊಗಲುಗೊಂಬೆಯಾಟ ಮುಂತಾದ ಕಲೆಗಳು ಮತ್ತು ಅಲೆಮಾರಿ ಸಮುದಾಯಗಳ ಬದುಕನ್ನು ರೂಪಿಸಲು ಮತ್ತು...
ಸಂವಿಧಾನ ಅರಿವಿಗೆ ಇರುವ ಬಾಗಿಲು. ಅರಿವು ಬದಲಾವಣೆಗೆ ಇರುವ ದಾರಿದೀಪ. ಹಾಗಾಗಿ ಓದುವ ಸಂಸ್ಕೃತಿಯನ್ನು ಹರಡಬೇಕಾದ ತುರ್ತು ನಮ್ಮ ಮುಂದಿದೆ ಎಂದು ಹಿರಿಯ ಸಾಹಿತಿ, ಭಾಷಾಂತರಕಾರರಾದ ಎಂ ಅಬ್ದುಲ್ ರೆಹಮಾನ್ ಪಾಷ ಅವರು...
1
ಬಸವಣ್ಣನವರು ಜ್ಞಾನದ ಬಲದಿಂದ ಅಜ್ಞಾನದ ಕೇಡು ಅಂದಾಗ ಜ್ಞಾನವೆಂಬುದು ಬಿಡುಗಡೆಯ ಪ್ರತೀಕ. ಅಜ್ಞಾನವು ಕತ್ತಲು ಎಂಬುದು ಸಮಾಜಗಳ ಬಹಳ ಹಿಂದಿನ ತಿಳುವಳಿಕೆ. ಭಾರತದ ಜಾತಿ ವ್ಯವಸ್ಥೆಯಲ್ಲಿ ಅಜ್ಞಾನವೂ ಜ್ಞಾನವಾಗಿ ಪರಿಗಣಿತವಾಗುತ್ತಿದೆಯಲ್ಲ ಎಂಬುದೇ ದೊಡ್ಡ...
ಮಣಿಪುರ ಹೊತ್ತಿ ಉರಿಯುತ್ತಿದೆ. ಹೆಣ್ಣಿನ ಬೆತ್ತಲೆ ಮೆರವಣಿಗೆ ಮುಂದುವರಿದೇ ಇದೆ. ಅಲ್ಲಿ ದ್ರೌಪದಿಯರು ನಿತ್ಯ ವಸ್ತ್ರಾಪಹರಣಗೊಳ್ಳುತ್ತಲೇ ಇದ್ದಾರೆ. ಅವರ ಅಳಲು ಕೇಳುವವರಿಲ್ಲ. ರಾಮ ಬರಿಯ ರಾಮನಲ್ಲ. ಆತ ಸಿಯಾರಾಮ, ಸೀತಾರಾಮ. ಆದರೆ ರಾಮನ...
ಅಂದ್ಹಾಂಗ ಈ ಸಲ ನಿಮ್ಮೂರ ಜಾತ್ರೆಯಲ್ಲಿ ಚಂದ್ರಭಾಗಿ, ಸುಜಿ, ವಿಜಿ, ಮಾನಂಗಿ, ಮಾಳಿ ನನ್ನ ಹಳೆಯ ಗೆಳತಿಯರೆಲ್ಲ "ಸಿಕ್ಕಿದ್ರಾ" ಅಂತ ಕೇಳಿ ಅವಳು ಕಳಿಸಿದ ಮೆಸೆಜ್ ಓದಿ ನನಗೆ ಉತ್ತರಿಸುವ ವ್ಯವಧಾನ ಇರಲಿಲ್ಲ....
ಸಾಹಿತ್ಯದ ಒಳಗೂ ಸಾಹಿತ್ಯದಾಚೆಗೂ ಮಹಾನ್ ಸಾಧನೆ ಮಾಡಿದ ವಿಶ್ವಮಾನವ ಅಮೃತ ಸೋಮೇಶ್ವರರು ಇಡೀ ರಾಜ್ಯಕ್ಕೇ ಪರಿಚಿತರಾಗಬೇಕಿತ್ತು, ನಾಡೋಜ ಆಗಬೇಕಿತ್ತು, ಭಾರತ ಸರಕಾರದ ಪದ್ಮ ಪುರಸ್ಕಾರಗಳಿಗೆ ಭಾಜನರಾಗಬೇಕಿತ್ತು. ಬೆಂಗಳೂರಿನಿಂದ ದೂರ ಇರುವ ಬಹುತೇಕ...
ನೀನು ನಕ್ಷತ್ರಗಳನ್ನು ಗಾಢವಾಗಿ ಪ್ರೀತಿಸಿದೆಚೋದ್ಯ ನೋಡು, ನೀನೇ ನಕ್ಷತ್ರವಾಗಿಹೋದೆ
ನಕ್ಷತ್ರವಾಗುವುದು ಬಲು ಕಷ್ಟಕಣೋ ಗೆಳೆಯತನ್ನನ್ನು ತಾನು ಇನ್ನಿಲ್ಲದಂತೆ ಸುಟ್ಟುಕೊಳ್ಳುವುದು, ಉರಿದುಹೋಗುವುದು
ಈಗ ನೋಡು ನೀನಿಲ್ಲ, ಹುಡುಕಿದರೂ ಕಾಣಸಿಗುವುದಿಲ್ಲಎಲ್ಲೆಡೆ ನಿನ್ನ ಸುತ್ತಲಿನ ತೇಜಪುಂಜಗಳು, ಉರಿಉರಿ ಬೆಂಕಿ
ನಿಜ ನೀನು...