CATEGORY

ಕೃಷಿ-ಕಲೆ-ಸಾಹಿತ್ಯ

ಪ್ರೆಸ್ ಕ್ಲಬ್ ಪ್ರಶಸ್ತಿ; ಆಯ್ಕೆ ಮಾನದಂಡಗಳೇ ನಾಸ್ತಿ

ಯಾವುದನ್ನು ಹಕ್ಕಿನಿಂದ ಪಡೆಯಬಹುದಾಗಿತ್ತೋ ಅದನ್ನು ಓಲೈಕೆಯಿಂದ ಪಡೆದುಕೊಳ್ಳುವ ರಾಜಿಗೆ ಪ್ರೆಸ್ ಕ್ಲಬ್ ಬಳಕೆಯಾಗುತ್ತಿದೆಯಾ? ಇದು ನಿಜಕ್ಕೂ ಕಳವಳಕಾರಿ ಯಾಗಿರುವಂತಹುದು ಹಾಗೂ ಪತ್ರಕರ್ತರ ನೈತಿಕತೆಯನ್ನು ಪ್ರಶ್ನಿಸುವಂತಹುದು – ಶಶಿಕಾಂತ ಯಡಹಳ್ಳಿ, ಪತ್ರಕರ್ತರು ಎಷ್ಟೋ ಸಲ ಈ...

ನಿತ್ಯ ಕೋರೆಗಾಂವ್…

ಕವನ ಕೋರೆಗಾವ್ ಯುದ್ಧನಿತ್ಯ ನಡೆಯಬೇಕುನೀನು ಎಂದವನಿಗೆನಿಮ್ಮಪ್ಪ ಎನಬೇಕು ಕೋರೆಗಾಂವ್ ಸದ್ದುನಿತ್ಯ ಮೊಳಗಬೇಕುನೀರು ಕೊಡಲ್ಲ ಎಂದವನಿಗೆನೀರಿಳಿಸಬೇಕು ಕೋರೆಗಾಂವ್ ಕಹಳೆಸದಾ ಮೊಳಗಬೇಕುಮುಟ್ಟಿಸಿಕೊಳ್ಳದವನ ಮುಟ್ಟದೆನಾವೇ ದೂರ ತಳ್ಳಬೇಕು ಕೋರೆಗಾಂವ್ ಚಿಂತನೆನಿತ್ಯ ನಡೆಯಬೇಕುಭೇದ ಭಾವ ನಡೆಸುವವನ ಬಳಿವ್ಯಾಪಾರ ನಿಲ್ಲಿಸಬೇಕು ಕೋರೆಗಾಂವ್ ದಿನಾಚರಣೆನಿತ್ಯ ಆಚರಿಸಬೇಕುಅಸ್ಪೃಶ್ಯತೆ ಆಚರಿಸುವವರಿಗೆಅಲ್ಲೇ ರಿವರ್ಸ್...

ನಾನು ರೈತಾಪಿ ಕುಟುಂಬದಿಂದ ಬಂದಿದ್ದೇನೆ, ರೈತರ ಸಮಸ್ಯೆಗಳನ್ನು ಸರಿಪಡಿಸೋಣ : ಎನ್‌.ಚಲುವರಾಯಸ್ವಾಮಿ

ರೈತರ ಹಿತಕಾಯಲು ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ವಿವಿಧ ಇಲಾಖೆಗಳು ಮತ್ತು ಗ್ಯಾರಂಟಿ ಯೋಜನೆಗಳ ಮೂಲಕ ರೂ.75000ಕೋಟಿಗಳನ್ನು ಕೃಷಿ ಕುಟುಂಬಗಳಿಗೆ ತಲುಪಿಸಲಾಗುತ್ತಿದೆ ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ...

ಲಕ್ಮೀಶ ತೋಳ್ಪಾಡಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಹಿರಿಯ ಲೇಖಕ, ಚಿಂತಕ ಹಾಗೂ ಖ್ಯಾತ ವಾಗ್ಮಿ ಲಕ್ಮೀಶ ತೋಳ್ಪಾಡಿ ಅವರಿಗೆ ಈ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಶಾಂತಿಗೋಡು ಗ್ರಾಮದವರಾದ ಲಕ್ಮೀಶ ತೋಳ್ಪಾಡಿ...

ಭಾರತ ಕೃಷಿಯ ಜಿಡಿಪಿಯಲ್ಲಿ ಶೇ. 15ಕ್ಕೆ ಕುಸಿತ : ಸಂಸತ್ತಿಗೆ ಕೇಂದ್ರ ಸರ್ಕಾರ ಉತ್ತರ

2023ರ ಭಾರತದ ಜಿಡಿಪಿಯಲ್ಲಿ ಕೃಷಿಯ ಪಾಲು ಶೇ.15 ಕ್ಕೆ ಕುಸಿದಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕೈಗಾರಿಕ ಮತ್ತು ಸೇವಾ ವಲಯದಲ್ಲಿ ಕ್ಷಿಪ್ರ ಬೆಳವಣಿಗೆಯಿಂದಾಗಿ 1990-91 ರಲ್ಲಿ ಶೇ. 35 ರಷ್ಟಿತ್ತು...

Latest news