ಸೆಲೆಬ್ರಿಟಿಯೊಬ್ಬನ ಕಾರ್ಯಕ್ಷೇತ್ರವು ಯಾವುದೇ ಆಗಿರಲಿ, ಖ್ಯಾತಿಯ ಗ್ಲಾಮರ್ ಲೋಕವು ಹೊರಜಗತ್ತಿಗೆ ಆಕರ್ಷಣೀಯವಾಗಿ ಕಾಣುವುದು ಸಹಜ. ಆದರೆ ಅಭಿಮಾನಿಯೊಬ್ಬ ಕಟ್ಟರ್ ಅನುಯಾಯಿಯಾಗಿಬಿಟ್ಟ ಕೂಡಲೇ ಒಂದಲ್ಲ ಒಂದು ರೀತಿಯಲ್ಲಿ ಕಂದಾಯವನ್ನು ತೆರಲು ಸಿದ್ಧನಾಗ ಬೇಕಾಗುತ್ತದೆ. ಅದು...
ಮಂಗಗಳ ನಿಯಂತ್ರಣದ ಬಗ್ಗೆ ಮಾತನಾಡಿದಾಗ ಅಪಸ್ವರ ಎತ್ತುವ ಪ್ರಾಣಿದಯಾ ಸಂಘಗಳಾಗಲಿ, ಕೆಲವು ಪರಿಸರವಾದಿಗಳಾಗಲಿ ಕಪಿಕಾಟದಿಂದ ಮಲೆನಾಡಿನ ಕೃಷಿಬದುಕು ರೋಸಿ ಹೋಗಿದೆ ಅಂತ ಅರ್ಥಮಾಡಿಕೊಳ್ಳುವುದೇ ಇಲ್ಲ. ಮಾನವನ ಅತೀ ಹಸ್ತಕ್ಷೇಪಗಳಿಂದ ಅವುಗಳ ಸಂತತಿಯಲ್ಲಿ ಆಗಿರುವ...
"50 Years Of Silence" ಕನ್ನಡದಲ್ಲಿ "ಅರೆ ಶತಮಾನದ ಮೌನ", ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಜಪಾನೀ ಸೈನಿಕರು ಇಂಡೋನೇಷ್ಯಾದ ಡಚ್ ವಸಾಹತಿನಲ್ಲಿ ಅಲ್ಲಿನ ಅಂಬಾರವ ಪ್ರಿಸನ್ ಕ್ಯಾಂಪ್ ಗಳಲ್ಲಿ ನಡೆಸಿದ ಅತ್ಯಂತ ಅಮಾನವೀಯ...
ನಾನು ಆಡಿ ಬೆಳೆದು ಉತ್ತುಂಗ ಸ್ಥಾನದಲ್ಲಿ ಬಾಳಿ ಬದುಕಿ ತನ್ನ ಕೈಲಾದಷ್ಟು ಸಹಾಯವನ್ನು ಮಾಡುವಂತಹ ಮನೋಭಾವವನ್ನು ಬೆಳೆಸಿ ನಾಯಕತ್ವದ ಗುಣವನ್ನು ಚಿಕ್ಕಂದಿನಿಂದಲೂ ಬೆಳೆಸಿದ ಈ ನನ್ನೂರಿನ ಮಣ್ಣಿಗೆ ನಾನೆಂದಿಗೂ ಚಿರ ಋಣಿಯಾಗಿರುತ್ತೇನೆ ಎಂದು...
ನೆನಪು
ಸ್ವಾತಂತ್ರ್ಯ ಪೂರ್ವದಲ್ಲಿ ಬರೆಯಲು ಪ್ರಾರಂಭಿಸಿದ್ದ ಲೇಖಕಿ ಕೆದಂಬಾಡಿ ದೇವಕಿ ಎಂ ಶೆಟ್ಟಿಯವರು ತಮ್ಮ 97ರ ವಯಸ್ಸಲ್ಲಿ (23.5.2024ರಂದು) ಕೊನೆಯುಸಿರು ಎಳೆದಿದ್ದಾರೆ. ಕಳೆದ ಶತಮಾನದ ನಾಲ್ಕು- ಐದರ ದಶಕದಲ್ಲಿ ಮಹಿಳೆಯರು ಬರೆಯುತ್ತಿದ್ದುದೇ ಅಪರೂಪ. ಮಹಿಳಾ...
ಕೊಪ್ಪಳ: ದಶಕಗಳ ಹಿಂದೆ ನಡೆದಿರುವ ಜನಪರ ಚಳವಳಿಗಳ ಚೇತನವನ್ನು ನಾವು ಉಳಿಸಿಕೊಂಡಿಲ್ಲ. ಆದರೆ ಅದನ್ನು ನಂಬಿ ಈವರೆಗೆ ಹೋರಾಟ ಮಾಡುತ್ತಿದ್ದೇವೆ ಎಂದು ಸಾಮಾಜಿಕ ಹೋರಾಟಗಾರ ಕೆ. ಫಣಿರಾಜ್ ವಿಷಾದ ವ್ಯಕ್ತಪಡಿಸಿದರು.
`ಮೇ ಸಾಹಿತ್ಯ ಮೇಳ’ದ...
ಕೊಪ್ಪಳ: ದೇಶದ ಇತಿಹಾಸ ತಿರುಚಿ ದಲಿತ, ಆದಿವಾಸಿಗಳು, ರೈತರನ್ನು ಕಡೆಗಣಿಸಿ, ಕೃಷಿ, ಶಿಕ್ಷಣ ಸೇರಿದಂತೆ ದೇಶವನ್ನು ಸಂಪೂರ್ಣವಾಗಿ ಕಾರ್ಪೋರೇಟ್ ವಲಯಕ್ಕೆ ಒಪ್ಪಿಸುತ್ತಿರುವ ಶಕ್ತಿಗಳ ವಿರುದ್ಧ ದೇಶದ ಜನರು ದೊಡ್ಡ ಪ್ರಮಾಣದಲ್ಲಿ ಸಂಘಟಿತರಾಗಿ ಸಂವಿಧಾನ...
ಕೊಪ್ಪಳ: ಇಲ್ಲಿನ ಶಿವಶಾಂತವೀರ ಮಂಗಲ ಭವನದಲ್ಲಿ 1858ರ ಸ್ವಾತಂತ್ರ್ಯ ಹೋರಾಟ ಕೊಪ್ಪಳ ಹುತಾತ್ಮರ ವೇದಿಕೆಯಲ್ಲಿ ಗದಗಿನ ಲಡಾಯಿ ಪ್ರಕಾಶನ, ಹೊನ್ನಾವರ ತಾಲ್ಲೂಕು ಕವಲಕ್ಕಿಯ ಕವಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ ಹಾಗೂ...
ಕೊಪ್ಪಳ: ಮೇ ಸಾಹಿತ್ಯ ಮೇಳ ನಡೆಯುತ್ತಿರುವ ಇಲ್ಲಿನ ಶಿವಶಾಂತವೀರ ಮಂಗಲ ಭವನದ ಆವರಣದಲ್ಲಿ ಆಯೋಜಿಸಿರುವ ಪುಸ್ತಕ ಹಾಗೂ ಚಿತ್ರಕಲಾ ಪ್ರದರ್ಶನಕ್ಕೆ ಬೆಳಿಗ್ಗೆ ಚಾಲನೆ ದೊರೆಯಿತು
ಕೊಪ್ಪಳದಲ್ಲಿ ಪುಸ್ತಕ ಹಾಗೂ ಓದುವ ಸಂಸ್ಕೃತಿ ಬೆಳಸಲು ಶ್ರಮಿಸಿದ...
ಕೊಪ್ಪಳ-23: ನಾಡಿನ ಸಾಹಿತ್ಯ-ಸಾಂಸ್ಕೃತಿಕ ಚಳುವಳಿಯಲ್ಲಿ ತನ್ನದೇ ಆದ ಮಹತ್ವದ ಪಾತ್ರ ನಿರ್ವಹಿಸುತ್ತಿರುವ, ಸರ್ಕಾರದಿಂದ ಯಾವ ನೆರವೂ ಪಡೆಯದೇ ಜನರಿಂದಲೇ ನಡೆಯುವ ಮೇ ಸಾಹಿತ್ಯ ಮೇಳಕ್ಕೆ ಈಗ ದಶಕದ ಉತ್ಸಾಹ. 10 ನೇ ಮೇ...