CATEGORY

ವಿಶೇಷ

ವಿಶೇಷ | ಶ್ರೇಷ್ಠ ವಚನಕಾರ್ತಿ ಶಿವಶರಣೆ ಅಕ್ಕಮಹಾದೇವಿ

ಶರಣ ಚಳುವಳಿಯ ಪ್ರಮುಖಳಾಗಿ, ಸ್ತ್ರೀವಾದಿ ಚಳುವಳಿಯ ಪ್ರತಿಪಾದಕಳಾಗಿ, ಕನ್ನಡ ಸಾಹಿತ್ಯದ ಮೊದಲ ಬಂಡಾಯ ಕವಯಿತ್ರಿ ಮತ್ತು ವಚನಗಾರ್ತಿಯಾಗಿ ಹೀಗೆ ಹಲವು ರೀತಿಗಳಲ್ಲಿ ಗುರುತಿಸಿಕೊಂಡ ಅಕ್ಕರೆಯ ಅಕ್ಕ ಅಕ್ಕಮಹಾದೇವಿಯ ಜಯಂತಿಯನ್ನು ಕರ್ನಾಟಕ ಸರ್ಕಾರವು ಏಪ್ರಿಲ್...

ಎಲ್ಲರಂತೆ ಇರಲಿಲ್ಲ ಶಿವಮೊಗ್ಗದ ಈ ಅಲೆಮಾರಿ ಮಕ್ಕಳ ಸಾಧನೆ

ಮೊನ್ನೆ ಪಿಯುಸಿ ಫಲಿತಾಂಶಗಳನ್ನು ಪ್ರಕಟವಾಗುತ್ತಿದ್ದಂತೆ ಶಿವಮೊಗ್ಗದ ಬೈಪಾಸ್ ನಲ್ಲಿರುವ ಅಲೆಮಾರಿ  ಕ್ಯಾಂಪಿನ 40-50 ಕುಟುಂಬಗಳಲ್ಲಿ ಒಂದು ಬಗೆಯ ಸಂಭ್ರಮದ ವಾತಾವರಣ ತುಂಬಿಕೊಂಡಿತ್ತು. ಈ ಅಲೆಮಾರಿ ಕ್ಯಾಂಪಿನ ಇಬ್ಬರು ಪಿಯುಸಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ...

ಕನ್ನಡದ ಮೊದಲ ವಚನಕಾರ ʼದೇವರ ದಾಸಿಮಯ್ಯʼ

ದೇವರ ದಾಸಿಮಯ್ಯ ಜಯಂತಿ ವಿಶೇಷ ಹನ್ನೊಂದನೇ ಶತಮಾನದ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರು ವಚನ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.  ಅರಿವು ಮತ್ತು ಆಚಾರಗಳ ಮೂರ್ತರೂಪದಂತಿರುವ ದೇವರ ದಾಸಿಮಯ್ಯನವರ...

ಭೂ ಮಸೂದೆಯ ಅನುಷ್ಠಾನಕ್ಕೆ ಅಡಿಪಾಯ ಹಾಕಿದ ಬಿ ಸುಬ್ಬಯ ಶೆಟ್ಟಿ

ಉಳುವವಗೆ ಹೊಲದೊಡೆತನದ ಸೂತ್ರಧಾರಿ, ಬಡ ಅಶಕ್ತ ಶೋಷಿತರ ಪರವಾಗಿದ್ದ ತುಳುನಾಡ ಕಣ್ಮಣಿ,  ಆದರ್ಶ ರಾಜಕಾರಣಿ  ಬಿ ಸುಬ್ಬಯ ಶೆಟ್ಟರು ಈಗ ಚಿರನಿದ್ರೆಗೆ ತೆರಳಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ಮೂರರಂದು ಅವರ ಬೆಂಗಳೂರಿನ ನಿವಾಸದಲ್ಲಿ...

ರಂಜಾನ್ ಉಪವಾಸ ಮತ್ತು ಕರಾವಳಿ ದೈವಾರಾಧನೆ

ದೈವವೆಂದರೆ ಹಾಗೆಯೇ ! ಎಲ್ಲರನ್ನೂ ಪ್ರೀತಿಸುವ, ಪೊರೆಯುವ ಶಕ್ತಿಗಳು. ಹಿಂದೂ, ಮುಸ್ಲಿಂ, ಗಂಡು, ಹೆಣ್ಣು, ಆಜಾನ್, ಗಂಟೆನಾದ ಇವುಗಳ ಮಧ್ಯೆ ದೈವಗಳಿಗೆ ವ್ಯತ್ಯಾಸವೇ ಇರುವುದಿಲ್ಲ. ಹಾಗಾಗಿಯೇ ಕರಾವಳಿಯ ಹಿಂದೂಗಳ ದೈವಾರಾಧನೆಯ ಜೊತೆಗೆ ಬ್ಯಾರಿ...

ನುಡಿ ನಮನ | ವಾಮನ ನಂದಾವರ ನೆನಪುಗಳು

ವಾಮನ ನಂದಾವರ (1944-2025) ಎಂದರೆ ಸರಳತೆ, ಸಜ್ಜನಿಕೆ, ವಿನಯ, ಸ್ನೇಹಶೀಲತೆ, ಪ್ರಾಮಾಣಿಕತೆ, ಪರೋಪಕಾರಿ ಮನೋಭಾವ, ಮಾನವೀಯತೆ, ಕಠಿಣ ಪರಿಶ್ರಮ, ಛಲ, ಪ್ರಗತಿಪರ ಮನಸು. ಸಮಾಜದ ಒಂದು ದೊಡ್ಡ ಸಾಂಸ್ಕೃತಿಕ, ಸಾಹಿತ್ಯಿಕ ಆಸ್ತಿಯಾಗಿದ್ದ ವಾಮನ...

ಸ್ಪೇಡೆಕ್ಸ್ ಉಪಗ್ರಹಗಳ ಡಿ–ಡಾಕಿಂಗ್ ಸಾಧಿಸಿದ ಇಸ್ರೊ

ನವದೆಹಲಿ: ಸ್ಪೇಡೆಕ್ಸ್ ಉಪಗ್ರಹಗಳ ಡಿ–ಡಾಕಿಂಗ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಗುರುವಾರ ಮಾಹಿತಿ ಹಂಚಿಕೊಂಡಿದೆ. ಈ ಮೂಲಕ ಭವಿಷ್ಯದಲ್ಲಿ ಚಂದ್ರನ ಕುರಿತಾದ ಅನ್ವೇಷಣೆ, ಮಾನವ ಸಹಿತ...

ಮಹಿಳಾ ದಿನ | ಬಾಧಿತ ಮಹಿಳೆಯರತ್ತ ಕಣ್ಣೆತ್ತಿ ನೋಡೋಣ

ಅರಿವು ಮೂಡಬೇಕಿರುವುದು ಕೇವಲ ತಳಸಮಾಜದಲ್ಲಿ ಅಲ್ಲ. ಆಧುನಿಕತೆಗೆ ತೆರೆದುಕೊಂಡಿರುವ, ನಗರೀಕರಣಕ್ಕೊಳಗಾಗಿರುವ ಹಾಗೂ ತಂತ್ರಜ್ಞಾನಾಧಾರಿತ ಸಂವಹನ ಕ್ಷೇತ್ರವನ್ನು ಪ್ರಭಾವಿಸುವ ಒಂದು ಹಿತವಲಯದ ಸಮಾಜದ ನಡುವೆ ಲಿಂಗ ಸೂಕ್ಷ್ಮತೆ ಮತ್ತು ಸಂವೇದನೆಯ ಅರಿವು ಮೂಡಬೇಕಿದೆ. ಏಕೆಂದರೆ...

ಮಹಿಳಾ ದಿನ ವಿಶೇಷ | ಸಮಾನತೆಯ ಹಾದಿಯಲಿ ಸಾಹಚರ್ಯ

ಸಬಲೀಕರಣ ಅವಳ ಸಂತಸದ ಹಾದಿಯಾದಂತೆ ಸವಾಲಿನ ಹಾದಿಯೂ ಆಗುತ್ತಿದೆ. ಮಹಿಳಾ ಸಬಲೀಕರಣವು ಹೆಚ್ಚುತ್ತಿರುವ ಕೌಟುಂಬಿಕ ದೌರ್ಜನ್ಯಗಳಿಗೆ ಕಾರಣವಾಗುತ್ತಾ ಕತ್ತಿಯಂತೆ ಹೋಗುವಲ್ಲಿ ಬರುವಲ್ಲಿ ಅವಳನ್ನು ಕೊಯ್ಯತ್ತಿದೆ. ಅದರಲ್ಲೆ ಬೆಂದು ಬಿಕ್ಕಳಿಸುತ್ತಿರುವ ಅವರ ನೋವಿನ ಕಥೆಗಳು,...

ಮಹಿಳಾ ದಿನ | ಮಹಿಳಾ ‘ಸಬಲೀಕರಣ’ ಸಮಾಜದ ಅಭಿವೃದ್ಧಿಗೆ ಪೂರಕ

ಮಹಿಳಾ ಸಬಲೀಕರಣ, ಕಾರ್ಯತಂತ್ರ, ಕಾನೂನು, ಸಂವಿಧಾನದ ರಕ್ಷಣೆ,ಇದ್ದಾಗಲೂ ಪ್ರತಿದಿನ ಮಹಿಳೆಯರ ಮೇಲೆ ವಿವಿಧ ರೀತಿಯ ಅಪರಾಧಗಳು ನಡೆಯುತ್ತಿರುವುದು ಅತ್ಯಂತ ದುರದೃಷ್ಟಕರ. ನಾಗರೀಕ ಸಮಾಜ ತಲೆತಗ್ಗಿಸುವಂತದ್ದು. ಸರ್ಕಾರಗಳು, ಸಂಘ-ಸಂಸ್ಥೆಗಳು ಈ ಕುರಿತು ಎಚ್ಚರ ವಹಿಸುವುದು...

Latest news