CATEGORY

ವಿಶೇಷ

ಪರ್ಯಾಯ ಮಾಧ್ಯಮವೆನ್ನುವ ಜನಪಥ…

ಕನ್ನಡದ ಪರ್ಯಾಯ ಮಾಧ್ಯಮ ಕನ್ನಡ ಪ್ಲಾನೆಟ್.ಕಾಮ್ ಜನಜೀವನದ ಜೊತೆಗೆ ಹೆಜ್ಜೆ ಹಾಕುವ ತನ್ನ ಪ್ರಯತ್ನದಲ್ಲಿ ಒಂದು ವರ್ಷ ಪೂರ್ಣಗೊಳಿಸಿದೆ. ನಾಡು ಕಟ್ಟುವ ಹೆಸರಲ್ಲಿ ಅಧಿಕಾರ ಹಿಡಿದ ನಂತರ ಮೈ ಮರೆತವರನ್ನು ತಟ್ಟಿ ಎಬ್ಬಿಸುವ...

ಮುಜಾಫರ್‌ ಅಸ್ಸಾದಿ | ವಿದ್ವತ್ತಿನ, ಬಹುತ್ವದ ಪ್ರತೀಕ

ನೆನಪು ಪ್ರೊ. ಮುಝಫರ್ ಅಸ್ಸಾದಿ ಭಾರತದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಬಹುತ್ವದ ಪ್ರಖರ ಚಿಂತಕ. ಅವರ ಬಹುತ್ವದ ಚಿಂತನೆ ನಮ್ಮೆಲ್ಲರದಾಗಲಿ ಎಂದು ಪ್ರೊ.ಮುಝಫರ್ ಅಸ್ಸಾದಿಯವರನ್ನು ನೆನೆಯುತ್ತ ಅವರ ನಿಕಟವರ್ತಿಗಳಲ್ಲಿ ಒಬ್ಬರಾದ  ಮೈಸೂರಿನ ರಂಗಕರ್ಮಿ ಸಿ...

ಕೋರೆಗಾಂವ್ ಕದನವೆಂಬ ನೊಂದವರು ನಡೆಸಿದ ಶ್ರೇಷ್ಠ ಯುದ್ಧ

ನೆನಪು ಡಾ.ಅಂಬೇಡ್ಕರರಿಗೆ ತಿಳಿದಿತ್ತು, ಕೋರೇಗಾಂವ್‍ನಲ್ಲಿ ಮಹಾರ್ ಸೈನಿಕರು ಹೋರಾಡಿದ್ದು ಒಂದು ಸಾಮ್ರಾಜ್ಯದ ವಿರುದ್ಧವಲ್ಲ, ಬದಲಿಗೆ ಒಂದು ವ್ಯವಸ್ಥೆಯ ವಿರುದ್ಧ ಎಂಬುದು. ಯಾವ ವ್ಯವಸ್ಥೆ ತಮ್ಮನ್ನು ಕೀಳಾಗಿ ಕಾಣುತ್ತಿತ್ತೋ ಪ್ರಾಣಿಗಳಿಗಿಂತ ಹೀನಾಯವಾಗಿ ನಡೆಸಿಕೊಳ್ಳುತ್ತಿತ್ತೋ ಅಂತಹ ದೌರ್ಜನ್ಯಕೋರ...

ನೆನಕೆ | ಮನಮೋಹನ್‌ ಸಿಂಗ್‌ ಎಂಬ ಅಪ್ಪಟ ಮನುಷ್ಯ

ಅಂತಾರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞ, ಆರ್‌ ಬಿ ಐ ಗವರ್ನರ್‌, ಹಣಕಾಸು ಮಂತ್ರಿ, ಪ್ರಧಾನಿ ಇವೆಲ್ಲವುಗಳಾಚೆಗೆ ವಿನಯ, ಸರಳತೆ, ವೈಯಕ್ತಿಕ ಪ್ರಾಮಾಣಿಕತೆ ಇತ್ಯಾದಿ ಮಾನವೀಯ ಗುಣಗಳ ಒಬ್ಬ ಅಪ್ಪಟ ಮನುಷ್ಯ ಸರ್ದಾರ್‌ ಮನಮೋಹನ ಸಿಂಗ್‌...

ನುಡಿ ನಮನ | ಡಾ.ಮನಮೋಹನ್ ಸಿಂಗ್ ಎನ್ನುವ ‘ರಾಜ’ ಕಾರಣ

ಡಾ. ಸಿಂಗ್ ಅವರು ಸಮಾಜವಾದಿ ಆಶಯಗಳಿಗೆ ಒತ್ತು ನೀಡಿದ್ದ ಭಾರತದ ಮಿಶ್ರ ಅರ್ಥವ್ಯವಸ್ಥೆಯನ್ನು ಮುಕ್ತ ಮಾರುಕಟ್ಟೆ, ಜಾಗತೀಕರಣದ ಕಡೆಗೆ ಮುನ್ನಡೆಸಿದರು. ದೇಶದ ಆರ್ಥಿಕ ವಿನ್ಯಾಸದ ಈ ರೀತಿಯ ಪರಿವರ್ತನೆ ತಳವರ್ಗದ ಜನರ ಬದುಕಿನ...

ಗಾಂಧಿಯನ್ನು ಮತ್ತೆ ಮತ್ತೆ ಧ್ಯಾನಿಸುವತ್ತ ‘ಗಾಂಧಿ ಭಾರತʼ ಸಮಾವೇಶ

ಗಾಂಧಿಯವರು ಕಾಂಗ್ರೆಸ್ ನ ರಾಷ್ಟ್ರೀಯ ಸಭೆಯ ಅಧ್ಯಕ್ಷತೆ ವಹಿಸಿ ಇಂದಿಗೆ ನೂರು ವರ್ಷ. ಕಾಂಗ್ರೆಸ್  ಪಕ್ಷ ಈ ಶತಮಾನೋತ್ಸವದ ಸವಿ ನೆನಪಿನಲ್ಲಿ ಬೆಳಗಾವಿಯಲ್ಲಿ  ಕಾರ್ಯಕ್ರಮ  ನಡೆಸುತ್ತಿದೆ. ವರ್ಷಪೂರ್ತಿ  ಗಾಂಧಿಯವರ  ಚಿಂತನೆಗಳ ಕುರಿತು ಸಮಾಜದಲ್ಲಿ ...

ವಿಶ್ವ ಹವ್ಯಕ ಸಮ್ಮೇಳನ : ಇತಿಹಾಸ ಮತ್ತು ಭವಿಷ್ಯ

ಹವ್ಯಕರ ಜಾತಿಯ ಸೌಹಾರ್ದತೆ ಕೇವಲ ವಿಶ್ವ ಹವ್ಯಕರ ಸಮ್ಮೇಳನದ ವೇದಿಕೆಗೆ ಸೀಮಿತ ಆಗಬಾರದು. ಅದು ಹವ್ಯಕರ ಮಠಗಳಿಗೂ ವಿಸ್ತರಿಸಬೇಕು. ಮಠ ಪರಂಪರೆಯನ್ನು ಬುದ್ಧಿಸಂ (Buddhism)ನಿಂದ ಶಂಕರಾಚಾರ್ಯರು ಹಿಂದೂ ಧರ್ಮಕ್ಕೆ ತಂದಿದ್ದೇ ಇಂತಹ ಸದುದ್ದೇಶಕ್ಕಾಗಿ‌...

ತುಳಸೀ ವನದ ಮರೆಯದ ಹೆಮ್ಮರ

ನಾನೊಮ್ಮೆ ಕುತೂಹಲಕ್ಕೆ ತುಳಸಿ ಗೌಡರಲ್ಲಿ ನೀವು ಎಷ್ಟು ಗಿಡಗಳನ್ನು ನೆಟ್ಟಿರಬಹುದು ಎಂದು ಪ್ರಶ್ನಿಸಿದಾಗ ಅವರ ಉತ್ತರ ಹೀಗಿತ್ತು... “ಎಷ್ಟು ಲಕ್ಷ ಗಿಡಗಳನ್ನು ನೆಟ್ಟಿದ್ದೀರಿ ಎಂಬುದು ಮುಖ್ಯವಲ್ಲ, ನೆಟ್ಟ ಗಿಡಗಳ ಬಗ್ಗೆ ಎಷ್ಟು ಲಕ್ಷ್ಯ...

ಬೆಳ್ಳೇಕೆರೆ‌ಯ ಹಳ್ಳಿ ಥೇಟರ್ ಸೃಷ್ಟಿಸಿದ ಗಾರುಡಿಗ ರಕ್ಷಿದಿ ಪ್ರಸಾದ್

ನಾಳೆ ( ಡಿ.13) ನಡೆಯಲಿರುವ ಸಕಲೇಶಪುರ ತಾಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಹಿರಿಯ ರಂಗಕರ್ಮಿ, ಪರಿಸರವಾದಿ, ಸಾಹಿತಿ ಪ್ರಸಾದ್ ರಕ್ಷಿದಿ ಅವರದು. ಬೆಳ್ಳೇಕೆರೆ ಎಂಬ ಪುಟ್ಟಹಳ್ಳಿಯನ್ನು ಕನ್ನಡ ರಂಗಭೂಮಿಯ...

Latest news