ನಮ್ಮಲ್ಲಿ ತಂದೆ-ತಾಯಿ ಎಂಬ ಸಂಬಂಧವನ್ನು ನೋಡುವುದಕ್ಕೂ ಒಂದು ಚೌಕಟ್ಟಿದೆ. ಅವರನ್ನು ಯಾವಾಗಲೂ ಗಂಭೀರವಾಗಿ, ಗೌರವದಿಂದ, ಮಕ್ಕಳಿಗಾಗಿ ಬದುಕುವ ವ್ಯಕ್ತಿಗಳಾಗಿ ನೋಡಲು ನಾವು ಅಭ್ಯಾಸ ಮಾಡಿಕೊಂಡಿದ್ದೇವೆ. ಅವರೂ ಒಮ್ಮೆ ಪ್ರೀತಿಯಲ್ಲಿ ಬಿದ್ದಿರಬಹುದು, ಒಬ್ಬರನ್ನೊಬ್ಬರು ಇಷ್ಟಪಟ್ಟಿರಬಹುದು,...
ಇಂದು ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನೊಳಗೆ ಒಂದು ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ “ನಾನು ಕೇವಲ ಪದವಿಗಾಗಿ ಕಲಿಯುತ್ತಿದ್ದೇನೆಯೇ, ಅಥವಾ ನನ್ನನ್ನೂ ನನ್ನ ಸಮಾಜವನ್ನೂ ಬದಲಾಯಿಸುವಷ್ಟು ಜ್ಞಾನವನ್ನು ಪಡೆಯುತ್ತಿದ್ದೇನೆಯೇ?” ಈ ಪ್ರಶ್ನೆಗೆ ಸತ್ಯಸಂಧವಾಗಿ ಉತ್ತರ ಹುಡುಕುವ ಕ್ಷಣದಿಂದಲೇ...
ಇದು ಹಕ್ಕುಗಳು ಮತ್ತು ಮೌಲ್ಯಗಳ ಸಂಘರ್ಷದ ಕಾಲಘಟ್ಟ: ಎಲ್ಲರೂ ಸಿದ್ಧರಾಗಬೇಕಿದೆ!
ಒಂದು ಕಾಲದಲ್ಲಿ ಸಂಬಂಧ ಮುರಿದುಕೊಳ್ಳುವುದು ನೋವು, ಅಪಮಾನ ಮತ್ತು ಸಾಮಾಜಿಕ ತಿರಸ್ಕಾರದ ಸಂಗತಿಯಾಗಿತ್ತು. ಆದರೆ ಇಂದು ಕನಿಷ್ಠ ಕೆಲವು ಯುವಜನರು ಸಂಬಂಧವೊಂದು...
ಸರ್ಕಾರ ಬದಲಾವಣೆ ಎಂದರೆ ಅಧಿಕಾರದಲ್ಲಿರುವವರು ಬದಲಾಗುವುದು; ರೆಜಿಮ್ ಚೇಂಜ್ ಎಂದರೆ ಆಡಳಿತ ವ್ಯವಸ್ಥೆಯ ಸ್ವರೂಪ ಬದಲಾಗುವುದು; ಭಯೋತ್ಪಾದನೆ ಎಂದರೆ ನಿರ್ದಿಷ್ಟ ಉದ್ದೇಶಗಳಿಗಾಗಿ ಭಯ ಮತ್ತು ಹಿಂಸೆಯನ್ನು ಬಳಸುವ ಕೃತ್ಯ. ಈ ಮೂರು ಪದಗಳಿಗೂ...
ಪ್ರತಿಭಟನಾಕಾರರು ಕಾನೂನನ್ನು ಪಾಲಿಸಬೇಕು. ಪೊಲೀಸರು ಕಾನೂನುಬದ್ಧವಾಗಿ ನಡೆದುಕೊಳ್ಳಬೇಕು. ಸರ್ಕಾರಗಳು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಬೇಕು. ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳು ತಮ್ಮ ಕಾರ್ಯವೈಖರಿಯ ಕುರಿತು ಸಾರ್ವಜನಿಕ ವಿಶ್ವಾಸವನ್ನು ಕಾಪಾಡಿಕೊಳ್ಳಬೇಕು. ಇವುಗಳಲ್ಲಿ ಯಾವುದಾದರೂ ಒಂದು ಹೊಣೆಗಾರಿಕೆ...
ಭಾರತದ Gen Z ಹೋರಾಟಗಳನ್ನು ಫ್ರಾನ್ಸ್, ಬಾಂಗ್ಲಾದೇಶ, ಶ್ರೀಲಂಕಾದ ಪರಿಸ್ಥಿತಿಗೆ ಹೋಲಿಸಿ ಅಪಪ್ರಚಾರ ಮಾಡುವುದು ಏಕೆ?
ಭಾರತಕ್ಕೆ ಬೇಕಾಗಿರುವುದು ಭಯದ ರಾಜಕೀಯವಲ್ಲ; ಭರವಸೆಯ ರಾಜಕೀಯ. ಪ್ರಶ್ನೆಗಳನ್ನು ಹತ್ತಿಕ್ಕುವ ಆಡಳಿತವಲ್ಲ; ಪ್ರಶ್ನೆಗಳಿಗೆ ಉತ್ತರಿಸುವ ಆಡಳಿತ. ಕೆಲವೇ...
ಜೆನ್ ಝಿಗಳು ಹೆಣ್ಣು- ಗಂಡಿನ ನಡುವೆ ಶತಶತಮಾನಗಳಿಂದ ಇರುವ ಗೆರೆಯನ್ನು ಸ್ವಲ್ಪಮಟ್ಟಿಗಾದರೂ ಅಳಿಸುತ್ತಿದ್ದಾರೆ ಎನ್ನುವುದು ಸಾಮಾಜಿಕ ಬದುಕಿನ ನೆಲೆಯಲ್ಲಿ, ದೇಶದ ಭವಿಷ್ಯದ ಹಿನ್ನೆಲೆಯಲ್ಲಿ ಗಮನಾರ್ಹ ಮತ್ತು ಹೆಮ್ಮೆಯ ಸಂಗತಿಯೇ ಹೌದು - ಶರೀಫ್...