AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

8195 POSTS
0 COMMENTS

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಸೋಲು

ಕೊಲ್ಕತ್ತಾ : ಭವಾನಿಪುರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ 15 ಸಾವಿರ ಮತಗಳ ಅಂತರದಿಂದ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಹೀನಾಯ ಸೋಲಾಗಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ...

ತಮಿಳುನಾಡು ಫಲಿತಾಂಶದ ನಂತರ ಮೊದಲ ಬಾರಿಗೆ ಹೊರಗೆ ಕಾಣಿಸಿಕೊಂಡ ನಟ ವಿಜಯ್‌

ಚೆನ್ನೈ :  ಸೋಮವಾರ ಸಂಜೆ, ಚೆನ್ನೈನಲ್ಲಿರುವ ತಮ್ಮ ಪೋಷಕರ ನಿವಾಸದ ಹೊರಗೆ  ವಿಜಯ್ ಮೊದಲ ಬಾರಿಗೆ ಕಾಣಿಸಿಕೊಂಡರು. ಬಳಿಕ  ಬೆಂಬಲಿಗರತ್ತ ಕೈ ಬೀಸಿ ಧನ್ಯವಾದ ಅರ್ಪಿಸಿದರು.  ಬಿಳಿ ಶರ್ಟ್ ಧರಿಸಿದ ವಿಜಯ್, ಜನಸಮೂಹದತ್ತ ಕೈ...

ಅಸ್ಸಾಂನಲ್ಲಿ ಬಿಜೆಪಿಗೆ ಹ್ಯಾಟ್ರಿಕ್‌ ಗೆಲುವು :  ನಡೆಯದ ಡಿಸಿಎಂ ಡಿಕೆಶಿ ಕಮಾಲ್‌, ಹಿಮಂತ ಬಿಸ್ವಾ ಶರ್ಮಾ ಮತ್ತೆ ಸಿಎಂ

ಗುವಾಹಟಿ:  ಭಾರತದ ಈಶಾನ್ಯದ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದಿರುವ ಅಸ್ಸಾಂನ 126 ವಿಧಾನಸಭಾ ಕ್ಷೇ ತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದೆ. ಮೂರನೇ ಬಾರಿಗೆ ಗೆದ್ದು ಅಧಿಕಾರ ಹಿಡಿಯಲು ಸಜ್ಜಾಗಿದೆ ಆಡಳಿತರೂಢ...

ಆಡಳಿತ ವಿರೋಧಿ ಅಲೆಗೆ ಪಿಣರಾಯಿ ವಿಜಯನ್ ‘ಹ್ಯಾಟ್ರಿಕ್’ ಕನಸು ಭಗ್ನ, ‘ಕೈ’ಹಿಡಿದ ಮತದಾರ

ತಿರುವನಂತಪುರಂ : ದೇವರ ಸ್ವಂತ ನಾಡು, ಬುದ್ದಿವಂತರ ರಾಜ್ಯ ಎಂದು ಹೆಸರಾದ ಕೇರಳದಲ್ಲಿ ಈ ಬಾರಿ ಮತದಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ಗೆ (ಯುಡಿಎಫ್)ಗೆ ಅಧಿಕಾರ ನೀಡಿದ್ದಾನೆ. ಸದಾ ಬದಲಾವಣೆಗೆ ಬಯಸಿ...

ಕೇರಳದಲ್ಲಿ ಕಮ್ಯೂನಿಸ್ಟ್‌ ಸರ್ಕಾರ ಅಂತ್ಯ

 ಕೇರಳ:  ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಮುನ್ನಡೆ ಸಾಧಿಸುವ ಮೂಲಕ ಎಲ್​ಡಿಎಫ್ ಸರ್ಕಾರವನ್ನು ಸೋಲಿಸಿದೆ. ಈ ಮೂಲಕ ಕೇರಳದಲ್ಲಿ ಮಾತ್ರವೇ ಅಸ್ತಿತ್ವದಲ್ಲಿದ್ದ ಕಮ್ಯೂನಿಸ್ಟ್​ ಸರ್ಕಾರ ಅಂತ್ಯವಾಗಿದೆ.  ಮೊದಲ ಕೆಲವು ಸುತ್ತಿನ ಎಣಿಕೆಯ ನಂತರ,...

ಬಾಗಲಕೋಟೆಯಲ್ಲಿ ಉಮೇಶ್‌ ಮೇಟಿಗೆ ಗೆಲುವು

ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಜಯಭೇರಿ ಸಾಧಿಸಿದ್ದಾರೆ. 21866 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಉಮೇಶ್ ಮೇಟಿ ಸೋಲಿಸಿದ್ದಾರೆ. ಉಮೇಶ್ ಮೇಟಿ ಪಡೆ ಮತಗಳು: 97941,...

ರೈಲ್ವೆ ಪದೋನ್ನತಿ ಪರೀಕ್ಷೆ ಕನ್ನಡಲ್ಲೂ ನಡೆಸುವಂತೆ ಕರವೇ ಆಗ್ರಹ

ಬೆಂಗಳೂರು :  ನೈರುತ್ಯ ರೈಲ್ವೆ ಹೊರಡಿಸಿದ ನೋಟಿಫಿಕೇಷನ್‌ಗಳಲ್ಲಿ ಕನ್ನಡ ಭಾಷೆಯೇ ಇಲ್ಲದಿರುವುದು ಕನ್ನಡ ಅಸ್ಮಿತೆಯ ಮೇಲಿನ ದಾಳಿ ಮತ್ತು ಕನ್ನಡಿಗರ ಭಾಷಾ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.  ಈ ತಕ್ಷಣವೇ...

ಟಿವಿಕೆ ಭರವಸೆಗಳ ಮಹಾಪೂರಕ್ಕೆ ಸಾಗರದಂತೆ ಹರಿದು ಬಂದ ಮತಗಳು

ಚೆನ್ನೈ :   ತಮಿಳುನಾಡಿನಲ್ಲಿ ಮಹಿಳೆಯರು, ಯುವಕರು ಹಾಗೂ ರೈತರನ್ನು ಗಮನದಲ್ಲಿಟ್ಟುಕೊಂಡು ಟಿವಿಕೆ ಹಲವು ಭರವಸೆಗಳನ್ನು ನೀಡಿತ್ತು. ಭರವಸೆಯ ಆಸೆಯೋ ಅಥವಾ ಬದಲಾವಣೆ ಬಯಸಿಯೋ… ಒಟ್ಟಾರೆ ದ್ರಾವಿಡ ನೆಲದಲ್ಲಿ ಹೊಸ ಪಕ್ಷ ಉದಯಗೊಂಡು...

ಪಶ್ಚಿಮ ಬಂಗಾಳದಲ್ಲಿ ವಿಜಯೋತ್ಸವಕ್ಕೆ ತಡೆ

ಕೊಲ್ಕತ್ತಾ :  ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಮವಾರದ ಎಣಿಕೆ ದಿನದಂದು ಕೋಲ್ಕತ್ತಾ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ವಿಜಯೋತ್ಸವ ಮೆರವಣಿಗೆಗಳು, ರ್ಯಾಲಿಗಳು ಮತ್ತು ಸಾರ್ವಜನಿಕ ಆಚರಣೆಗಳನ್ನು ನಿಷೇಧಿಸಲಾಗಿದೆ.  “ವಿಜಯೋತ್ಸವ ಮೆರವಣಿಗೆಗಳು, ಯಾವುದಾದರೂ ಇದ್ದರೆ, ಮೇ...

ತಮಿಳು ನಾಡಿನಲ್ಲಿ ಏಕ ವ್ಯಕ್ತಿ ಹೋರಾಟದ ಮೂಲಕ ಪ್ರಚಂಡ ಗೆಲುವಿನತ್ತ ಜೋಸೆಫ್ ವಿಜಯ್ ಚಂದ್ರಶೇಖರ್

ಚೆನ್ನೈ : ನಟ-ರಾಜಕಾರಣಿ ಜೋಸೆಫ್ ವಿಜಯ್ ಚಂದ್ರಶೇಖರ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) - 'ಧಳಪತಿ' ವಿಜಯ್ ಎಂದೇ ಪ್ರಸಿದ್ಧರಾಗಿದ್ದು, ಎಂಕೆ ಸ್ಟಾಲಿನ್ ಅವರ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವನ್ನು...

Latest news