AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

7043 POSTS
0 COMMENTS

ಲೋಕಸಭಾ ಚುನಾವಣೆ ಗೆದ್ದರೆ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯುತ್ತಾರೆ: ಡಾ.ಯತೀಂದ್ರ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಸಂಸದರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಬೇಕು. ಚುನಾವಣೆಯನ್ನು ನಾವು ಗೆದ್ದರೆ ಸಿದ್ದರಾಮಯ್ಯನವರೇ ಪೂರ್ಣಾವಧಿ ಸಿಎಂ ಆಗುತ್ತಾರೆ ಎಂದು ಮಾಜಿ ಶಾಸಕ ಡಾ. ಯತೀಂದ್ರ ಸಿದ್ಧರಾಮಯ್ಯ ಹೇಳಿದ್ದಾರೆ. ಹೊಳೆನರಸೀಪುರದ ಅಣ್ಣೇಚಾಕನಹಳ್ಳಿಯಲ್ಲಿ...

ಇಂದು ಬೆಂಗಳೂರಿನಲ್ಲಿ ಭಾರತ – ಅಫ್ಘಾನ್ ಟಿ-20 ಪಂದ್ಯ. ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ.

ಭಾರತ ಮತ್ತು ಅಫಘಾನಿಸ್ತಾನ ನಡುವೆ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿ-20 ಕ್ರಿಕೆಟ್ ಪಂದ್ಯ ನಡೆಯಲಿದ್ದು, ಮಧ್ಯಾಹ್ನ 2ರಿಂದ ರಾತ್ರಿ 11 ರವರೆಗೂ ಹಲವು ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಕಸ್ತೂರಿಬಾ ರೋಡ್, ಕ್ವೀನ್ಸ್...

ಬೀದಿಬದಿ ವ್ಯಾಪಾರಿಗಳಿಗೆ ಪಂಚ ಗ್ಯಾರೆಂಟಿಗಳ ಜಾಹೀರಾತಿನ ಕೊಡೆ ನೀಡಿ: ಸಿಎಂಗೆ ದ್ವಾರಕಾನಾಥ್ ಮನವಿ

ಕೊಡೆಗಳ ಮೇಲೆ ಸರ್ಕಾರದ ಪಂಚ ಗ್ಯಾರಂಟಿಗಳೇ ಮುಂತಾದ ಕಾರ್ಯಕ್ರಮಗಳನ್ನು ಮುದ್ರಿಸಿ ಬೀದಿಬದಿ ವ್ಯಾಪಾರಿಗಳಿಗೆ ಹಂಚಿದರೆ ಜಾಹೀರಾತೂ ನೀಡಿದಂತಾಗುತ್ತದೆ. ರಣಬಿಸಿಲು, ಮಳೆಯಲ್ಲಿ ವ್ಯಾಪಾರ ಮಾಡುವ ಶ್ರಮಜೀವಿಗಳಿಗೆ ಆಸರೆಯನ್ನೂ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯವಾದಿ ಮತ್ತು...

KPSC ವಿರುದ್ದ ಪ್ರತಿಭಟಿಸಿದ್ದಕ್ಕೆ ಜೈಲು ಪಾಲಾಗಿದ್ದ ಕಾಂತಕುಮಾರ್‌ಗೆ ಜಾಮೀನು : ವಕೀಲರನ್ನು ಶ್ಲಾಘಿಸಿದ ಅಭ್ಯರ್ಥಿಗಳು

ಇತ್ತೀಚಿಗೆ ಕರ್ನಾಟಕ ಲೋಕಸೇವಾ ಆಯೋಗದ (KPSC) ವಿಳಂಬ ನೀತಿಯನ್ನು ವಿರೋಧಿಸಿ ಅನೇಕ ಅಭ್ಯರ್ಥಿಗಳು ಕಛೇರಿ ಎದುರುಗಡೆ ಮಡಕೆ, ಮೊಟ್ಟೆ ಇಟ್ಟು ಪ್ರತಿಭಟನೆ ನಡೆಸಿದ್ದರು. ಈ ವೇಳೆ ವಿದ್ಯಾರ್ಥಿ ಮುಖಂಡ ಕಾಂತಕುಮಾರ್ ಅನ್ನು ಪೊಲೀಸರು...

ಮತ್ತೆ ಮತ್ತೆ ಕಾಡುವ ರೋಹಿತ್ ವೇಮುಲಾ ಡೆತ್ ನೋಟ್…

ಜನವರಿ 17, 2016ರಂದು ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡ. ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ರಿಸರ್ಚ್ ಸ್ಕಾಲರ್ ಆಗಿದ್ದ ವೇಮುಲಾ ಬದುಕಿನಲ್ಲಿ ಮಹತ್ವಾಕಾಂಕ್ಷೆ ಇಟ್ಟುಕೊಂಡು, ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವ ಚಿಂತನೆಗಳ ಮುಖಾಂತರ...

ಪ್ರಜಾಸಂಭ್ರಮ-2024 | ತುಮಕೂರು ಕ್ಷೇತ್ರ: ಯಾರಿಗೂ ನಿಷ್ಠರಲ್ಲದ ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಮಣೆ ಹಾಕುವುದೇ?

ಲೋಕಸಭಾ ಚುನಾವಣೆ - 2024 (Lok Sabha Elections - 2024) ಹತ್ತಿರವಾಗುತ್ತಿರುವಂತೆ, ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಈ ಬಾರಿಯ ಚುನಾವಣೆ ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯ. ಚುನಾವಣೆ ಗೆದ್ದು ಅಧಿಕಾರಕ್ಕೆ...

ಜೆಟ್ ಲ್ಯಾಗ್ ಪಬ್ ನಲ್ಲಿ ಪಾರ್ಟಿ ಪ್ರಕರಣ: ಪಬ್ನ ಲೈಸೆನ್ಸ್ ಅಮಾನತುಗೊಳಿಸಿದ ಅಬಕಾರಿ ಆಯುಕ್ತರು

ಮಧ್ಯರಾತ್ರಿ ಅವಧಿ ಮೀರಿ ಬೆಳಗಿನ ಜಾವದವರೆಗೆ ಪಬ್ ನಲ್ಲಿ ಪಾರ್ಟಿ ಮಾಡಿದ ಪ್ರಕರಣ ಮೇಲೆ ನಟ ದರ್ಶನ್ ಸೇರಿ 8 ಮಂದಿಗೆ ಸೋಮವಾರ ವಿಚಾರಣೆ ನಡೆಸಿದ ಬೆನ್ನಲ್ಲೇ ಇಂದು ಪಬ್ನ ಲೈಸೆನ್ಸ್ ಅಮಾನತುಗೊಳಿಸಿ ಅಬಕಾರಿ...

ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯ ಸಕ್ರಿಯ: ‘X’ ನಲ್ಲಿ 1M ದಾಟಿದ ಫಾಲೋವರ್ಸ್!

ಸಾಮಾಜಿಕ ಜಾಲತಾಣಗಳ ಮೂಲಕ ಜನಪ್ರತಿನಿಧಿಗಳು ಜನಸಂಪರ್ಕ ಹೊಂದಿರುತ್ತಾರೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಜೊತೆ ಸಕ್ರಿಯವಾಗಿ ಸಂಪರ್ಕದಲ್ಲಿರುತ್ತಾರೆ. ಸಿಎಂ ಸಿದ್ದರಾಮಯ್ಯ ಅವರ ಟ್ವಿಟ್ಟರ್‌ ಫಾಲೋವರ್ಸ್‌ ಸಂಖ್ಯೆಯಲ್ಲಿ...

ಅನಂತ ಕುಮಾರ್ ಹೆಗಡೆ ಡೈಲಾಗ್ಸ್ ಹೊಡೆದದ್ದು ಬಿಟ್ಟು ಏನಾದರೂ ಕೆಲಸ ಮಾಡಿದ್ದಿದೆಯಾ?

ಮಸೀದಿಯನ್ನು ಒಡೆಯಬೇಕು, ಎಲ್ಲಾ ಮಸೀದಿಗಳ ಕೆಳಗೆ ದೇವಸ್ಥಾನಗಳು ಇದ್ದಾವೆ ಎಂದು ಅವರಾಡಿರುವುದು ಕಾನೂನಿನ ಪ್ರಕಾರ ದ್ವೇಷ ಭಾಷಣ, ಅದರಿಂದ ಅವರು ಚುನಾವಣೆ ಗೆಲ್ಲುತ್ತಾರಾ ಸೋಲುತ್ತಾರಾ ಬೇರೆ ವಿಷಯ, ಆದರೆ ಸಮಾಜದ ಮೇಲೆ ಆಗುವ...

ಆಸ್ತಿ ತೆರಿಗೆ ವಿನಾಯಿತಿ, ದಂಡ ಕಡಿಮೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

"ಬೆಂಗಳೂರಲ್ಲಿ ಆಸ್ತಿ ತೆರಿಗೆ ಪಾವತಿ ಕುರಿತ ನೋಟೀಸ್, ದುಬಾರಿ ದಂಡದ ವಿಚಾರವಾಗಿ ಅನೇಕ ದೂರುಗಳು ವ್ಯಕ್ತವಾಗುತ್ತಿದ್ದು, 30" x 40" ಅಳತೆಯ ನಿವೇಶನ, ಶೆಡ್ ಹೊಂದಿರುವವರಿಗೆ ಆಸ್ತಿ ತೆರಿಗೆ ವಿನಾಯಿತಿ ಹಾಗೂ ದಂಡ...

Latest news