AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

6814 POSTS
0 COMMENTS

ಉಮಾಶ್ರೀಗಿಂದು ಹುಟ್ಟುಹಬ್ಬದ ಸಂಭ್ರಮ : ಕಲ್ಲು-ಮುಳ್ಳಿನ ಹಾದಿ ಸವೆಸಿ, ಪುಟ್ಟಕ್ಕನಾದ ನಟಿ

ಮಹಾನಟಿ, ಅಭಿನೇತ್ರಿ, ಕಿರುತೆರೆಯ ಪುಟ್ಟಕ್ಕನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 57ನೇ ವಸಂತಕ್ಕೆ ಕಾಲಿಟ್ಟ ಉಮಾಶ್ರೀ ಅವರಿಗೆ ಅಭಿಮಾನಿಗಳು, ನಟ-ನಟಿಯರು, ಶುಭಾಶಯ ಕೋರುತ್ತಿದ್ದಾರೆ. ಉಮಾಶ್ರೀ ಅವರ ಅಭಿನಯಕ್ಕೆ ಸಾಟಿ ಯಾರಿಲ್ಲ. ಅದನ್ನ ಮತ್ತೆ ಮತ್ತೆ...

ನರೇಂದ್ರ ದಾಬೋಲ್ಕರ್‌ ಹತ್ಯೆ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಪುಣೆ (ಮಹಾರಾಷ್ಟ್ರ): ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಖುಲಾಸೆ ಮಾಡಿರುವ ನ್ಯಾಯಾಲಯ, ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಚಿನ್ ಅಂದುರೆ, ಶರದ್...

ಪ್ರಜ್ವಲ್ ಪ್ರಕರಣ SIT ತನಿಖೆ ನಡೆಸುತ್ತಿದೆ, CBI ಗೆ ವಹಿಸೋ ಪ್ರಶ್ನೆ ಇಲ್ಲ: ಸಿದ್ಧರಾಮಯ್ಯ ಸ್ಪಷ್ಟನೆ

ಮೈಸೂರು: ಸಂಸದ, NDA ಅಭ್ಯರ್ಥಿ ಪ್ರಜ್ವಲ ರೇವಣ್ಣನ ಕಾಮಕಾಂಡದ ತನಿಖೆಯನ್ನು SIT ನಡೆಸುತ್ತಿದೆ. ನಮ್ಮ ಪೊಲೀಸರ ದಕ್ಷತೆಯ ಬಗ್ಗೆ ನಮಗೆ ನಂಬಿಕೆ ಇದೆ, CBI ಗೆ ಪ್ರಕರಣ ವಹಿಸುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು...

ಮಹಿಳೆಗೆ ಲೈಂಗಿಕ ಕಿರುಕುಳ: ಅರೆಸ್ಟ್ ಆಗಲಿದ್ದಾನಾ ಬಿಜೆಪಿ‌ ಮುಖಂಡ ದೇವರಾಜೇಗೌಡ?

ಹೊಳೆನರಸೀಪುರ: ತನ್ನ ಬಳಿ ಪ್ರಜ್ವಲ್ ರೇವಣ್ಣನ ಲೈಂಗಿಕ ಕಾಮಕಾಂಡದ 2976 ವಿಡಿಯೋಗಳಿವೆ. ತಡೆಯಾಜ್ಞೆ ತೆರವುಗೊಳಿಸಿದರೆ ಹಾಸನದ ಎನ್ ಆರ್ ವೃತ್ತದಲ್ಲಿ ಎಲ್ ಇಡಿ ಪರದೆ ಮೇಲೆ ತೋರಿಸುತ್ತೇನೆ ಎಂದು ಹೇಳುತ್ತ ಬಂದಿದ್ದ ಬಿಜೆಪಿ...

ಭರ್ಜರಿ ಮಳೆಗೆ ಧರೆಗುರುಳಿದ ಮರಗಳು, ಪರದಾಡಿದ ವಾಹನ ಸವಾರರು: ಮೇ 15ರವರೆಗೆ ಎಲ್ಲೋ ಅಲೆರ್ಟ್ ಘೋಷಣೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸಂಜೆಯಿಂದ ಭಾರೀ ಮಳೆಯದ್ದೇ ಕಾರುಬಾರು. ಗುಡುಗು, ಮಿಂಚು ಸಮೇತ ಬಿದ್ದ ಮಹಾಮಳೆಗೆ ಹಲವೆಡೆ ಮರಗಳು ಧರೆಗುರುಳಿದವು. ಟೊಂಬೆಗಳು ಮುರಿದು ಬಿದ್ದವು. ಅಂಡರ್ ಪಾಸ್ ಗಳಲ್ಲಿ ನೀರು ತುಂಬಿ...

ನೀರಿನ ಟ್ಯಾಂಕ್ ನಲ್ಲಿ ಬಿದ್ದು ಮೂವರು ಕಾರ್ಮಿಕರ ದಾರುಣ ಸಾವು

ಬಳ್ಳಾರಿ: ಇಲ್ಲಿನ ಜಿಂದಾಲ್ ಕಾರ್ಖಾನೆಯಲ್ಲಿ ನಡೆದ ಅವಘಡವೊಂದರಲ್ಲಿ ನೀರಿನ ಟ್ಯಾಂಕ್ ನಲ್ಲಿ ಬಿದ್ದು ಮೂವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಮೂರೂ ಕಾರ್ಮಿಕರು ಪೈಪ್ ಲೈನ್ ಪರಿಶೀಲನೆಗೆಂದು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಭುವನಹಳ್ಳಿಯ ಜೆಡೆಪ್ಪ, ಬೆಂಗಳೂರು...

ಲೋಕಸಭಾ ಚುನಾವಣೆ: ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ ಸಿದ್ಧರಾಮಯ್ಯ: 26,000 ಕಿಮೀ ಸಂಚಾರ!

ಬೆಂಗಳೂರು: 14 ಗ್ಯಾರಂಟಿ ಸಮಾವೇಶಗಳು, 76 ಪ್ರಜಾಧ್ವನಿ ಜನ‌ಸಮಾವೇಶಗಳು, ರಾಜ್ಯಾದ್ಯಂತ 22 ರಿಂದ 26 ಸಾವಿರ ಕಿಲೋಮೀಟರ್ ಸಂಚಾರ, ದಿನಕ್ಕೆ 14 ರಿಂದ 18 ಗಂಟೆ ಓಡಾಟ… ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು...

ಕೊಡಗಿನಲ್ಲಿ ಭಯಾನಕ ಕ್ರೌರ್ಯ: ಅಪ್ರಾಪ್ತ ಬಾಲಕಿಯ ದಾರುಣ ಕೊಲೆ

ಸೋಮವಾರಪೇಟೆ: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು ಮುಟ್ಲು ಗ್ರಾಮ ಭಯಾನಕ ಕ್ರೌರ್ಯವೊಂದಕ್ಕೆ ಸಾಕ್ಷಿಯಾಗಿದ್ದು, ವಿದ್ಯಾರ್ಥಿನಿಯೋರ್ವಳ ರುಂಡ ಮುಂಡ ಬೇರ್ಪಡಿಸಿ ಕೊಂದು ಹಾಕಲಾಗಿದೆ. ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಎಂಬಾತ ವಿದ್ಯಾರ್ಥಿನಿಯ ಕತ್ತು ಕತ್ತರಿಸಿ ಕೊಲೆಗೈದ...

ಅಂದು ಮನೆ ಖಾಲಿ ಮಾಡಿದ್ದರೆ ಇಂದು ನಿವೇದಿತಾ ಬದುಕಿರುತ್ತಿದ್ದರಾ..?

ವಿಧಿ ಎಂಬುದೇ ಹಾಗೇ ಹುಟ್ಟಿನ ಬಗ್ಗೆ ಒಂದು ಅಂದಾಜಿನ ಲೆಕ್ಕಚಾರವನ್ನಾದರೂ ತಿಳಿಯಬಹುದು. ಆದರೆ ಸಾವಿನ ಲೆಕ್ಕಾಚಾರವನ್ನು ಯಾರಿಂದಲೂ ತಿಳಿಯುವುದಕ್ಕೆ ಆಗುವುದಿಲ್ಲ. ಒಂದು ವೇಳೆ ಯಾರಿಂದಲೋ ಮುನ್ಸೂಚನೆ ಸಿಕ್ಕರು, ವಿಧಿಯಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವೂ...

ಅಣ್ಣಾ ಅಂತ ಕರೆಯೋಕೆ ಒಲ್ಲೆ ಎಂದ ಕರೀನಾ.. ಬಾಯ್ ನಾನ್ ಬಂದೆ ಅಂದ್ರು ನಯನತಾರಾ..!

ರಾಕಿಂಗ್ ಸ್ಟಾರ್ ಯಶ್ ಈಗ ಸ್ಯಾಂಡಲ್ ವುಡ್ ನ ಮಾಮೂಲಿ ಸ್ಟಾರ್ ಆಗಿ ಉಳಿದಿಲ್ಲ. ಬದಲಿಗೆ ಪ್ಯಾನ್ ಇಂಡಿಯಾದ ಫೇಮಸ್ ಸ್ಟಾರ್ ಆಗಿದ್ದಾರೆ. ರಾಕಿಬಾಯ್ ಜೊತೆಗೆ ನಟಿಸೋಕೆ ನಾ ಮುಂದು ತಾ ಮುಂದು...

Latest news