AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

8807 POSTS
0 COMMENTS

ಶೃಂಗೇರಿ ಅಂಚೆ ಮತ ಮರು ಎಣಿಕೆಗೆ ಟ್ವಿಸ್ಟ್‌ : ರಾಜೇಗೌಡಗೆ ಬಿಗ್ ರಿಲೀಫ್ ಕೊಟ್ಟ ಸುಪ್ರೀಂಕೋರ್ಟ್‌

ನವದೆಹಲಿ : ಮೊನ್ನೆಯಷ್ಟೇ ಪ್ರಮಾಣವಚನ ಸ್ವೀಕರಿಸಿದ್ದ ಜೀವರಾಜ್ ಗೆ ಸುಪ್ರೀಂಕೋರ್ಟ್‌ ಶಾಕ್‌ ನೀಡಿದ್ದು, ಯಥಾಸ್ಥಿತಿ ಕಾಪಾಡಿಕೊಳ್ಳಲು ಆದೇಶಿಸಿದೆ. ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಸದ್ಯಕ್ಕೆ ರಾಜೇಗೌಡ ಶಾಸಕತ್ವ...

ಮೀಸಲಾತಿಯನ್ನು ಶೆಡ್ಯೂಲ್ 9ಗೆ ಸೇರಿಸದಿದ್ದರೆ ಉಗ್ರ ಹೋರಾಟ!

ಬೆಂಗಳೂರು : ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ ಮೀಸಲಾತಿ ಹೆಚ್ಚಳ ವಿಚಾರವನ್ನು ಶೆಡ್ಯೂಲ್ 9ಗೆ ಸೇರಿಸದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು...

ಪ್ರಧಾನಿ ನರೇಂದ್ರ ಮೋದಿ ಸಲಹೆಗಳು ಕೇಂದ್ರ ಸರ್ಕಾರದ ವೈಫಲ್ಯಗಳಿಗೆ ಹಿಡಿದ ಕನ್ನಡಿ : ರಾಹುಲ್‌ ಗಾಂಧಿ ಕಿಡಿ

ನವದೆಹಲಿ :  ಪೆಟ್ರೋಲ್‌ ಹಾಗೂ ಚಿನ್ನದ ಬೆಲೆ ಏರಿಕೆ ತಗ್ಗಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಗಳು ಸರ್ಕಾರದ ವೈಫಲ್ಯ ಎತ್ತಿ ತೋರಿಸುತ್ತಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಈ ಬಗ್ಗೆ...

ಮುಂಬೈ ಇಂಡಿಯನ್ಸ್‌ ತಂಡಕ್ಕೆ ಪ್ಲೇಆಫ್‌ ಕನಸು ಭಗ್ನ, ಕೊನೆ ಬಾಲ್‌ ಥ್ರಿಲ್ಲರ್‌ ಕಥೆ ಹೀಗಿತ್ತು…

ರಾಯ್‌ಪುರ : ಇಂಡಿಯನ್ ಪ್ರೀಮಿಯರ್ ಲೀಗ್ ನ ನಿನ್ನೆ  ಭಾನುವಾರ ರಾತ್ರಿ ನಡೆದ ಪಂದ್ಯ ಎಷ್ಟು ಅದ್ಭುತವಾಗಿತ್ತು. ಇಡೀ ಲೀಗ್‌ನಲ್ಲಿ ಇಲ್ಲಿಯವರೆಗೆ ಇಂತಹ ಮ್ಯಾಚ್‌ ಆಗಿಯೇ ಇರಲಿಲ್ಲ ಎನ್ನಬಹುದು. ಹೃದಯ ಬಡಿತ...

ಇಂದು ಚಳ್ಳಕೆರೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಬೆಂಗಳೂರು : ಸಚಿವ ಡಿ. ಸುಧಾಕರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಸೋಮವಾರ ಸಂಜೆ ಚಳ್ಳಕರೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ನಿನ್ನೆ ಸುಧಾಕರ್ ಅವರ ಮೃತದೇಹವನ್ನು ಆಸ್ಪತ್ರೆಯಿಂದ ಸದಾಶಿವನಗರದ ಅವರ ನಿವಾಸಕ್ಕೆ...

ಕೊನೆ ಬಾಲ್‌ನ ಮ್ಯಾಜಿಕ್‌ ರನ್ಸ್‌ , ರೋಚಕ ಪಂದ್ಯದಲ್ಲಿ ಆರ್‌ಸಿಬಿಗೆ ವಿಜಯ

ರಾಯ್‌ಪುರ : ಕೊನೆಯ ಬಾಲ್‌ ಯಾವುದೇ ಥ್ರಿಲ್ಲರ್ ಸಿನಿಮಾಗೂ ಕಡಿಮೆ ಇಲ್ಲದಂತೆ ಆರ್‌ಸಿಬಿ ಎಂಐ ವಿರುದ್ಧ ರೋಚಕ ಜಯಗಳಿಸಿತು. ಈ ಗೆಲುವನ್ನು ವಿರಾಟ್ ಕೊಹ್ಲಿ ಮಕ್ಕಳ ರೀತಿಯಲ್ಲಿ...

ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಪಾದಯಾತ್ರೆ  ವೇಳೆ ಬಾಲಕನನ್ನು ಕಾಡಿನೊಳಗೆ ಎಳೆದೊಯ್ದು ಕೊಂದ ಚಿರತೆ

ಚಾಮರಾಜನಗರ  : ಇದು ನಿಜಕ್ಕೂ ಎದೆ ನಡುಗಿಸುವ ದುರ್ಘಟನೆ.  ಚಿರತೆಗೆ ಬಲಿಯಾದ  ಏನು ಆರಿಯದ ಮುಗ್ದ ಬಾಲಕ ತನ್ನ ಕುಟುಂಬದವರೊಡನೆ ಮುಂಜಾನೆದ್ದು ಉಲ್ಲಾಸದಿಂದ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ರಕ್ಷಸ ಚಿರತೆ ಹಠಾತ್ತನೆ...

ಸಿಎಂ ವಿಜಯ್‌ ಮೊದಲ ಭಾಷಣ ಟೀಕಿಸಿದ ಮಾಜಿ ಸಿಎಂ ಸ್ಟಾಲಿನ್

ನವದೆಹಲಿ: ನೂತನ ಮುಖ್ಯಮಂತ್ರಿ ವಿಜಯ್‌ ಅವರ ಮೊದಲ ಭಾಷಣದ ಒಂದು ಗಂಟೆಯೊಳಗೆಡಿಎಂಕೆ ನಾಯಕ,  ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರೋಧಪಕ್ಷದ ಜವಾಬ್ದಾರಿಯನ್ನು ಪ್ರಾರಂಭಿಸಿದ್ದಾರೆ.10 ಲಕ್ಷ ಕೋಟಿ ರೂ. ಸಾಲ ಹೊಂದಿರುವ ರಾಜ್ಯವನ್ನು ಆನುವಂಶಿಕವಾಗಿ...

ಸಚಿವ ಡಿ. ಸುಧಾಕರ್ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂತಾಪ

ಬೆಂಗಳೂರು : ಯೋಜನೆ ಮತ್ತು ಸಾಂಖ್ಯಿಕ ಸಚಿವ ಸುಧಾಕರ್ ಅವರ ಅಗಲಿಕೆಯಿಂದ ರಾಜಕೀಯ ಕ್ಷೇತ್ರಕ್ಕೆ ದೊಡ್ಡ ನಷ್ಟವುಂಟಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಸದಾಶಿವನಗರದಲ್ಲಿರುವ ಸಚಿವ ಸುಧಾಕರ್ ಅವರ ನಿವಾಸದಲ್ಲಿ ಅಂತಿಮ ದರ್ಶನ ಪಡೆದು...

ತಮಿಳುನಾಡಿನಲ್ಲಿ ಕೇವಲ 29 ವರ್ಷಕ್ಕೆ ಸಚಿವೆಯಾದ ಎಸ್‌.ಕೀರ್ತನಾ ಯಾರು?

ಚೆನ್ನೈ: ಕೇವಲ 29 ವರ್ಷ ವಯಸ್ಸಿನಲ್ಲಿ, ಎಸ್ ಕೀರ್ತನಾ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಿಂದ ಅತ್ಯಂತ ಕಿರಿಯ ಶಾಸಕಿಯಾಗಿರುವ  ಅವರು ಇಂದು ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ವಿರುಧುನಗರ ಜಿಲ್ಲೆಯ ಶಿವಕಾಶಿ...

Latest news