ದಕ್ಷಿಣ ಭಾರತದ ಬಹುಬಾ‍ಷಾ ತಾರೆ, ಪದ್ಮಶ್ರೀ ಪುರಸ್ಕೃತೆ, ಸಾಹುಕಾರ್‌ ಜಾನಕಿ ಇನ್ನಿಲ್ಲ

ನಾಯಕಿಯಾಗಿ, ಪೋಷಕ ನಟಿಯಾಗಿ ಅನೇಕ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದ ಹಿರಿಯ ನಟಿ ಇಂದು ಆಗಸ್ಟ್‌ 21ರ ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ

ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ 94 ವರ್ಷದ ಸಾಹುಕಾರ್ ಜಾನಕಿ ಅವರಿಗೆ ಚೆನ್ನೈ ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

1931ರ ಡಿಸೆಂಬರ್ 12ರಂದು ಜನಿಸಿದ ಸಾಹುಕಾರ್ ಜಾನಕಿ
ಅವರು ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಸುಮಾರು 450 ಸಿನಿಮಾಗಳಲ್ಲಿ ನಟಿಸಿದ್ದರು. ಅಲ್ಲದೆ 300ಕ್ಕೂ ನಾಟಕಗಳಲ್ಲಿ ಅಭಿನಯಿಸಿದ್ದರು

More articles

Latest article

Most read