- Advertisement -spot_img

TAG

southindian

ದಕ್ಷಿಣ ಭಾರತದ ಬಹುಬಾ‍ಷಾ ತಾರೆ, ಪದ್ಮಶ್ರೀ ಪುರಸ್ಕೃತೆ, ಸಾಹುಕಾರ್‌ ಜಾನಕಿ ಇನ್ನಿಲ್ಲ

ನಾಯಕಿಯಾಗಿ, ಪೋಷಕ ನಟಿಯಾಗಿ ಅನೇಕ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದ ಹಿರಿಯ ನಟಿ ಇಂದು ಆಗಸ್ಟ್‌ 21ರ ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ 94 ವರ್ಷದ ಸಾಹುಕಾರ್ ಜಾನಕಿ ಅವರಿಗೆ ಚೆನ್ನೈ...

ಬ್ರಿಟಿಷ್ ಸೆನ್ಸಾರ್ ಬೋರ್ಡ್ ಟಾಕ್ಸಿಕ್ ಚಿತ್ರವನ್ನು ತಮಿಳು ಸಿನಿಮಾ ಎಂದು ವರ್ಗೀಕರಣ ಮಾಡಿದ್ದೇಕೆ?

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರಕ್ಕೆ ಬ್ರಿಟಿಷ್...

ಹುರಿದು ರುಬ್ಬಿದ ಟಮೋಟೋ ಬಾತ್ ಸೂಪರ್

ಟಮೋಟೋ ಬಾತ್ ನಾನಾ ರೀತಿಯಾಗಿ ಮಾಡಬಹುದು. ಆದರೆ ಇವತ್ತು ರುಬ್ಬಿದ ಮಾಸಾಲೆಯೊಂದಿಗೆ ಟಮೋಟೋ ಬಾತ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ. ಅದಕ್ಕೆ ಬೇಕಾಗುವ ಪದಾರ್ಥಗಳು: ಟಮೋಟೋಬ್ಯಾಡಗಿ‌ ಮೆಣಸಿನಕಾಯಿಧನ್ಯಶುಂಠಿಬೆಳ್ಳುಳ್ಳಿಮಸಾಲೆ ಪದಾರ್ಥಗಳುಎಣ್ಣೆಉಪ್ಪುಅಕ್ಕಿ ಮಾಡುವ ವಿಧಾನ: ಬಾಂಡಲಿಯಲ್ಲಿ ಎಣ್ಣೆ ಕಾಯಲು...

ಮೊಟ್ಟೆ ಬಿರಿಯಾನಿ ಈ ರೀತಿಯೂ ಒಮ್ಮೆ ಟ್ರೈ ಮಾಡಿ

ಬ್ಯಾಚುಲರ್ ಜೀವನಕ್ಕೆ ಕೆಲವೊಂದು ಫುಡ್ ಗಳು ಅನಿವಾರ್ಯ. ಹೊರಗೆ ತಿಂದು ತಿಂದು ಬೋರ್ ಆಗಿರುತ್ತೆ. ಆದರೆ ಮನೆಯಲ್ಲಿ ರುಚಿಯಾಗಿ ಮಾಡೋದಕ್ಕೆ ಕಷ್ಟ ಎನ್ನುವವರಿಗೆ ಸುಲಭವಾಗಿ, ರುಚಿಯಾಗಿ ಮಾಡುವ ಮೊಟ್ಟೆ ಬಿರಿಯಾನಿ ಇಲ್ಲಿದೆ ನೋಡಿ. ಬೇಕಾಗುವ...

Latest news

- Advertisement -spot_img