ಇಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೊದಲ ಏಕದಿನ ಕ್ರಿಕೆಟ್ ಪಂದ್ಯ

ವೆಸ್ಟ್ ಇಂಡೀಸ್ ತಂಡದ ಭಾರತ ಪ್ರವಾಸದ ಮೊದಲ ಏಕದಿನ ಪಂದ್ಯ ಇಂದು, ತಿರುವನಂತಪುರಂ ನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2:00 ಗಂಟೆಗೆ ಆರಂಭವಾಗಲಿದೆ.

2026-27ರ ತವರಿನ ಅಂತರರಾಷ್ಟ್ರೀಯ ಕ್ರಿಕೆಟ್ ಋತುವಿನ ಭಾಗವಾಗಿ, ಭಾರತದಲ್ಲಿ ನಡೆಯಲಿರುವ ಈ ಸರಣಿಯು ವೆಸ್ಟ್ ಇಂಡೀಸ್ ವಿರುದ್ಧ ಮೂರು ಏಕದಿನ (ODI) ಮತ್ತು ಐದು ಟಿ20 (T20I) ಪಂದ್ಯಗಳನ್ನು ಒಳಗೊಂಡಿದೆ.

ರೋಹಿತ್ – ಕೊಹ್ಲಿ ಆಗಮನ:

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯೊಂದಿಗೆ ಭಾರತವು ವಿಶ್ವಕಪ್ ಸಿದ್ಧತೆಯ ಅಂತಿಮ ಹಂತವನ್ನು ಪ್ರವೇಶಿಸುತ್ತಿದ್ದು ರೋಹಿತ್-ಕೊಹ್ಲಿ ತಂಡಕ್ಕೆ ಮರಳಿದ್ದಾರೆ.

ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯುತ್ತಾರ ವಿರಾಟ್ ಕೊಹ್ಲಿ:

ಸಚಿನ್ ತೆಂಡೂಲ್ಕರ್ ಅವರ ಐತಿಹಾಸಿಕ ಏಕದಿನ ದಾಖಲೆಯನ್ನು ಮುರಿದು ಇತಿಹಾಸ ನಿರ್ಮಿಸಲು ವಿರಾಟ್ ಕೊಹ್ಲಿಗೆ 59 ರನ್‌ಗಳ ಅಗತ್ಯವಿದೆ,

ನಾಯಕ ಶುಭಮನ್ ಗಿಲ್ ನೇತೃತ್ವದ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಪರೀಕ್ಷೆಗೆ ಸಜ್ಜಾಗಿರುವ ಶಮಾರ್ ಜೋಸೆಫ್ ಮತ್ತು ಅಲ್ಜಾರಿ ಜೋಸೆಫ್‌ರಂತಹ ವೇಗದ ಬೌಲರ್‌ಗಳನ್ನು ವೆಸ್ಟ್ ಇಂಡೀಸ್ ತಂಡವು ಒಳಗೊಂಡಿದೆ.

More articles

Latest article

Most read