ನೈಸ್ ರಸ್ತೆ-ಬಿಎಂಐಸಿ ಯೋಜನೆ ಈ ಭಾಗದ ಹಿತದಲ್ಲಿದೆಯೆಂದೂ, ಈಗಲೂ ಬೆಂಗಳೂರು – ಮೈಸೂರು ನಡುವೆ ಇನ್ನೊಂದು ರಸ್ತೆಯ ಅಗತ್ಯವಿದೆಯೆಂದೂ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಆಶ್ಚರ್ಯಕರವಾಗಿದೆ. ಈ ಯೋಜನೆಯ ಮೂಲಕಲ್ಪನೆ, ಅದು...
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಗುರುವಾರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಸಭೆ ನಡೆಯಿತು. ಈ ಸಭೆಯು ಮಾತನಾಡಿದ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಸರ್ ಎಂ ವಿಶ್ವೇಶ್ವರಯ್ಯ, ಕೆ ಎಸ್...
ನಾನಂತೂ ಆ ದಿನದಿಂದ ಅದೆಷ್ಟೋ ತಿಂಗಳುಗಳ ಕಾಲ ಎಲ್ಲಿ ಹೋದರೂ ವೇಲಿನಿಂದ ಸ್ವೆಟರ್, ಶಾಲುಗಳಿಂದ ನನ್ನ ಎದೆಯನ್ನ ಮುಚ್ಚಿಕೊಳ್ಳುವುದನ್ನ ಅಭ್ಯಾಸವಾಗಿ ಮಾಡಿಕೊಂಡಿದ್ದೆ. ಅದೆಷ್ಟರ ಮಟ್ಟಿಗೆ ಅಂದರೆ ಬಟ್ಟೆ ತೊಳೆಯುವಾಗ, ಪಾತ್ರೆ ತೊಳೆಯುವಾಗ ಅಷ್ಟೇ...
ಇವತ್ತು ಅಕ್ಟೋಬರ್ 17, ವಾಲ್ಮೀಕಿ ಜಯಂತಿ. ರಾಮಾಯಣ ಮಹಾಕಾವ್ಯದ ಈ ಕರ್ತೃ ಈ ದಿನಾಂಕದಂದು ಹುಟ್ಟಿದ್ದರು ಎಂದು ನಂಬಿ ಈ ದಿನವನ್ನು ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ವಿಶೇಷ ದಿನದ ಹಿನ್ನೆಲೆಯಲ್ಲಿ ವಾಲ್ಮೀಕಿ...
ಬೆಂಗಳೂರು ನಗರದಲ್ಲಿ ತನ್ನ ಪತ್ನಿಯ ಶೀಲದ ಮೇಲೆ ಸಂಶಯ ಪಟ್ಟು ತನ್ನ ಹೆಂಡತಿ ಹಾಗೂ ಆಕೆಯ ಪ್ರಿಯಕರನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮಾತ್ರವಲ್ಲದೇ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕೃತ್ಯವು RBI ಲೇಔಟ್ ಸಮೀಪದ...
ಅಕ್ಟೋಬರ್ ಒಂಬತ್ತರಂದು ಬೆಂಗಳೂರು ಸೆಷನ್ಸ್ ನ್ಯಾಯಾಲಯದ ಆದೇಶದಂತೆ ಜಾಮೀನಿನ ಮೇಲೆ ಬಿಡುಗಡೆಯಾದ ಸಂಘಪರಿವಾರ ಮತ್ತು ಶ್ರೀರಾಮ ಸೇನೆಯ ಕಾರ್ಯಕರ್ತರಾದ ಪರಶುರಾಮ್ ವಾಗ್ಮೋರೆ ಮತ್ತು ಮನೋಹರ ಯದ್ವಿ ಯವರನ್ನು ಹೂಹಾರ ಹಾಕಿ ಸನ್ಮಾನಿಸಿರುವುದು ಆಘಾತಕಾರಿಯಾಗಿದೆ...
ಕನ್ನಡಮ್ಮನ ಕುವರಿಯೊಬ್ಬರು ಕನ್ನಡದ ಕನಸು ಮತ್ತು ಮನಸು ಕಟ್ಟುವ ಕಾಯಕಕ್ಕೆ ಅಡಿಯಿರಿಸಿ ಸಕ್ಕರೆಯ ಸಿಹಿಯನ್ನು, ಕಬ್ಬಿನ ಸವಿಯನ್ನು, ಮಲ್ಲಿಗೆಯ ಕಂಪನ್ನು ಮರಳಿ ತರುವಂತೆ ಕನ್ನಡದ ಜನಮನ ಮಾತಾಡಬೇಕಿದೆ. -ಡಾ.ಉದಯ ಕುಮಾರ ಇರ್ವತ್ತೂರು
ನಾಡು...
ರಂಗಭೂಮಿ
ಸಾಗರದ ಹೆಗ್ಗೋಡಿನಲ್ಲಿ ಅಕ್ಟೋಬರ್ ಐದರಂದು ಶಿವರಾಮ ಕಾರಂತ ರಂಗಮಂದಿರದಲ್ಲಿ ಮೈಸೂರಿನ ಸಂಕಲ್ಪ ತಂಡದವರು ಖ್ಯಾತ ನಟ ನಿರ್ದೇಶಕ ಹುಲಿಗೆಪ್ಪ ಕಟ್ಟಿಮನಿಯವರ ನಿರ್ದೇಶನದಲ್ಲಿ ಜಯಂತ್ ಕಾಯ್ಕಿಣಿಯವರು ರೂಪಾಂತರಿಸಿದ “ಜತೆಗಿರುವನು ಚಂದಿರ” ನಾಟಕವನ್ನು ಅಭಿನಯಿಸಿದರು....
ಡಾ. ಅಣ್ಣಪ್ಪ ಎನ್. ಮಳೀಮಠ್
ಜನ್ನನ ಯಶೋಧರ ಚರಿತೆಯಲ್ಲಿ ಸುಂದರಿಯಾದ ಅಮೃತಮತಿಯು ತನ್ನ ಗಂಡನನ್ನು ತೊರೆದು ಮಾವುತನ ಪ್ರೇಮಪಾಶಕ್ಕೆ ಒಳಗಾದ ಸನ್ನಿವೇಶ ಇದೆ. ಯುವರಾಜ ಯಶೋಧರನ ತೋಳತೆಕ್ಕೆಯಿಂದ ತಪ್ಪಿಸಿಕೊಂಡು ಹೋಗುವ ಅಮೃತಮತಿಯ ಮನಸ್ಸಿನ ಬಗ್ಗೆ...
ಇತ್ತೀಚಿನ ಅಧಿಕೃತ ವರದಿಗಳ ಅನುಸಾರ ಮಂಡ್ಯ ಜಿಲ್ಲೆಯ ಲಿಂಗಾನುಪಾತ 1000:875 ರಷ್ಟಿದೆ. ಮತ್ತೊಂದು ಆಘಾತಕಾರಿ ಅಂಶವೆಂದರೆ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಮಂಡ್ಯ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಇವೆರಡನ್ನೂ ಮೀರಿಸುವ ಆಘಾತ ಎಂದರೆ ಸಾವಿರಾರು...