ಒಮ್ಮೊಮ್ಮೆ ನಮ್ಮ ಮಹಾನಗರಗಳನ್ನು ಕೂಡ ಈ ಪುಸ್ತಕವನ್ನು ಓದಿದಂತೆಯೇ ಯಾವುದೇ ಪೂರ್ವಾಗ್ರಹಗಳಿಲ್ಲದೆ ನೋಡುವುದು ಉತ್ತಮ ಅಂತೆಲ್ಲ ಅನಿಸುವುದುಂಟು. ಏಕೆಂದರೆ ನಾವು ಶಹರವೊಂದರಲ್ಲಿ ಒಳಗೊಳ್ಳುವ ಮತ್ತು ಶಹರವೊಂದು ನಮ್ಮನ್ನು ತನ್ನಲ್ಲಿ ಒಳಗೊಳ್ಳುವ ಪ್ರಕ್ರಿಯೆಯಿದೆಯಲ್ಲ, ಅದೊಂದು...
ಧಾರ್ಮಿಕ ದಬ್ಬಾಳಿಕೆ, ಜಾತಿ ಶ್ರೇಷ್ಠತೆಯ ಯಜಮಾನಿಕೆ ಮತ್ತು ಆಡಳಿತಾತ್ಮಕ ದಮನವನ್ನು ನಿಂತ ನೆಲೆಯಿಂದಲೇ ವಿರೋಧಿಸುವುದಲ್ಲದೆ, ಜನಸಮೂಹಗಳ ನಡುವೆ ಬೆರೆತು ಅನ್ಯಾಯದ ವಿರುದ್ಧ ಜನದನಿಯನ್ನು ಕ್ರೋಢೀಕರಿಸಿ, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಮಾದರಿಗೆ ಗಾಂಧಿ...
ಅಹಿಂಸೆ ಮತ್ತು ಸತ್ಯವು ಕೇವಲ ರಾಜಕೀಯದಲ್ಲಷ್ಟೇ ಅಲ್ಲ, ದೈನಂದಿನ ಬದುಕಿನಲ್ಲೂ ಪಾಲಿಸಬೇಕಾದ ಮೌಲ್ಯಗಳು. ಇಂದಿನ ಯುವಸಮುದಾಯಕ್ಕೆ ಈ ಸಂದೇಶಗಳು ಅತ್ಯಂತ ಅಗತ್ಯ. ಯುವ ಜನತೆಗೆ ಗಾಂಧಿ ಚಿಂತನೆಗಳನ್ನು ಮುಖಾಮುಖಿಯಾಗಿಸುವ ಪ್ರಯತ್ನವನ್ನು ಗಾಂಧಿ ಜಯಂತಿಯ...
ತುಳುನಾಡಿನ ಮಾರ್ನಮಿ ಅಥವಾ ದಸರಾ ಆಚರಣೆಯು ಇಲ್ಲಿ ಮಾತೃಮೂಲೀಯ ಕೌಟುಂಬಿಕ ಪದ್ಧತಿಯ ಪ್ರತೀಕವಾಗಿದೆ. ಮಹಿಷಾಸುರವಧೆಯ ಕಥೆ ಇಲ್ಲಿನ ದಸರಾ ಆಚರಣೆಯಲ್ಲಿ ಮುಖ್ಯ ಪಾತ್ರವಹಿಸುವುದಿಲ್ಲ ಎಂದೇ ಹೇಳಬೇಕು. ಯಾಕೆಂದರೆ ತುಳುನಾಡಿನ ಕೃಷಿ ಚಟುವಟಿಕೆಗಳಲ್ಲಿ ಮಹಿಷ ...
ಮುಷ್ತಾಕ್ ಹೆನ್ನಾಬೈಲ್
ಕಳೆದ ಎರಡು ದಶಕಗಳ ರಾಜ್ಯದ ರಾಜಕೀಯಲ್ಲಿ ತಮ್ಮ ಎಲ್ಲಾ ಹಕ್ಕುಗಳನ್ನು ಸರ್ಕಾರಿ ಮಟ್ಟದಲ್ಲಿ ಸ್ಥಾಪಿಸಿಕೊಳ್ಳುವ ಅವಕಾಶ ತಮಗೆ ಇಲ್ಲ ಎನ್ನುವ ಕಹಿಸತ್ಯ ಮುಸ್ಲಿಮರಿಗೆ ಇನ್ನೂ ಗೊತ್ತಾಗಿಲ್ಲದಿರುವುದು ದುರಂತ. ಈಗಲೂ ಕೂಡ ಮುಸ್ಲಿಂ...
ಸರಸ್ವತಿ ಸಮ್ಮಾನ್ ಪುರಸ್ಕೃತರು, ಶ್ರೇಷ್ಠ ಕಾದಂಬರಿಕಾರರು, ಕನ್ನಡ ಸಾಹಿತ್ಯ ಲೋಕದ ದಿಗ್ಗಜರು ಎಸ್ ಎಲ್ ಭೈರಪ್ಪ ನಿಧನರಾಗಿದ್ದಾರೆ. ಅವರೊಂದಿಗಿನ ಒಂದು ಆಪ್ತ ಒಡನಾಟವನ್ನು ಬೂಕರ್ ವಿಜೇತೆ...
ಬೆಂಗಳೂರು; ನವರಾತ್ರಿಯ ಶುಭ ಸಂದರ್ಭದಲ್ಲಿ ಮಹಿಳಾ ಶಕ್ತಿಯನ್ನು ಆರಾಧಿಸಿ ಪೂಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮನೆಯ ಹಿರಿಯರು, ಕುಟುಂಬ ಸದಸ್ಯರು ಪ್ರತಿಯೊಬ್ಬರ ಬದುಕಿನಲ್ಲಿ ಪ್ರೇರಣೆಯಾಗಿದ್ದಾರೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ...
ಕುವೆಂಪು ಅವರು ತಮ್ಮ ‘ಸರ್ವ ಜನಾಂಗದ ಶಾಂತಿಯ ತೋಟ’ದಲ್ಲಿ ಎಲ್ಲರೂ ಸಮಾನವಾಗಿ ಬಾಳುವ ಆದರ್ಶ ಸಮಾಜದ ಕನಸನ್ನು ಕಂಡರೆ, ಚಿನ್ನಸ್ವಾಮಿಯವರು ಆ ತೋಟದಿಂದ ಹೊರಗೆ ನಿಲ್ಲಿಸಲ್ಪಟ್ಟವನೊಬ್ಬನ ದೃಷ್ಟಿಯಿಂದ, ಆ ತೋಟದ ಭಾಗವಾಗಲು ಇರುವ...
ನಜ್ಮಾ ನಜೀರ್, ಚಿಕ್ಕನೇರಳೆ
ಮುಸ್ಲಿಮ್ ಮಹಿಳೆಯರನ್ನು ಅಂದಿನಿಂದ ಇಂದಿನವರೆಗು ಇತಿಹಾಸದ ಪುಟಗಳಿಂದ ಅಳಿಸಿ ಹಾಕಲು ಎಷ್ಟೇ ಪ್ರಯತ್ನಿಸಿದರು, ಕುಗ್ಗಿಸಲು ಯತ್ನಿಸಿದರು, ಗಂಡಾಳ್ವಿಕೆ ಮತ್ತು ಮನುವಾದಿಗಳು ಒಟ್ಟೊಟ್ಟಿಗೆ ಕಟ್ಟಿದ ನಾಲ್ಕು ಗೋಡೆ, ಹತ್ತು ಮಕ್ಕಳು ಎಂಬ...
ಮಂಗಳೂರು, ಸೆ.20 : ಕನ್ನಡ ಸಾಹಿತ್ಯ ಚಳುವಳಿಗಾರರ ಕುಟುಂಬದಲ್ಲಿ ಹುಟ್ಟಿ ಎಳವೆಯಿಂದಲೇ ಸಾಹಿತ್ಯ ವಲಯದ ನಿಕಟ ಸಂಪರ್ಕ ಹೊಂದಿದ್ದ ನಾನು ಕನ್ನಡ ,ಮಾಧ್ಯಮದಲ್ಲಿ ಎಸ್ ಎಸ್ ಎಲ್ ಸಿಯ ವರೆಗೆ ಓದಿ ಬಳಿಕ...