- Advertisement -spot_img

TAG

women

“ಕೂತು ಕೂತು ಕೆಟ್ಟವರು”

ಮಹಾನಗರಿಗಳಲ್ಲಿ ಹೆಚ್ಚಿನವರ ಜಗತ್ತು ನಡೆಯುವುದು ಕೂತಲ್ಲೇ ಮೂಡಿ ಮರೆಯಾಗುತ್ತಿರುವ ಅಸಂಖ್ಯಾತ ಕ್ಲಿಕ್ಕುಗಳಲ್ಲಿ. ಇಲ್ಲಿ ನಡಿಗೆ ವಿರಳ. ಮಂದಿಯೊಂದಿಗೆ ನೈಜ ಒಡನಾಟಗಳು ವಿರಳಾತಿ ವಿರಳ. ದಿಲ್ಲಿಯಲ್ಲಿ ಅದೆಷ್ಟು ನಡೆದರೂ ಕೆಲ ಕಾಲ ಇಹಪರಗಳ ಚಿಂತೆಯಿರದೆ,...

’ಅರಿ”ಯ ಅರಿವಿನ ಗೊಂದಲದಲ್ಲಿ ಶೂದ್ರ ಸಮುದಾಯ

ದಲಿತ ಹಾಗು ಶೂದ್ರ ಸಮುದಾಯಕ್ಕೆ ತಮ್ಮ ನಿಜವಾದ ವೈರಿ ಯಾರೆಂಬ ಅರಿವಿನ ಕೊರತೆಯೇ ಎಲ್ಲ ರಾದ್ಧಾಂತಗಳಿಗೆ ಕಾರಣ.   ಸಮಾಜದಲ್ಲಿ ಸರ್ವ ಸಮಾನತೆಯ ಆಶಯಕ್ಕೆ ಧಕ್ಕೆಯನ್ನುಂಟು ಮಾಡುವವರೇ ಎಲ್ಲರ ನಿಜವಾದ ವೈರಿಗಳು. ಅಂತಹ...

ಆದಾಯ ಮೀರಿ ಆಸ್ತಿ ಗಳಿಕೆ : ತಮಿಳುನಾಡು ಸಚಿವನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್!

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಡಿಎಂಕೆ ಸಚಿವ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿರುವ ಕೆ ಪೊನ್ಮುಡಿ ಮತ್ತು ಅವರ ಪತ್ನಿ ವಿಶಾಲಾಕ್ಷಿ ಅವರಿಗೆ ಮದ್ರಾಸ್ ಹೈಕೋರ್ಟ್ ಮೂರು ವರ್ಷ...

ಭರವಸೆ ಮತ್ತು ಬೆದರಿಕೆಗಳ ನಡುವೆ ಪರ್ಯಾಯ ಮಾಧ್ಯಮ

ಸರಕಾರದ ನೀತಿಗಳನ್ನು ಟೀಕಿಸುವ ಮಾಧ್ಯಮಗಳು ಬೆಳೆಯುವುದನ್ನು ನೋಡುತ್ತಾ ಫ್ಯಾಸಿಸ್ಟ್ ಮನಸಿನ ಆಳುವವರು ಸುಮ್ಮನೆ ಕೂರುತ್ತಾರೆಯೇ? ಇಲ್ಲ. ಕತ್ತು ಹಿಸುಕಲು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಅವರು ಯಾವಾಗ ಯಶಸ್ವಿಯಾಗುತ್ತಾರೋ ಗೊತ್ತಿಲ್ಲ. ಆದರೆ,...

“ಹಾಳ್ ಮನೆ ದೇವ್ರುಗೊಳೆ ಎಲ್ರು ಎತ್ತಗೋಗ್ ಸತ್ತಿದಿರೋ…

(ಈ ವರೆಗೆ…) ಮೋಹನನ ತಮ್ಮನ ಸುಳ್ಳು ಮಾತುಗಳನ್ನು ನಿಜವೆಂದು ನಂಬಿ ಸಿಟ್ಟಿಗೆದ್ದ ಮೋಹನ ರಾತ್ರೆಯೇ ಹೊರಟು ಬಂದು ಗಂಗೆಯ ಬಸುರು ಜಾರುವಂತೆ ಹೊಡೆಯುತ್ತಾನೆ. ಗೆಳೆಯನ ಮನೆಗೆ ಹೋಗಿ ಕೂತ ಆತನಿಗೆ ಪುಟ್ಟ ಶಿವಲಿಂಗಿಯಿಂದ...

ನಮ್ಮನ್ನು ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು : ಬಿಕೆ ಹರಿಪ್ರಸಾದ್

ಬಿಜೆಪಿಯವರು ಗೋಡ್ಸೆ ಅನುಯಾಯಿಗಳಿಂದ ಏನನ್ನು ನೀರಿಕ್ಷೆ ಮಾಡಲು ಸಾಧ್ಯವಿಲ್ಲ. ನಮಗೆ ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ.ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಹುಬ್ಬಳ್ಳಿಯಲ್ಲಿ...

ಕೆ.ಆರ್.ಐ.ಡಿ.ಎಲ್ ಸರಿದಾರಿಗೆ ತರುವ ಪ್ರಯತ್ನ ನಡೆದಿದೆ : ಪ್ರಿಯಾಂಕ್ ಖರ್ಗೆ

ಕರ್ನಾಟಕ ಗ್ರಾಮೀಣಾಭಿವೃದ್ಧಿ ಮೂಲಸೌಕರ್ಯ ಅಭಿವೃದ್ಧಿ ನಿಗಮದಡಿಯಿಂದ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಶಾಸಕರ ಒತ್ತಾಯಕ್ಕೆ ಪ್ರತಿಕ್ರಿಯೆಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕೆ.ಆರ್.ಐ.ಡಿ.ಎಲ್ ಸಂಸ್ಥಯನ್ನು ಸರಿದಾರಿಗೆ ತರುವ ಪ್ರಯತ್ನ ಆರಂಭಿಇರುವೆ ಸ್ವಲ್ಪ...

ಭಾರತವನ್ನು ಹಿಂದೂ ರಾಷ್ಟ್ರವೆಂದರೆ ತಪ್ಪೇನಿದೆ?: ಪೇಜಾವರ ಶ್ರೀ

ಕನ್ನಡಿಗರೇ ಹೆಚ್ಚಿರುವ ರಾಜ್ಯವನ್ನು ಕರ್ನಾಟಕ ಎಂದು ಕರೆಯಬಹುದಾದರೆ, ಹಿಂದೂಗಳು ಹೆಚ್ಚಿರುವ ಭಾರತವನ್ನು  ಹಿಂದೂ ರಾಷ್ಟ್ರ ಎಂದು ಕರೆಯುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಉಡುಪಿಯಲ್ಲಿ ಮಾತನಾಡಿದ ಅವರು, ಕನ್ನಡಿಗರು ಬಹುಸಂಖ್ಯಾರಾಗಿರುವ  ಕಾರಣ ಇದು ಕರ್ನಾಟಕವಾಗಿದೆ....

ತುರ್ತಾಗಿ ಉನ್ನತ ಮಟ್ಟದ ಸಭೆ ನಡೆಸಿ, ಬರ ಪರಿಹಾರ ಒದಗಿಸಲು ಪ್ರಧಾನಿ ಮೋದಿ ಅವರಿಗೆ ಒತ್ತಾಯಿಸಿದ್ದೇವೆ: ಸಿಎಂ ಸಿದ್ದರಾಮಯ್ಯ

ಗೃಹ ಸಚಿವ ಅಮಿತ್ ಶಾ ನೇತೃತ್ವದ ಹೈ ಪವರ್ ಸಮಿತಿ ಸಭೆಯನ್ನು ತುರ್ತಾಗಿ ನಡೆಸಿ, ಶೀಘ್ರ ಬರ ಪರಿಹಾರ ಒದಗಿಸಲು ಪ್ರಧಾನಿ ಮೋದಿ ಅವರಿಗೆ ಒತ್ತಾಯಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಪ್ರಧಾನಿ...

ಸಂತ್ರಸ್ತೆಯ ನಗ್ನ ಮೆರವಣಿಗೆ ವೇಳೆ ಮೂಕಪ್ರೇಕ್ಷಕರಾಗಿ ನಿಂತ ಗ್ರಾಮಸ್ಥರಿಗೆ ದಂಡ ವಿಧಿಸಿ : ಕರ್ನಾಟಕ ಹೈಕೋರ್ಟ್

ಬೆಳಗಾವಿಯ ಹುಕ್ಕೇರಿ ತಾಲ್ಲೂಕಿನ ವಂಟಮುರಿ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಸಂದರ್ಭದಲ್ಲಿ ಮೂಕಪ್ರೇಕ್ಷಕರಾಗಿ ನಿಂತು ನೋಡುತ್ತಿದ್ದ ಗ್ರಾಮದ ಜನರಿಂದ ಪರಿಹಾರದ ರೂಪದಲ್ಲಿ ಹಣ ಸಂಗ್ರಹಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ...

Latest news

- Advertisement -spot_img