- Advertisement -spot_img

TAG

women

ಬರಪರಿಹಾರ ಕೇಳಿ ಪಡೆದು, ನಂತರ ಮೋದಿ ಕರೆಸಿ; ಬಿಜೆಪಿ ನಾಯಕರಿಗೆ ಯತೀಂದ್ರ ಸಿದ್ದರಾಮಯ್ಯ ಸವಾಲು

ವರುಣಾ: ಕರ್ನಾಟಕದ ಬಿಜೆಪಿ ನಾಯಕರು ಕನ್ನಡಿಗರಾಗಿದ್ದರೆ, ಕನ್ನಡಿಗರ ಪರವಾಗಿ ಅವರಿಗೆ ಕಾಳಜಿ ಇದ್ದರೆ, ಮೋದಿಯವರಿಂದ ಬರ ಪರಿಹಾರ ಕೇಳಿ ಪಡೆದು ನಂತರ ಅವರನ್ನು ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಕಾಲಿಡಲು ಹೇಳಿ ಎಂದು ಕಾಂಗ್ರೆಸ್...

ಬಿಜೆಪಿಗೆ ದೇಶದಾದ್ಯಂತ ಪ್ರತಿರೋಧ

ದೇಶ ಅಂತಾರಾಷ್ಟ್ರೀಯವಾಗಿ ಹೆಸರು ಮಾಡಿದೆ, ರಾಮಮಂದಿರ ಕಟ್ಟಲಾಗಿದೆ, ಸೆನ್ಸೆಕ್ಸ್ ಇಂಡೆಕ್ಸ್ ಮೇಲೆ ಹೋಗಿದೆ, ಆರ್ಥಿಕತೆ ಸುಧಾರಿಸಿದೆ ಎಂಬ ಬಣ್ಣದ ಹೇಳಿಕೆಗಳನ್ನು ಜನ ನಂಬುವುದಿಲ್ಲ. ಅವರು ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಸಾಮಗ್ರಿ ಖರೀದಿಸುವಾಗ ದೇಶದ...

ಹಲ್ಲೆಗೊಳಗಾದ ರಾಮಯ್ಯನವರ ವ್ಯಥೆ; ಎಲ್ಲೆ ಮೀರಿದ ಮಾನವೀಯತೆ

ಅಂಬೇಡ್ಕರ್ ರವರ ಅನುಯಾಯಿಯಾದ ರಾಮಯ್ಯನವರ ಮೇಲೆಯಾದ ದೈಹಿಕ ಹಲ್ಲೆ ಕ್ಷಮೆಗೆ ಅರ್ಹವಲ್ಲ. ಈಗ ಸಾಮಾಜಿಕ ಹೋರಾಟಗಾರರು, ಜನಪರ ಸಂಘಟನೆಗಳು ಹಾಗೂ ಸಾಂಸ್ಕೃತಿಕ ಮನಸ್ಸುಗಳು ಅವರ ಬೆಂಬಲಕ್ಕೆ ನಿಲ್ಲಬೇಕಿದೆ. ಅದೇ ಗ್ರಾಮದಲ್ಲಿ ಪ್ರತಿರೋಧ ಸಮ್ಮೇಳನ...

ನೆಟ್ ಪರೀಕ್ಷೆ ಮೂಲಕ ಹಿಂದಿ ಹೇರಿಕೆ

ಕೇಂದ್ರದ ಭಾಷಾ ದಮನವನ್ನು ವಿರೋಧಿಸಲೇ ಬೇಕಿದೆ. ಪ್ರಾದೇಶಿಕ ವಿಶ್ವವಿದ್ಯಾಲಯಗಳ ಹಕ್ಕನ್ನು ಕಿತ್ತುಕೊಳ್ಳುವ ಕೇಂದ್ರದ ಧನ ಸಹಾಯ ಆಯೋಗದ ಶಡ್ಯಂತ್ರವನ್ನು ಪ್ರಶ್ನಿಸಲೇ ಬೇಕಿದೆ. ಸಮಸ್ತ ಕನ್ನಡ ಸಂಘಟನೆಗಳು ಈ ಹಿಂದಿ ಹೇರಿಕೆಯ ದಮನದ ವಿರುದ್ಧ...

ʼಈ ಹೈಕ್ಳು ತಿಕೆಲ್ಲ ಕೊಬ್ಮಾಡ್ತವಲ್ಲೊ ಶಿವ್ನೆ..ʼ

(ಈ ವರೆಗೆ..) ದನ ಕಳೆದುಕೊಂಡ ಗಂಗೆ ಕಂಗಾಲಾದಳು. ಮನಸು ಹಿಂದಕ್ಕೋಡಿತು. ತಾನು ಮಗುವಿರುವಾಗ ತನ್ನ ಅಮ್ಮ ಮೂರು ಹುಡುಗರ ಬಳಿಕ ಹುಟ್ಟಿದವಳು, ಮನೆಗೆ ಅನಿಷ್ಟವೆಂದು ಮಗುವಿಗೆ ಮೊಲೆಯುಣಿಸದೆ ಸಾಯಿಸಲು ಯತ್ನಿಸಿದ್ದಳು. ಅದೇ ಊರಿನ...

ವೀರಪ್ಪ ಮೊಯಿಲಿಯವರು ಕರಾವಳಿಗೆ ಬಂದು ಫಲಾನುಭವಿಗಳಿಗೆ ಭೂ ಮಸೂದೆಯ ದಿನಗಳನ್ನು ನೆನಪಿಸಬೇಕು

ಕಾಂಗ್ರೆಸ್ಸಿನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ವೀರಪ್ಪ ಮೊಯಿಲಿಯವರು ಇದ್ದಾರೆ. ಈಗ ಕರಾವಳಿಯ ಹಿಂದುಳಿದ ವರ್ಗದವರು ಆರೆಸ್ಸೆಸ್ಸಿನ ಹಿಂದುತ್ವದ ದ್ವೇಷ-ಪ್ರೇಮದಲ್ಲಿ ಮುಳುಗಿರುವುದರಿಂದ ಅವರಿಗೆ ಇಂದಿರಾ ಗಾಂಧಿ-ದೇವರಾಜ ಅರಸರ ಕಾಲದ ಕಾಂಗ್ರೆಸ್ ಪಕ್ಷವು ಇಲ್ಲಿಯ ಭೂರಹಿತ...

ಸಂಘಿ ಫೇಕ್ ಫ್ಯಾಕ್ಟರಿ ಪ್ರಕರಣ

ಕೋಮು ಭಾವನೆ ಕೆರಳಿಸುವ, ದ್ವೇಷವನ್ನು ಹೆಚ್ಚಿಸುವ, ಹುರುಳಿಲ್ಲದ ಹುಸಿ ಸಂಗತಿಗಳನ್ನು ಹಂಚಿಕೊಳ್ಳುವಂತಹ ಕೆಲಸಗಳು ಸತ್ಯಕ್ಕೆ ಮಾಡುವ ಅಪಚಾರವಾಗಿದೆ. ಇಂತಹ ಕೃತ್ಯದಲ್ಲಿ ಭಾಗಿಯಾಗುವವರ ನೈತಿಕತೆಯೇ ಪ್ರಶ್ನಾರ್ಹ. ಯಾವುದೇ ಪಕ್ಷ ಸಿದ್ಧಾಂತದವರು ಇಂತಹ ಸುಳ್ಳು ಪ್ರಚಾರದಲ್ಲಿ...

ಮುಖ್ಯಮಂತ್ರಿ ಹೇಳಿದಂತೆ ನಕಲಿ ಸುದ್ದಿ: ಸಮಾಜಘಾತಕರ ವಿರುದ್ಧ ಬಿತ್ತು FIR, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

ಬೆಂಗಳೂರು: ವಾರ್ತಾಪತ್ರಿಕೆಯನ್ನೇ ಹೋಲುವ ನಕಲಿ ಸುದ್ದಿ ತುಣುಕೊಂದನ್ನು ಸೃಷ್ಟಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಕುಕೃತ್ಯದಲ್ಲಿ ಭಾಗಿಯಾದ ಪ್ರಭಾಕರ್ ರೆಡ್ಡಿ, ವಸಂತ ಗಿಳಿಯಾರ್, ವಿಜಯ್ ಹೆರಗು ಮುಂತಾದ ಕಿಡಿಗೇಡಿಗಳ ವಿರುದ್ಧ ದೂರು ದಾಖಲಾಗಿದ್ದು,...

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ- ಹಿಂದುತ್ವ ವರ್ಸಸ್‌ ಅಭಿವೃದ್ಧಿ

ಬಿಜೆಪಿ ಅಭ್ಯರ್ಥಿ ಕ್ಯಾ‌.ಬ್ರಿಜೇಶ್ ಚೌಟ ಅವರು ಜಿಲ್ಲೆಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಹೊಸ ಯೋಜನೆಗಳನ್ನು ಜಿಲ್ಲೆಗೆ ತರುವ ನಿಟ್ಟಿನಲ್ಲಿ ಮಾತನಾಡುವ ಬದಲು ಮೋದಿ, ಹಿಂದುತ್ವದ ವಿಚಾರದಲ್ಲಿಯೇ ಗಿರಕಿ ಹೊಡೆಯುತ್ತಿದ್ದಾರೆ‌. ಆದರೆ ಕಾಂಗ್ರೆಸ್...

ಮಾತು ಮರೆತವರಿಗೆ ಮತವಿಲ್ಲ…..

ಕಳೆದು ಹತ್ತು ವರ್ಷದಲ್ಲಿ ನೀಡಿದ ಭರವಸೆಯನ್ನು ಈಡೇರಿಸದ, ಜನ ಹಿತ ಮರೆತು, ತನ್ನ ಆರ್ಥಿಕ, ರಾಜಕೀಯ, ಮತ್ತು ಸಾಂಸ್ಕೃತಿಕ ನೀತಿಗಳನ್ನು ಪಕ್ಷ ಬೆಳೆಸುವುದಕ್ಕೆ ದುಡಿಸಿಕೊಂಡ ಭಾರತೀಯ ಜನತಾ ಪಕ್ಷಕ್ಕೆ ಅತ್ಯಗತ್ಯವಾಗಿ ವಿರಾಮ ನೀಡಲೇ...

Latest news

- Advertisement -spot_img