- Advertisement -spot_img

TAG

women

ಛಲವಿಲ್ಲದ ಬಿಜೆಪಿ ಚಲವಾದಿಗೆ ಮಹಿಳೆಯರನ್ನು ಕುರಿತು ಮಾತನಾಡುವ ನೈತಿಕತೆ ಎಲ್ಲಿದೆ?: ಹರಿಪ್ರಸಾದ್‌ ಪ್ರಶ್ನೆ

ಬೆಂಗಳೂರು: ಸಂಸ್ಕೃತಿ,ಮಾತೆ ಎನ್ನುತ್ತಾ ಮಹಿಳೆಯರ ರಕ್ಷಣೆಯ ನಕಲಿ ಗುತ್ತಿಗೆ ಪಡೆದಿದ್ದ ಬಿಜೆಪಿಯಿಂದ, ಇತ್ತೀಚಿಗೆ ಸಬ್ ಕಾಂಟ್ರ್ಯಕ್ಟ್‌ ಪಡೆದಿರುವಂತೆ ವರ್ತಿಸುತ್ತಿರುವ ಈ ಛಲವೇ ಇಲ್ಲದ ಚಲವಾದಿ ನಾರಾಯಣಸ್ವಾಮಿ ಪುಂಖಾನುಪುಂಖವಾಗಿ ಮಹಿಳೆಯರ ಬಗ್ಗೆ ಮಾತಾಡುವ ಕನಿಷ್ಟ...

ಹೆಣ್ಣಾಟ: ಇದು ಆಟವಲ್ಲ, ಅಸ್ತಿತ್ವದ ಹೋರಾಟ

ಜಾನಕಮ್ಮನವರ ʼಹೆಣ್ಣಾಟʼ ಕವಿತೆ ಕೇವಲ ಭೂತಕಾಲದ ದಾಖಲೆಯಲ್ಲ; ಇದು ನಮ್ಮ ವರ್ತಮಾನಕ್ಕೆ ಹಿಡಿದ ಕನ್ನಡಿ ಮತ್ತು ಭವಿಷ್ಯಕ್ಕೆ ಎಸೆದ ಸವಾಲು. ಈ ‘ಹೆಣ್ಣಾಟ’ವನ್ನು ನಿಲ್ಲಿಸಿ, ಹೆಣ್ಣು-ಗಂಡು ಇಬ್ಬರೂ ಸಮಾನ ಪಾಲುದಾರರಾಗಿ ಬಾಳುವ 'ಬದುಕನ್ನು' ಕಟ್ಟುವ ಜವಾಬ್ದಾರಿ...

ಪುಸ್ತಕ ವಿಮರ್ಶೆ | ಎದೆಯ ಕದ ತೆರೆವ ʼಚೋದ್ಯʼ

ಕತೆಗಾರ್ತಿಯಾಗಿ ಕಾದಂಬರಿಗಾರ್ತಿಯಾಗಿ ಗುರುತಿಸಿಕೊಂಡಿರುವ ಅನುಪಮಾ ಪ್ರಸಾದ್  ಅವರಐದನೇ ಕಥಾ ಸಂಕಲನ ʼಚೋದ್ಯʼ . 13 ಕಥೆಗಳನ್ನು ಒಳಗೊಂಡ ಈ ಸಂಕಲನದ ಕುರಿತ ದೇವಿಕಾ ನಾಗೇಶ್‌ ಅವರ ವಿಮರ್ಶೆ ಇಲ್ಲಿದೆ. “ಪ್ರೀತಿಗೆ ಶರಣಾಗುವುದೊಂದನ್ನು ಉಳಿದು ಬೇರೆ...

ಶಾಲಿನಿ ರಜನೀಶ್ ಪ್ರಕರಣ |ಇದೇನಾ ಪಾರ್ಟಿ ವಿತ್‌ ಡಿಫರೆನ್ಸ್ ?

ಒಂದೂವರೆ ದಶಕದ ಕರ್ನಾಟಕ ರಾಜಕೀಯ ಇತಿಹಾಸವನ್ನು ಕಣ್ಣಾಡಿಸಿದರೆ ಸಚಿವರಾಗಿದ್ದವರು, ಶಾಸಕರಾಗಿದ್ದವರು ಎಸಗಿದ ಮಹಿಳಾ ದೌರ್ಜನ್ಯಗಳು ಪಕ್ಷಾತೀತವಾಗಿ  ಸಾಲು ಸಾಲು ಕಣ್ಣ ಮುಂದೆ ಬರುತ್ತವೆ. ಇವುಗಳಲ್ಲಿ ಬಿಜೆಪಿಗರದ್ದೇ ಹೆಚ್ಚಿನ ಪಾಲು,  ರಘುಪತಿಭಟ್,  ಎಂ.ಪಿ ರೇಣುಕಾಚಾರ್ಯ,...

ನೋಡಬಾರದೇ ಚೀಲದೊಳಗನು..

ಮಹಿಳೆಯರಿಗೆ ಎಲ್ಲ ಇಲ್ಲಗಳ ನಡುವೆ ಅವರದ್ದೇ ಆದ ಒಂದು ಮನಸ್ಸೆಂಬ ಭಾವ ಚೀಲ ಅಂದೂ ಇತ್ತು.  ಇಂದಿಗೂ ಇದೆ. ಆ ಚೀಲದೊಳಗೆ ಪುರುಷ ಕಾಣದ ಅದೆಷ್ಟೋ ಸಂಗತಿಗಳಿವೆ. ಇಂದಿನ ಕಾಲಕ್ಕೆ ಅವುಗಳನ್ನು ಅದುಮಿ...

‘ಹಿಂಗೊಂದು ಕಥೆ’: ಸೌಹಾರ್ದದ ಕಥನ vs. ರಾಜಕೀಯ ವಿಭಜನೆ

ಕವಯಿತ್ರಿ 'ಹಿಂಗೊಂದು ಕಥೆ'ಯ ಮೂಲಕ ಶಿವಮೊಗ್ಗೆಯ ನಿತ್ಯಜೀವನ, ಸಾಮಾಜಿಕ ಬದಲಾವಣೆಗಳು, ಮತ್ತು ಮಾನವೀಯ ಸಂಬಂಧಗಳ ಸ್ಥಿರತೆಯನ್ನು ಚಿತ್ರಿಸುವ ಮೂಲಕ, ಸೌಹಾರ್ದತೆಯ ದಿನಗಳನ್ನು ನೆನಪಿಸಿಕೊಳ್ಳುವಂತೆಯೂ ಕಾಣುತ್ತದೆ. ಹಾಗೆಯೇ ಸಾಂಪ್ರದಾಯಿಕ ಜೀವನಶೈಲಿ, ರಾಜಕೀಯ ಹಾಗೂ ಧಾರ್ಮಿಕ...

ಬೇಕರಿಗೊಂದು  ಜಾತಿ ಇದೆಯೇ?

ಭಾಗ - 1 ಭಾರತೀಯ ಸಮಾಜದಲ್ಲಿ  ಒಬ್ಬ ವ್ಯಕ್ತಿಯ ಬೆಳವಣಿಗೆ, ಗೌರವ, ಸಾಮಾಜಿಕ  ಸ್ಥಾನಮಾನ, ಪ್ರಗತಿ  ಎಲ್ಲವೂ ಜಾತಿಯಲ್ಲಿ ಅಡಗಿದೆ ಎಂಬುದಕ್ಕೆ ಪ್ರತಿದಿನವೂ ಉದಾಹರಣೆಗಳು ಸಿಗುತ್ತವೆ. ನಮ್ಮ ಸಮಾಜದಲ್ಲಿರುವ ಈ ಅಸಾಮಾನ್ಯ ಅಸಮತೋಲನದಿಂದ  ನೊಂದು-...

88ನೇ  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೂಕರ್‌ ವಿಜೇತೆ ಬಾನು ಮುಷ್ತಾಕ್‌  ಆಯ್ಕೆ‌

ಬಳ್ಳಾರಿ : 88ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರಿನಲ್ಲಿ ಬಳ್ಳಾರಿಯಲ್ಲಿ ಜರಗಲಿದ್ದು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಲೇಖಕಿ, ಬೂಕರ್‌ ವಿಜೇತೆ ಬಾನು ಮುಷ್ತಾಕ್‌ ಆಯ್ಕೆಯಾಗಿದ್ದಾರೆ. ಇಂದು ಬಳ್ಳಾರಿಯಲ್ಲಿ ನಡೆದ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ...

ನುಡಿನಮನ | ಮೃದು ಮಾತುಗಳ ಗಟ್ಟಿತನ – ಕುಸುಮಾ ಶಾನಭಾಗ

ನಾಡಿನ ಖ್ಯಾತ ಬರಹಗಾರ್ತಿ, ಪತ್ರಕರ್ತೆ, ಚಿಂತಕಿ ಕುಸುಮಾ ಶಾನಭಾಗ ನಿಧನರಾಗಿದ್ದಾರೆ. ಪ್ರಜಾವಾಣಿ ಪತ್ರಿಕೆಯಲ್ಲಿ ಅವರ ಸಹೋದ್ಯೋಗಿಯಾಗಿ ಹಲವು ವರ್ಷಗಳ ಗೆಳೆತನದ ಒಡನಾಟವನ್ನು ಅನುಭವಿಸಿ ಅವರಿಗೆ ಆಪ್ತರಾಗಿದ್ದ ಸಿ ಜಿ ಮಂಜುಳಾ ಅವರು...

ಜಗದ ಮೊದಲ ಕವಿಯ ಮೊದಲ ಯುದ್ಧ ವಿರೋಧಿ ಕವಿತೆ

ಹಸಿರನ್ನು ಸುಟ್ಟು, ವಿಷ ರಾಸಾಯನಿಕಗಳನ್ನು ಗಾಳಿ, ನೀರು, ಮಣ್ಣಿಗೆ ಚೆಲ್ಲುತ್ತ, ಸಿಡಿಯುವ ಬೆಂಕಿ (ಬಾಂಬ್, ಷೆಲ್, ಮಿಸೈಲು...)ಯನ್ನು ಎಸೆಯುತ್ತ, ಆಗಸವನ್ನೆಲ್ಲ ಕವಿಯುವ ಭಯಾನಕ ಸದ್ದುಗಳನ್ನು ಹುಟ್ಟಿಸುತ್ತ, ಬರ್ಬರರಂತೆ ಕಂಡದ್ದನೆಲ್ಲ ಕೊಚ್ಚಿ ಕತ್ತರಿಸುತ್ತ ಸಾಗುವ...

Latest news

- Advertisement -spot_img