- Advertisement -spot_img

TAG

west bengal

ಮಾಜಿ ಬಸ್ ಚಾಲಕನ ಬಳಿ ₹28.5 ಕೋಟಿ ಕ್ಯಾಶ್,₹21.5 ಕೋಟಿ ಮೌಲ್ಯದ ಚಿನ್ನ! ಇಷ್ಟೊಂದು ಹಣ ಎಲ್ಲಿಂದ ಬಂತು?

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಮೊಹಮ್ಮದ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ದೇವುಚಾ ಗ್ರಾಮದಲ್ಲಿ ನಡೆದ ಭಾರೀ ಪೊಲೀಸ್ ಕಾರ್ಯಾಚರಣೆ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಮಾಜಿ ಸರ್ಕಾರಿ ಬಸ್ ಚಾಲಕನಾಗಿದ್ದ ವ್ಯಕ್ತಿಯೊಬ್ಬರ...

ಪಶ್ಚಿಮ ಬಂಗಾಳದಲ್ಲಿ ಸುಟ್ಟುಹೋದ 4000 ಇವಿಎಂಗಳು

ಕೊಲ್ಕತ್ತ :  ಅಲಿಪೋರ್‌ನ ಸರ್ಕಾರಿ ಕಟ್ಟಡದಲ್ಲಿ ಸಂಗ್ರಹಿಸಲಾದ ಸುಮಾರು 4,000 ಎಲೆಕ್ಟ್ರಾನಿಕ್ ಮತ ಯಂತ್ರಗಳು (ಇವಿಎಂಗಳು) ಸುಟ್ಟುಹೋಗಿರುವ ಘಟನೆ ನಡೆದಿದೆ.  ಬೆಂಕಿಯ ತನಿಖೆಗಾಗಿ ಕೋಲ್ಕತ್ತಾ ಪೊಲೀಸರು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ.   ಜೂನ್...

ಟಿಎಂಸಿ ಪಕ್ಷ ಬಹುತೇಕ ಇಬ್ಬಾಗ : 20 ಟಿಎಂಸಿ  ಸಂಸದರು ಎನ್‌ಡಿಎಗೆ ಬೆಂಬಲ

ಕೋಲ್ಕತ್ತಾ :  ಬಿಜೆಪಿ ನೇತೃತ್ವದ ಎನ್‌ಡಿಎಗೆ 20 ಟಿಎಂಸಿ ಸಂಸದರು ಬೆಂಬಲ ಘೋಷಿಸಿದ್ದಾರೆ. ಸ್ಪೀಕರ್ ಓಂ ಬಿರ್ಲಾ ಅವರಿಗೆ  ಬೆಂಬಲ ನೀಡುವ ಪತ್ರ ಬರೆಯುವುದಾಗಿ ಮುಖ್ಯ ಸಚೇತಕ ಕಾಕೋಲಿ ಘೋಷ್ ದಸ್ತಿದಾರ್  ತಿಳಿಸಿದ್ದಾರೆ. ಟಿಎಂಸಿಯ...

TMC ನಾಯಕರ ಮೇಲಿನ ದಾಳಿ ಖಂಡಿಸಿ ಕೋಲ್ಕತ್ತಾ ರಸ್ತೆಗಿಳಿದು ಮಮತಾ ಬ್ಯಾನರ್ಜಿ ಬೃಹತ್ ಪ್ರತಿಭಟನೆ

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು, ತಮ್ಮ ಪಕ್ಷದ ನಾಯಕರ ಮೇಲೆ (ವಿಶೇಷವಾಗಿ ಕಳೆದ ವಾರ ಸೋನಾರ್‌ಪುರದಲ್ಲಿ ಅವರ ಸೋದರಸಳಿಯ...

ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಅಧಿಕಾರ ಸ್ವೀಕಾರ

ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿದೆ.  ನಾಯಕ ಸುವೇಂದು ಅಧಿಕಾರಿ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಂಗಾಳದ...

ಪಶ್ಚಿಮ ಬಂಗಾಳಕ್ಕೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಇಬ್ಬರು ಉಪಮುಖ್ಯಮಂತ್ರಿಗಳು

ಕೋಲ್ಕತ್ತಾ :  ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.  ಪಶ್ಚಿಮ ಬಂಗಾಳವು  ಮೊದಲ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಲು ಬ್ಯಾನರ್ಜಿಯವರ ತೃಣಮೂಲ ಪಕ್ಷವನ್ನು  ಸೋಲಿಸಿ, ಈಗ ಸರ್ಕಾರ ರಚನೆಯತ್ತ...

ಪಶ್ಚಿಮ ಬಂಗಾಳದ ಸಂಪುಟವನ್ನು ವಿಸರ್ಜಿಸಿದ ರಾಜ್ಯಪಾಲರು

ಕೊಲ್ಕತ್ತಾ :  ಪಶ್ಚಿಮ ಬಂಗಾಳದ ರಾಜ್ಯಪಾಲರು ರಾಜ್ಯ ಸರ್ಕಾರದ ಅವಧಿ ಅಂತ್ಯಗೊಂಡಿರುವುದನ್ನು ಉಲ್ಲೇಖಿಸಿ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ರಾಜೀನಾಮೆ ನೀಡಲು ನಿರಾಕರಿಸಿದ್ದರು, ಆದರೆ, ಅವರು...

ಸುವೇಂದ್ರು ಅಧಿಕಾರಿ ಆಪ್ತ ಚಂದ್ರನಾಥ್‌ ಹತ್ಯೆ ಆಗಿದ್ದು ಹೇಗೆ?

ಕೊಲ್ಕತ್ತ : ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಮಧ್ಯಮ ಗ್ರಾಮದಲ್ಲಿ ಬುಧವಾರ ತಡರಾತ್ರಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಅಪರಿಚಿತ ದುಷ್ಕರ್ಮಿಗಳು...

ಮಮತಾ ಬ್ಯಾನರ್ಜಿ ನೇಮಿಸಿದ್ದ ಅಧಿಕಾರಿಗಳು ವಜಾ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಹೊಸ ಬಿಜೆಪಿ ಸರ್ಕಾರ ರಚನೆಗೆ ಮುನ್ನ ಮಮತಾ ಬ್ಯಾನರ್ಜಿ ಅವರು ನೇಮಕ ಮಾಡಿದ ಎಲ್ಲಾ ನಿವೃತ್ತ ಅಧಿಕಾರಿಗಳನ್ನು ಕಚೇರಿಗಳಿಂದ ನಿಷೇಧಿಸಲಾಗಿದೆ. ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಿವೃತ್ತ ಅಧಿಕಾರಿಗಳಿಗೆ ಇಂದಿನಿಂದ...

ಯಾರಾಗ್ತಾರೆ ಪಶ್ಚಿಮ ಬಂಗಾಳಕ್ಕೆ ಮುಖ್ಯಮಂತ್ರಿ?

ಕೊಲ್ಕತ್ತಾ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹುದ್ದೆಗೆ ಮೇ 9 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಮಂಗಳವಾರ ದೃಢಪಡಿಸಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ದಾಖಲೆಯ...

Latest news

- Advertisement -spot_img