- Advertisement -spot_img

TAG

Tribute

ಕವನ |ಅಕ್ಷರದವ್ವ

ಭರತಖಂಡದ ತರತಮಕೆ ನೊಂದು ಸರ್ವರಿಗೂಅರಿವುಣಿಸಲು ಅಕ್ಷರದಕ್ಷಯ ಪಾತ್ರೆಯನು ನೀಡಿಇರುಳಗಲೆನ್ನದೆ ದುಡಿದು ಮಡಿದ ತ್ಯಾಗ ಜೀವವೇವರವಾಗಿ ಬಂದೆಮಗೆ ಕಲಿಸಿದ ನೀ ನಿಜ ಸರಸ್ವತಿ! ತತ್ತಿ ಸಗಣಿಯನೆಸೆದವಮಾನಿಸಿದವರೆದುರಂದುಚಿತ್ತವ ಗಟ್ಟಿಯಮಾಡಿ ಪತಿಯ ಹೆಗಲಿಗೆಗಲಾಗಿಗುತ್ತಿಗೆ ಪಡೆದಿದ್ದವರಿಂದ ಸೆರೆಬಿಡಿಸಿ ಅಕ್ಷರಗಳಮುತ್ತಿನ ಮಾಲೆಯನೆಲ್ಲರಿಗೂ...

ನಟಿ ಬಿ.ಸರೋಜಾದೇವಿ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ: ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಬೆಂಗಳೂರು : ಬಿ.ಸರೋಜಾದೇವಿ ಅವರು ಪಂಚಭಾಷೆ ತಾರೆಯಾಗಿ ಕನ್ನಡ, ತಮಿಳು, ತೆಲುಗು ಹಿಂದಿ ಭಾಷೆಗಳಲ್ಲಿ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದ ಅದ್ಭುತ ನಟಿ ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮಲ್ಲೇಶ್ವರಂನ 11...

ನೆನಕೆ | ಮನಮೋಹನ್‌ ಸಿಂಗ್‌ ಎಂಬ ಅಪ್ಪಟ ಮನುಷ್ಯ

ಅಂತಾರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞ, ಆರ್‌ ಬಿ ಐ ಗವರ್ನರ್‌, ಹಣಕಾಸು ಮಂತ್ರಿ, ಪ್ರಧಾನಿ ಇವೆಲ್ಲವುಗಳಾಚೆಗೆ ವಿನಯ, ಸರಳತೆ, ವೈಯಕ್ತಿಕ ಪ್ರಾಮಾಣಿಕತೆ ಇತ್ಯಾದಿ ಮಾನವೀಯ ಗುಣಗಳ ಒಬ್ಬ ಅಪ್ಪಟ ಮನುಷ್ಯ ಸರ್ದಾರ್‌ ಮನಮೋಹನ ಸಿಂಗ್‌...

ಸಮ್ಮಿಳಿತ ಸಂಸ್ಕೃತಿಯ ಪರಂಪರೆಯನ್ನು ಎತ್ತಿಹಿಡಿದ ಉಸ್ತಾದ್‌ ಝಾಕಿರ್‌ ಹುಸೈನ್‌

ತಬಲಾವನ್ನು ಜಾಗತಿಕ ಸ್ಥಾನಮಾನಕ್ಕೆ ಏರಿಸಿ ಗಡಿ ರೇಖೆಗಳನ್ನು ಕುಗ್ಗಿಸಿದ ತಬಲಾ ದಂತಕಥೆ ಝಾಕಿರ್‌ ಹುಸೈನ್‌  ಅವರ ಬೆರಳುಗಳು ತಬಲಾದ ಮೇಲೆ ಆಟವಾಡುವುದನ್ನು ಸೋಮವಾರ (ಡಿಸೆಂಬರ್ 16, 2024) ದಂದು ನಿಲ್ಲಿಸಿವೆ.  ಆದರೆ ಅವು...

ಝಾಕಿರ್ ಸಾಹೇಬರ ಬೆಚ್ಚಗಿನ ನೆನಪಿನಲ್ಲಿ…

ವಾಹ್ ತಾಜ್! ಚಹದ ಖ್ಯಾತಿಯಲ್ಲಿ ಹೆಸರಾದ ನಮ್ಮ ಝಾಕಿರ್ ಹುಸೇನ್‌ ಇನ್ನಿಲ್ಲ ಎಂದಾಗ ಬಂದ ಒಂದೇ ಯೋಚನೆ, ಇದು ಸಾಧ್ಯವಿಲ್ಲ. ಹಾಗಾಗಕ್ಕೆ ಆಗಲ್ಲ. ನನಗೆ ಆತ ಅಮರ. ಹಾಗಾಗಿಯೇ ಅವನ ಸಾವು ಊಹಿಸಲೂ...

Latest news

- Advertisement -spot_img